2023-02-21 18:39:18 by ambuda-bot
This page has not been fully proofread.
ಮಧ್ಯಗೇಹರ ಜಿಜ್ಞಾಸೆ
ಹರಿಕಥಾಮೃತದಿಂದ ಸಂತೃಪ್ತಿ ಪಡೆದರೂ
ಬ್ರಹ್ಮ ನಿರ್ಗುಣನೆಂದು ಅಗ್ರಹದಿ ನುಡಿದಿದ್ದ
ಮಾಯಾವಾದಿಗಳಿಂದವನು ತಲ್ಲಣಿಸಿ ಹೋದ
ಕಾಲಬಲವೂ ಸೇರಿ ಸಂದೇಹ ಹುಟ್ಟಿತು
ಬ್ರಹ್ಮ, ಗುಣಪೂರ್ಣನೋ ? ಅಥವ ನಿರ್ಗುಣನೆ ಎಂದು
ತೀಕ್ಷ್ಮಮತಿಯಿಂದವನು ಹೀಗೆಂದು ಚಿಂತಿಸಿದ
ಸತ್ಪುತ್ರನನ್ನು ಹೊಂದಲು ಪಾಲೋಚನೆ
"ಪುನ್ನಾಮ ನರಕಕ್ಕೆ ಹೋಗದೇ ಇರುವಂತೆ
ಪಿತೃಗಳ ರಕ್ಷಿಪನೇ ಪುತ್ರನೆಂದೆನಿಸುವನು
ಪೂರ್ಣನಲ್ಲದ ವ್ಯಕ್ತಿ ಇದಕೆ ಸರಿಯಿಲ್ಲ
ಅದಕಾಗಿ ಬೇರೊಬ್ಬ ವಿದ್ಯಾಪ್ರಪೂರ್ಣ
ನಿರ್ದೋಷ ಸರ್ವಜ್ಞ ಪರಿಪೂರ್ಣ ಪುತ್ರ
ಅಂತಹ ಪುತ್ರನನ್ನು ಪಡೆದೇವು ಹೇಗೆ ?
ಕರ್ದಮ, ಪರಾಶರ, ಪಾಂಡುರಾಜ
ಪೂರ್ವದಲ್ಲಿ ಯಾರನ್ನು ಸೇವಿಸಿದರೆ
ಯಾರ ಮಹಿಮೆಯಿಂದವರು ಫಲವ ಗಳಿಸಿದರೋ
ಸಕಲ ಸದ್ಗುಣ ಭರಿತ ಸಂತಾನ ಪಡೆದರೋ
ಅಂಥ ಸದ್ಗುಣ ಪೂರ್ಣ ಕರುಣಾಮೃತಾಭಿ
ಕುಲದೈವ ಶ್ರೀಹರಿಯ ಶರಣು ಹೊಂದೊಣ
ಉಡುಪಿಯಲ್ಲಿ ಹನ್ನೆರಡು ವರ್ಷಗಳ ಸೇವೆ
ಹೀಗೆಂದು ಚಿಂತಿಸಿದ ಆ ಮಧ್ಯಗೇಹ
ಶುದ್ಧ ಮನವುಳ್ಳವನು, ದೇವರೇ ಬಂಧುವೆಂದರಿತವನು
ಇಷ್ಟಾರ್ಥ ಸಿದ್ಧಿಯನ್ನು ನೀಡುವಾ ಸ್ವಾಮಿಯನ್ನು
ರಜತ ಪೀಠ ಪುರದ ಅಧಿವಾಸಿಯಾತನನು
ಪರಮಭಕ್ತಿಯಲವನು ಪತ್ನಿಯ ಸಹಿತ
ಹನರಡು ವರ್ಷಗಳು ಸೇವೆ ಮಾಡಿದನು
ಎರಡನೆಯ ಸರ್ಗ / 25
16
17
18
19
ಹರಿಕಥಾಮೃತದಿಂದ ಸಂತೃಪ್ತಿ ಪಡೆದರೂ
ಬ್ರಹ್ಮ ನಿರ್ಗುಣನೆಂದು ಅಗ್ರಹದಿ ನುಡಿದಿದ್ದ
ಮಾಯಾವಾದಿಗಳಿಂದವನು ತಲ್ಲಣಿಸಿ ಹೋದ
ಕಾಲಬಲವೂ ಸೇರಿ ಸಂದೇಹ ಹುಟ್ಟಿತು
ಬ್ರಹ್ಮ, ಗುಣಪೂರ್ಣನೋ ? ಅಥವ ನಿರ್ಗುಣನೆ ಎಂದು
ತೀಕ್ಷ್ಮಮತಿಯಿಂದವನು ಹೀಗೆಂದು ಚಿಂತಿಸಿದ
ಸತ್ಪುತ್ರನನ್ನು ಹೊಂದಲು ಪಾಲೋಚನೆ
"ಪುನ್ನಾಮ ನರಕಕ್ಕೆ ಹೋಗದೇ ಇರುವಂತೆ
ಪಿತೃಗಳ ರಕ್ಷಿಪನೇ ಪುತ್ರನೆಂದೆನಿಸುವನು
ಪೂರ್ಣನಲ್ಲದ ವ್ಯಕ್ತಿ ಇದಕೆ ಸರಿಯಿಲ್ಲ
ಅದಕಾಗಿ ಬೇರೊಬ್ಬ ವಿದ್ಯಾಪ್ರಪೂರ್ಣ
ನಿರ್ದೋಷ ಸರ್ವಜ್ಞ ಪರಿಪೂರ್ಣ ಪುತ್ರ
ಅಂತಹ ಪುತ್ರನನ್ನು ಪಡೆದೇವು ಹೇಗೆ ?
ಕರ್ದಮ, ಪರಾಶರ, ಪಾಂಡುರಾಜ
ಪೂರ್ವದಲ್ಲಿ ಯಾರನ್ನು ಸೇವಿಸಿದರೆ
ಯಾರ ಮಹಿಮೆಯಿಂದವರು ಫಲವ ಗಳಿಸಿದರೋ
ಸಕಲ ಸದ್ಗುಣ ಭರಿತ ಸಂತಾನ ಪಡೆದರೋ
ಅಂಥ ಸದ್ಗುಣ ಪೂರ್ಣ ಕರುಣಾಮೃತಾಭಿ
ಕುಲದೈವ ಶ್ರೀಹರಿಯ ಶರಣು ಹೊಂದೊಣ
ಉಡುಪಿಯಲ್ಲಿ ಹನ್ನೆರಡು ವರ್ಷಗಳ ಸೇವೆ
ಹೀಗೆಂದು ಚಿಂತಿಸಿದ ಆ ಮಧ್ಯಗೇಹ
ಶುದ್ಧ ಮನವುಳ್ಳವನು, ದೇವರೇ ಬಂಧುವೆಂದರಿತವನು
ಇಷ್ಟಾರ್ಥ ಸಿದ್ಧಿಯನ್ನು ನೀಡುವಾ ಸ್ವಾಮಿಯನ್ನು
ರಜತ ಪೀಠ ಪುರದ ಅಧಿವಾಸಿಯಾತನನು
ಪರಮಭಕ್ತಿಯಲವನು ಪತ್ನಿಯ ಸಹಿತ
ಹನರಡು ವರ್ಷಗಳು ಸೇವೆ ಮಾಡಿದನು
ಎರಡನೆಯ ಸರ್ಗ / 25
16
17
18
19