2023-03-15 15:35:38 by ambuda-bot
This page has not been fully proofread.
OCY
ಮಿಂಚಿನಬಳ್ಳಿ
ಗಳಿಂದ ಉಪಚರಿಸಿ ಪೂಜಿಸಿದಳು. ರಾಮಚಂದ್ರನು 'ತಾಯಿ, ಕ್ಷೇಮವೆ
ಎಂದಾಗ ಅವಳು ನುಡಿದಳು :
66
ರಾಮಚಂದ್ರ ನಿನ್ನ ಚರಣ ಕಿಂಕರರಾದ ಮುನಿಗಳ ಆಶೀರ್ವಾದದಿಂದ
ನಾನು ಕ್ಷೇಮವಾಗಿದ್ದೇನೆ. ಇನ್ನು ಕ್ಷೇಮಚಿಂತನೆ ಸಾಕು.
ನನಗೆ ಒಪ್ಪಿಗೆ
ಯನ್ನು ಕೊಡು. " ಎಂದು ಅವನೆದುರಿನಲ್ಲಿ ಉರಿಯುವ ಬೆಂಕಿಯಲ್ಲಿ
ಪ್ರವೇಶಿಸಿದಳು. ಶಬರಿಯ ಭಗವದ್ಭಕ್ತಿ ಅವಳಿಗೆ ಸುಗತಿಯನ್ನೊದಗಿಸಿತು.
ಅಲ್ಲಿಂದ ರಾಮ-ಲಕ್ಷ್ಮಣರು ಮುಂದುವರಿದರು. ದಾರಿಯಲ್ಲಿ ಕಮಲ-
ಗಳಿಂದ ಕಂಗೊಳಿಸುವ ಸ್ವಚ್ಛವಾದ ಪಂಪಾಸರೋವರ ಕಾಣಿಸಿತು. ಸುಂದರ-
ವಾದ ಕೊಳವನ್ನು ಕಂಡಾಗ ರಾಮನ ವಿರಹ ದುಃಖ ಮರುಕಳಿಸಿತು. ಒಮ್ಮೆಲೆ
ತನ್ನ ಭಾವೀ ಕಾರ್ಯದಲ್ಲಿ ಸಹಕಾರಿಯಾಗಬಲ್ಲ ಕಪಿವೀರ ಹನುಮಂತನ
ನೆನಪು ರಾಮಚಂದ್ರನಿಗಾಯಿತು.