2023-02-21 18:39:20 by ambuda-bot
This page has not been fully proofread.
3: ಗುರುಯ್ಯೋ ನಮ:
ಮೂರನೆಯ ಸರ್ಗ
ಮೂರು ವರ್ಷದ ಮಗುವಾಗಿ
ಮೆನಗೆಯ ಸೂಸುವ ಮೊಗವಳ ಮಗುವರು !
ಚಂದಿರನ ಹೋಲುವಾ ಮುಖವು ಮಗುವದು
ಅಂಥ ಮಗುವನ್ನು ಪಡೆದ ಆ ಪ ದಂಪತಿಗಳು
ಊರಜನರೆಲ್ಲರ ಒಲವನ್ನು ಪಡೆದವರು
ಇರಲು ಒಮ್ಮೆ, ಬಂಧು ಜನರೊಡನೆ
ಸಂಭ್ರಮದಿ ತರದರು ಮದುವೆಗೆಂದು
ನಿಯಾಮಕನ ಕಾಮದ
ಬ೦ಧುಗಳ ಆಗಮನ ಮತ್ತೆ ನಿರ್ಗಮನ
ಉಪಚರಿಸಿ ಅವರನ್ನು ಕುಳ್ಳಿರಿಸುವುದು
ಪರಿಪರಿಯ ಸ೦ಭ ಮದಿ ಮುಳುಗಿದ್ದ ತಾಯಿಗೆ
ತನ್ನ ಮಗುವಿನ ಬಗ್ಗೆ ಪರಿವೆಯೆ ಇಲ್ಲ
ತಾಯ ಗಮನವು ಇತ್ತ ಇರಲಿಲ್ಲವೆಂದು
ಮಗುವು ಹೊರಬಿತ್ತು ಮನೆಯಿಂದ ಆಚೆ
ದಾರಿಹೋಕರು ಕಂಡು ಒಂಟಿ ಮಗುವನ್ನು
ಕನಿಕರಿಸಿ ಮಗುವನ್ನು ಕುರಿತು ಇಂತೆಂದರು
"ಎತ್ತ ಹೊರಟಿಹೆ ನೀನು ಒಬ್ಬೊಂಟಿಯಾಗಿ ?
ನಿನ್ನವರ ಈ ರೀತಿ ತೊರೆಯುವುದು ತರವಲ್ಲ'
ಅದ ಕೇಳಿ ಆ ಮಗುವು ಮಾತನಾಡಲೇ ಇಲ್ಲ
ನಿರ್ಭಯದ ಮೆಲುನಗೆಯೇ ಜನರಿಗುತ್ತರವಾಯ್ತು
2
3
ಮೂರನೆಯ ಸರ್ಗ
ಮೂರು ವರ್ಷದ ಮಗುವಾಗಿ
ಮೆನಗೆಯ ಸೂಸುವ ಮೊಗವಳ ಮಗುವರು !
ಚಂದಿರನ ಹೋಲುವಾ ಮುಖವು ಮಗುವದು
ಅಂಥ ಮಗುವನ್ನು ಪಡೆದ ಆ ಪ ದಂಪತಿಗಳು
ಊರಜನರೆಲ್ಲರ ಒಲವನ್ನು ಪಡೆದವರು
ಇರಲು ಒಮ್ಮೆ, ಬಂಧು ಜನರೊಡನೆ
ಸಂಭ್ರಮದಿ ತರದರು ಮದುವೆಗೆಂದು
ನಿಯಾಮಕನ ಕಾಮದ
ಬ೦ಧುಗಳ ಆಗಮನ ಮತ್ತೆ ನಿರ್ಗಮನ
ಉಪಚರಿಸಿ ಅವರನ್ನು ಕುಳ್ಳಿರಿಸುವುದು
ಪರಿಪರಿಯ ಸ೦ಭ ಮದಿ ಮುಳುಗಿದ್ದ ತಾಯಿಗೆ
ತನ್ನ ಮಗುವಿನ ಬಗ್ಗೆ ಪರಿವೆಯೆ ಇಲ್ಲ
ತಾಯ ಗಮನವು ಇತ್ತ ಇರಲಿಲ್ಲವೆಂದು
ಮಗುವು ಹೊರಬಿತ್ತು ಮನೆಯಿಂದ ಆಚೆ
ದಾರಿಹೋಕರು ಕಂಡು ಒಂಟಿ ಮಗುವನ್ನು
ಕನಿಕರಿಸಿ ಮಗುವನ್ನು ಕುರಿತು ಇಂತೆಂದರು
"ಎತ್ತ ಹೊರಟಿಹೆ ನೀನು ಒಬ್ಬೊಂಟಿಯಾಗಿ ?
ನಿನ್ನವರ ಈ ರೀತಿ ತೊರೆಯುವುದು ತರವಲ್ಲ'
ಅದ ಕೇಳಿ ಆ ಮಗುವು ಮಾತನಾಡಲೇ ಇಲ್ಲ
ನಿರ್ಭಯದ ಮೆಲುನಗೆಯೇ ಜನರಿಗುತ್ತರವಾಯ್ತು
2
3