2023-02-21 18:39:15 by ambuda-bot
This page has not been fully proofread.
ಆಚಾರ್ಯರು ಹಸ್ತಪ್ರತಿಯನ್ನು ಆಮೂಲಾಗ್ರವಾಗಿ ಪರಿಶೀಲಿಸಿ ಕೆಲವು ಅಮೂಲ್ಯ
ಸಲಹೆಗಳನ್ನು ನೀಡಿರುವರಲ್ಲದೆ ಮುದ್ರಿತ ಪ್ರೊಫ್ ಗಳನ್ನೂ ತಿದ್ದಿ ಉಪಕರಿಸಿದ್ದಾರೆ. ಅಲ್ಲದೆ
ಒಂದು ಪುಟ್ಟ ಲೇಖನದಲ್ಲಿ ನನ್ನ ಬಗ್ಗೆ ಕೆಲವು ಒಳ್ಳೆಯ ಮಾತುಗಳನ್ನಾಡಿದ್ದಾರೆ. ಇವರಿಗೆ
ನಾನು ಸದಾ ಆಭಾರಿ, ಕರ್ನಾಟಕ ವಿದ್ಯುತ್ ನಿಗಮದಲ್ಲಿ ಎಕ್ಸಿಕ್ಯುಟಿವ್ ಇಂಜನಿಯರ್
ಆಗಿರುವ ಹಾಗೂ ಮಾಧ್ವ ಶಾಸ್ತ್ರಗ್ರಂಥಗಳಲ್ಲಿ ಉತ್ತಮ ಪಾಂಡಿತ್ಯ ಸಂಪಾದಿಸಿರುವ ಗೆಳೆಯ
ಶ್ರೀ ರೊಟ್ಟಿ ವೆಂಕಟೇಶ ಮೂರ್ತಿಯವರು ಸಹ ಹಸ್ತಪ್ರತಿಯನ್ನು ಪರಿಶೀಲಿಸಿ ಮೂಲ
ಕೃತಿಗೆ ಸ್ವಲ್ಪವೂ ಚ್ಯುತಿ ಬಾರದಂತೆ ನೋಡಿಕೊಂಡಿದ್ದಾರೆ. ನನ್ನ ಆತ್ಮೀಯ ಗೆಳೆಯರಾದ
ಶ್ರೀ ಆದ್ಯ ಕೃಷ್ಣಮೂರ್ತಿಯವರಂತೂ, ನನ್ನನ್ನು ಹೆಜ್ಜೆ ಹೆಜ್ಜೆಗೂ ಪ್ರೋತ್ಸಾಹಿಸಿ, ನನ್ನಲ್ಲಿ
ಆತ್ಮ ವಿಶ್ವಾಸವನ್ನು ತುಂಬುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ಅವರ ಹಿರಿಯ
ಸೋದರರಾದ ಖ್ಯಾತ ವಿದ್ವಾಂಸ ಶ್ರೀ ಆದ್ಯ ರಾಮಾಚಾರ್ಯರಿಗೆ ನನ್ನನ್ನು ಪರಿಚಯಿಸಿ
ಮಹೋಪಕಾರ ಮಾಡಿದ್ದಾರೆ ಮತ್ತು ಅವರಿಂದ ಒಂದು ಮುನ್ನುಡಿಯನ್ನು
ಬರೆಯಿಸಿಕೊಡುವ ಉಪಕಾರವನ್ನೂ ಮಾಡಿದ್ದಾರೆ. ಈ ಇಬ್ಬರು ಸೋದರರಿಗೂ ನನ್ನ
ಕೃತಜ್ಞತೆಗಳು.
ತಿರುಪತಿಯ ಟಿ. ಟಿ. ಡಿ. ಸಂಸ್ಥೆಯವರು ತಮ್ಮ ಧಾರ್ಮಿಕ ಪುಸ್ತಕಗಳಿಗಾಗಿ
ಧನಸಹಾಯ'' ಎಂಬ ಯೋಜನೆಯಡಿಯಲ್ಲಿ ಈ ಪುಸ್ತಕದ ಪ್ರಕಟನೆಗಾಗಿ ಇಪ್ಪತ್ತು
ಸಾವಿರ ರೂಪಾಯಿಗಳ ನೆರವನ್ನು ನೀಡಿದ್ದಾರೆ. ಇದಕ್ಕಾಗಿ ಆ ಸಂಸ್ಥೆಯ ಎಕ್ಸಿಕ್ಯೂಟಿವ್
ಅಧಿಕಾರಿಗಳಿಗೂ ಹಾಗೂ ಪ್ರಕಟನ ವಿಭಾಗದ ಸಂಪಾದಕರಾಗಿರುವ ಶ್ರೀ ಎನ್. ಎಸ್.
ರಾಮಮೂರ್ತಿ ಎಂ. ಎ. ಇವರಿಗೂ ನನ್ನ ಹೃತೂರ್ವಕ ಕೃತಜ್ಞತೆಗಳು.
- ನನ್ನ ಎಲ್ಲ ಬೇಡಿಕೆಗಳನ್ನೂ ಸಾವಧಾನವಾಗಿ ಪರಿಶೀಲಿಸಿ ಡಿ. ಟಿ. ಪಿ.
ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವ ಶ್ರೀಮತಿ ಸವಿತ ಶ್ರೀನಿವಾಸ್
ಹಾಗೂ ಮುದ್ರಣ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸಿರುವ ಅಕ್ಷಯ ಮುದ್ರಣದ
ಶ್ರೀ ಕೆ. ಶ್ರೀನಿವಾಸ್ ಹಾಗೂ ಅವರ ಸಿಬ್ಬಂದಿಯವರಿಗೂ ನನ್ನ ಹೃತೂರ್ವಕ
ಅಭಿನಂದನೆಗಳು
5112, ವೇದಾವತಿ ಬ್ಲಾಕ್
ನಂದಿ ಎನ್ವ್, ಎರಡನೆಯ ಕ್ರಾಸ್
ಐದನೆಯ ಬ್ಲಾಕ್, ಬನಶಂಕರಿ ಮೂರನೆಯ ಹಂತ
ಬೆಂಗಳೂರು - 560 085
ದೂರವಾಣಿ - 6996194
(x)
- ಇ. ಡಿ. ನರಹರಿ