2023-06-30 06:25:00 by jayusudindra
This page has been fully proofread once and needs a second look.
ಕರ್ತರೀ, ಅಶೋಕ್ಷವನ, ಮೋಟತ, ಕೃಪಾಲಗ ಎಂದು ಅವುಗಳ ಹೆಸರು.
ಉತ್ತಾನ ವಂಚಿತ
ಇದು ಭರತನಾಟ್ಯದ ಒಂದು ವಿಶೇಷ ಹಸ್ತಮುದ್ರೆ,
ಕೂರ್ಪರ ಅಂಸಗಳು ಸ್ವಲ್ಪ ಅಲ್ಲಾಡುತ್ತಿರುವ ಹಸ್ತಗಳಲ್ಲಿ ತ್ರಿಪತಾಕ ಹಸ್ತಗಳು ಸ್ವಲ್ಪ
ಉತ್ತಾಪಕ
ಭರತನಾಟ್ಯಶಾಸ್ತ್ರದಲ್ಲಿ ಹೇಳಿರುವಂತೆ ನ್ಯಾಯೋಚಿತವಾದ
ಮನೋವ್ಯಾಪಾರಗಳಿಂದ ಕೂಡಿರುವ ಹರ್ಷಭಾವವು ಅಧಿಕವಾಗಿರುವ ಭಾವನೆಯು
ಸಾತ್ವತೀವೃತ್ತಿ. ಇದರಲ್ಲಿ ನಾಲ್ಕು ಭೇದಗಳಿವೆ. ಅವುಗಳಲ್ಲಿ ಉತ್ತಾಪಕ ಎನ್ನುವು
ದೊಂದು ಬಗೆ ಮಾನಸಿಕ ಸಂಘರ್ಷಣೆಯನ್ನು ತೋರುವಂತಹ ರೀತಿಯು
ಉತ್ತಾಪಕವೆಂದು ನಾಟ್ಯ ಲಾಕ್ಷಣಿಕರು ಹೇಳಿದ್ದಾರೆ.
ಉ
ಇದು ಭರತನಾಟ್ಯದ ಶಿರೋ ಭೇದಗಳಲ್ಲಿ ಒಂದು ಬಗೆ. ಒಂದೇ
ಪಕ್ಕಕ್ಕೆ ಮೇಲೆತ್ತಿದ ತಲೆ. ತೆಗೆದುಕೊ, ಹೋಗು, ಆಕಾಶಗಮನ, ವೀಕ್ಷಣೆ, ಹಾರು
ತಿರುವ ಪಕ್ಷಿಗಳು, ವಿಮಾನ ಮುಂತಾದುವುಗಳನ್ನು ಸೂಚಿಸುವುದು.
ಉತ್ತುಂಗಮಾನ
ಈ ರಾಗವು ೫೧ನೆಯ ಮೇಳಕರ್ತ ಕಾಮವರ್ಧಿನಿಯ
ಒಂದು ಜನ್ಯರಾಗ.
ಸ ಗ ಮ ಪ ದ ಪ ನಿ ಸ
ಆ : ಸ ಗ ಮ ಪ ದ ಪ ನಿ ಸ
ಅ : ಸ ದ ಪ ಮ ರಿ ಸ
ಉದಯರವಿ
ಈ ರಾಗವು ೨೦ನೆಯ ಮೇಳಕರ್ತ ನರಭೈರವಿಯ ಒಂದು
ಅ.
ಜನ್ಯರಾಗ,
ಆ
ಸ ಗ ಮ ಪ ನಿ ಸ
ಸ ನಿ ದ ಪ ಮ ಗ ಸ
ಅ : ಸ ನಿ ದ ಪ ಮ ಗ ಸ
ಇದೇ ಹೆಸರಿನ ಇನ್ನೆರಡು ರಾಗಗಳಿವೆ.
(೧) ಇದು ೩೬ನೆಯ ಮೇಳಕರ್ತ ಚಲನಾಟದ ಒಂದು ಜನ್ಯರಾಗ,
ಆ : ಸ ರಿ ಮ ಪ ಸ ನಿ ಸ
ಆ ತ
ಆ .
ಅ : ಸ ನಿ ಪ ಮ ರಿ ಸ
ಉದಯರವಿಚಂದ್ರಿಕಾ
ಈ ರಾಗವು ೨೦ನೆಯ ಮೇಳಕರ್ತ ನಠಭೈರವಿಯ
ಒಂದು ಜನ್ಯರಾಗ.
(೧) ಆ :
ಅ : ಸ ದ ಪ ಮ ರಿ ಸ
ಸ ಗ ಮ ಪ ನಿ ಸ
ಅ :
ಸ
ಪ ಮ ಗ ಸ
(೨) ಆ : ಸ ಗ ಮ ಪ ನಿ ಸ
ಅ : ಸ ಪ ಮ ಗ ಸ
ಇದು ಔಡವ-ಔಡವ ರಾಗ, ಗಾಂಧಾರ ನಿಷಾದಗಳು ಮತ್ತು ಮಧ್ಯಮ ನಿಷಾದಗಳು