2023-02-21 18:39:16 by ambuda-bot
This page has not been fully proofread.
ದಾಯಾದಿಗಳವನನ್ನು ಮತ್ಸರದಿ ಕಂಡರು
ಅವರು ಉಣಿಸಿದ ವಿಷವು ಸುಲಭದಲ್ಲಿ ಅರಗಿತ್ತು
ವಿಷಸರ್ಪ ಜಂತುಗಳನಪ್ಪಳಿಸಿ ಕೊಂದನವ
ಪ್ರಮಾಣ ಕೋಟೆಯಲ್ಲಿ ಮುಳುಗೆದ್ದು ಬಂದನವ
ಜಗಕೆಲ್ಲ ಜೀವವನ್ನು ನೀಡುವವ ಆತ
ಎಂತಹ ಅದ್ಭುತವು ! ಆತನೀಪರಿಯು !
ಯೋಗಬಲದಲಿ ತಮ್ಮ ದೇಹವನು ದಹಿಸಿ
ಆರ್ಜಿಸಿದ ಧರ್ಮದಿಂ ಕರ್ಮಗಳ ವರ್ಜಿಸಿ
ಯೋಗಿಗಳು ಶ್ರೀ ಹರಿಯ ಸಾನ್ನಿಧ್ಯ ಪಡೆವಂತೆ
ಅರಗಿನ ಮನೆಯಿಂದ ಸೋದರರ ರಕ್ಷಿಸಿ
ಹಿಡಿಂಬನಂತಹ ಅರಿಗಳನ್ನು ಸಂಹರಿಸಿ
ವ್ಯಾಸರೂಪದಿ ಬಂದ ಶ್ರೀ ಹರಿಯ ಕಂಡ
ಪರಿಶುದ್ಧ ಮನಸುಳ್ಳ ಆ ಭೀಮಸೇನ
ವ್ಯಾಸಮುನಿಗಳ ಕಂಡು ದರುಶನವ ಪಡೆದು
ಅರುಹಿದನು ತನ್ನೆಲ್ಲ ಕಾರ್ಯವೈಖರಿಯ
ಅರ್ಪಿಸಿದ ತನ್ನೆಲ್ಲ ಪುಣ್ಯ ಕರ್ಮಗಳ
ತಾ ಮಾಡಲಿಹ ಎಲ್ಲ ಕಾರ್ಯಗಳನರುಹಿ
ಎಲ್ಲವೂ ವ್ಯಾಸರಿಗೆ ಪೂಜೆಯೆಂದರ್ಪಿಸಿದ
ಬಕವನು ಸಂಹರಿಪ ರಾಜಹಂಸ
ಶೋಭಿಪುದು ರಮಣೀಯ ರೆಕ್ಕೆಯಿಂದ
ಅದರಂತೆ ಈ ನಮ್ಮ ಭೀಮಸೇನ
ವಿಷ್ಣುಪದದಾಶ್ರಿತನು ಆತನೆಂದೂ
ರಾಜಹಂಸನು ರಾಜಹಂಸಿಣಿಯ ಪಡೆವಂತೆ
ದುಪದನಾ ಸುತಯನು ಸತಿಯಾಗಿ ಪಡೆದನು
ಮೊದಲನೆಯ ಸರ್ಗ /11
31
32
33
34
ಅವರು ಉಣಿಸಿದ ವಿಷವು ಸುಲಭದಲ್ಲಿ ಅರಗಿತ್ತು
ವಿಷಸರ್ಪ ಜಂತುಗಳನಪ್ಪಳಿಸಿ ಕೊಂದನವ
ಪ್ರಮಾಣ ಕೋಟೆಯಲ್ಲಿ ಮುಳುಗೆದ್ದು ಬಂದನವ
ಜಗಕೆಲ್ಲ ಜೀವವನ್ನು ನೀಡುವವ ಆತ
ಎಂತಹ ಅದ್ಭುತವು ! ಆತನೀಪರಿಯು !
ಯೋಗಬಲದಲಿ ತಮ್ಮ ದೇಹವನು ದಹಿಸಿ
ಆರ್ಜಿಸಿದ ಧರ್ಮದಿಂ ಕರ್ಮಗಳ ವರ್ಜಿಸಿ
ಯೋಗಿಗಳು ಶ್ರೀ ಹರಿಯ ಸಾನ್ನಿಧ್ಯ ಪಡೆವಂತೆ
ಅರಗಿನ ಮನೆಯಿಂದ ಸೋದರರ ರಕ್ಷಿಸಿ
ಹಿಡಿಂಬನಂತಹ ಅರಿಗಳನ್ನು ಸಂಹರಿಸಿ
ವ್ಯಾಸರೂಪದಿ ಬಂದ ಶ್ರೀ ಹರಿಯ ಕಂಡ
ಪರಿಶುದ್ಧ ಮನಸುಳ್ಳ ಆ ಭೀಮಸೇನ
ವ್ಯಾಸಮುನಿಗಳ ಕಂಡು ದರುಶನವ ಪಡೆದು
ಅರುಹಿದನು ತನ್ನೆಲ್ಲ ಕಾರ್ಯವೈಖರಿಯ
ಅರ್ಪಿಸಿದ ತನ್ನೆಲ್ಲ ಪುಣ್ಯ ಕರ್ಮಗಳ
ತಾ ಮಾಡಲಿಹ ಎಲ್ಲ ಕಾರ್ಯಗಳನರುಹಿ
ಎಲ್ಲವೂ ವ್ಯಾಸರಿಗೆ ಪೂಜೆಯೆಂದರ್ಪಿಸಿದ
ಬಕವನು ಸಂಹರಿಪ ರಾಜಹಂಸ
ಶೋಭಿಪುದು ರಮಣೀಯ ರೆಕ್ಕೆಯಿಂದ
ಅದರಂತೆ ಈ ನಮ್ಮ ಭೀಮಸೇನ
ವಿಷ್ಣುಪದದಾಶ್ರಿತನು ಆತನೆಂದೂ
ರಾಜಹಂಸನು ರಾಜಹಂಸಿಣಿಯ ಪಡೆವಂತೆ
ದುಪದನಾ ಸುತಯನು ಸತಿಯಾಗಿ ಪಡೆದನು
ಮೊದಲನೆಯ ಸರ್ಗ /11
31
32
33
34