This page has not been fully proofread.

ನಮ
 
ಐದನೆಯ ಸರ್ಗ
 
5: ಗುರು
 
ವೇದಾಂತ ಸಾಮ್ರಾಜ್ಯಾಭಿಷೇಕ
 
ವೇದಾಂತ ವಿದ್ಯೆಯ ಸಾಮಾ ಪಾಲನೆಗೆ
ಸರ್ವಜ್ಞರಾದಂಥ ಪೂರ್ಣಬೋಧರೆ ಅರ್ಪ
ಇಂತೆಂದು ನಿಜೈಸಿ ಅಚ್ಯುತ ಪ.ಕ್ತರು
 
೬: ಪೂರ್ಣಯೋಧರನು ಆದರದಿ ಕರೆತಂದು
ಗಂಗಾಡಿ ಪುಣ್ಯ ಜಲ ಕಲರಗಳ ತಂದು
ಅಭಿಷೇಕ ಮಾಡಿದರು ಶಂಖದಲ್ಲಿ ತುಂಬ
 
ಶ್ರೀ ಪೂರ್ಣ ಪ್ರಜ್ಞರು ಆನಂದತೀರ್ಥರಾದರು
 
೨: ಹರಿಯು ಎಂದೆಂದೂ ಆನಂದ ರೂಪನು
 
ಆತನ ಮನಸನ್ನು ನಿಲ್ಲಿಸಿದವರಿವರು
ಸ್ವರೂಪ ಸಾಧನದ ಶಾಸ್ತ್ರಗಳ ರಚಿಸುವರು
ಪೂರ್ಣ ಯೋಧರು ಈಗ ಆನಂದರ್ಥರು
ಅಚ್ಯುತ ಪ್ರಕರು ನೀಡಿದ ಹೆಸರು
 
ಅನುರೂಪವಾಯಿತು ಸಂಪೂರ್ಣವಾ
 
ಆನಂದ ತೀರ್ಥರ ಅನುಮಾನ ತೀರ್ಥರು
 
ಅಚ್ಯುತ ಪೆಕರ ಯತಿ ತರೊಬ್ಬರು
ಎ೦ದತಿಥಿಗಳಾಗಿ ರಿಷ್ಯರೊಡಗೂಡಿ
ಈ ಶಿಷ್ಯರೆಲ್ಲರೂ ತರ್ಕದಲ್ಲಿ ನಿಪುಣರು
ತಮ್ಮ ಬುದ್ಧಿಯ ಬಗ್ಗೆ ಹೆಚ್ಚು ದುರಹಂಕಾರ
ಆನಂದ ತೀರ್ಥರ ಅಪ್ರತಿಮ ಪ್ರತಿಭೆಯನ್ನು
ಒರೆಗಲಿ ನಲಿರಿಸಿ ನೋಡುವಾಸ
 
1
 
1