2023-03-15 15:35:37 by ambuda-bot
This page has not been fully proofread.
ಮಿಂಚಿನಬಳ್ಳಿ
ಬಲ್ಲದು."
"ರಾಕ್ಷಸರ ಕುಲವನ್ನು ಹಾಳುಗೆಡವಿದ ನಿನಗೆ ಈ ಗದೆ ಬುದ್ದಿ ಕಲಿಸ-
ಗದೆಯನ್ನು ರಾಮಚಂದ್ರನು ಬಾಣದಿಂದ ಭೇದಿಸಿ ಹಂಗಿಸಿದನು :
"ಎಲ್ಲಿದೆ ನಿನ್ನ ಗದೆ ಬುದ್ದಿ ಕಲಿಸಲಿಕ್ಕೆ ? ನಿನ್ನ ಬಲವೆಲ್ಲ ಉಡುಗಿ
ಹೋಗಿದೆ. ಓ ಬ್ರಹ್ಮದ್ರೋಹಿಯೆ, ಈಗ ನೀನು ನಪುಂಸಕನಿಗಿಂತ ಕಡೆ."
ತಡೆಯಲಾರದ ಸಿಟ್ಟಿನಿಂದ ಖರನು ತಾಲವೃಕ್ಷವೊಂದನ್ನು ಕಿತ್ತು ತಂದನು.
ರಾಮಚಂದ್ರನ ಬಾಣಗಳು ಆ ವೃಕ್ಷವನ್ನೂ, ಅದನ್ನು ಹೊತ್ತು ತಂದವನನ್ನೂ
ಜತೆಯಾಗಿ ನೆಲಕ್ಕುರುಳಿಸಿದವು. ವಜ್ರದ ಪೆಟ್ಟು ತಿಂದ ಪರ್ವತದಂತೆ ಖರನು
ಕುಸಿದುಬಿದ್ದನು.
FL
ದೇವತೆಗಳು ಕೊಂಡಾಡಿದರು. ಋಷಿಗಳು ಹರಸಿದರು. ಗುಹೆಯಿಂದ
ಸೀತೆ-ಲಕ್ಷ್ಮಣರು ಹೊರ ಬಂದರು. ಲಕ್ಷ್ಮಣನು ಆನಂದ ಪರವಶನಾಗಿ ಅಣ್ಣ
ನಿಗೆ ವಂದಿಸಿದನು.
"ಮುನಿಗಳ ರಕ್ಷಣೆಯ ದೀಕ್ಷೆಯನ್ನು ತೊಟ್ಟ ಓ ನನ್ನ ಆರ್ಯಪುತ್ರನೆ !
ನಿನ್ನ ಕೀರ್ತಿ ಜಗತ್ತನ್ನು ಬೆಳಗಿಸಿತು" ಎಂದು ನಲುಮೆಯ ಸೀತೆ ಪತಿಯನ್ನಪ್ಪಿ
ಕೊಂಡಳು.
ಶೂರ್ಪಣಖೆ ಲಂಕೆಗೆ ಧಾವಿಸಿದಳು; ರಾವಣನ ಕಾಲಿಗೆ ಅಡ್ಡ ಬಿದ್ದು
ನುಡಿದಳು :
"ನೀನು ಬರಿಯ ವಿಷಯಲಂಪಟ, ಮೂರು ಲೋಕಗಳನ್ನು ಗೆದ್ದರೇ
ನಂತೆ ? ಹೆಣ್ಣುಗಳ ಕೂಟದಲ್ಲಿ ಹೊತ್ತು ಕಳೆವ ನಿನಗೆ ರಾಜತ್ವದ ಬೆಲೆಯೇನು
ಗೊತ್ತು ? ಅಣ್ಣ, ಬಂದ ಅನಿಷ್ಟವನ್ನಾದರೂ ಯೋಚಿಸುತ್ತಿರುವೆಯಾ ?
ದಂಡಕಾರಣ್ಯದಲ್ಲಿ ಖರ-ದೂಷಣ-ತ್ರಿಶಿರರನ್ನು ರಾಮ ಕೊಂದಿದ್ದಾನೆ. ನನ್ನನ್ನು
ಹೀಗೆ ವಿರೂಪಗೊಳಿಸಿದ್ದಾನೆ ! ನೀನು ಇದ್ದರೂ ಸತ್ತಂತೆ ಇಲ್ಲಿ ಬಿದ್ದು -
ಕೊಂಡಿರುವೆ."
ಪೆಟ್ಟುತಿಂದ ಹಾವಿನಂತೆ ಸೆಟೆದು ನಿಂತು ರಾವಣನು ಕೇಳಿದ:
"ಯಾರವನು ರಾಮನೆಂದರೆ ?"
ಭಯದಿಂದ ಕಂಪಿಸುತ್ತಲೆ ಶೂರ್ಪಣಖೆ ಉತ್ತರಿಸಿದಳು: