2023-03-20 15:09:22 by jayusudindra
This page has been fully proofread once and needs a second look.
ನಂತೆ. ಹದಿನಾಲ್ಕು ಸಾವಿರ ರಕ್ಕಸರನ್ನು ಅವನೊಬ್ಬನೆ ಕೊಂದನೆಂದ- ಮೇಲೆ
ಬಹುಹೊತ್ತು ಯೋಚಿಸಿದ ನಂತರ ರಾವಣನು ಒಂದು ನಿರ್ಣಯದ
ನೆಲೆಗೆ ಬಂದನು. ಒಡನೆ ರಥವೇರಿ ಸಮುದ್ರತೀರದ ಗೋಕರ್ಣ ಕ್ಷೇತ್ರಕ್ಕೆ
ಬಂದನು. ಅದು ಮಾರೀಚನಿರುವ ತಾಣ, ರಾವಣನನ್ನು ಕಂಡು ಮಾರೀಚನು
"ಮಾರೀಚ, ಮನುಷ್ಯ ಮಾತ್ರನಾದ ರಾಮನಿಂದ ರಾಕ್ಷಸಕುಲದ ನಾಶ
ವಾಗುತ್ತಲಿದೆ. ಅವನಿಗೆ ಪ್ರತೀಕಾರ ಮಾಡುವದಕ್ಕಾಗಿ ಅವನ ಮಡದಿ
ಮಾರೀಚನು ಒಮ್ಮೆಲೆ ದಿಗಿಲಾಗಿ ನುಡಿದನು:
T
"ರಾವಣ, ರಾಮನ ವಿಷಯ ನೀನರಿಯೆ, ಅವನ ಒಂದೇ ಒಂದು ಬಾಣ
ರಾಕ್ಷಸರ ಸಂತಾನವನ್ನೇ ನಿರ್ಮೂಲಗೊಳಿಸೀತು. ವಿಶ್ವಾಮಿತ್ರನ ಆಶ್ರಮ ದಲ್ಲಿ
"ನೀನು ರಾಮನ ಕಡೆಯ ದೂತನಂತೆ ನುಡಿಯುತ್ತಿರುವೆ. ನನ್ನ ಆಜ್ಞೆ
ಯನ್ನು ಮೀರಿ ನೀನು ಬದುಕಿರುವುದು ಸಾಧ್ಯವಿಲ್ಲ." ಎಂದವನೇ ರಾವಣನು