This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಗಳಲ್ಲಿ ಉತ್ಪವನ ಭೇದಗಳನ್ನು ಹೇಳಿದೆ. ಇವು ಐದು ವಿಧವಾಗಿದೆ. ಅಲಗ,
ಕರ್ತರೀ, ಅಶೋಕ್ಷವನ, ಮೋಟತ, ಕೃಪಾಲಗ ಎಂದು ಅವುಗಳ ಹೆಸರು.
 
ಉತ್ತಾನ ವಂಚಿತ-ಇದು ಭರತನಾಟ್ಯದ ಒಂದು ವಿಶೇಷ ಹಸ್ತಮುದ್ರೆ,
ಕೂರ್ಪರ ಅಂಸಗಳು ಸ್ವಲ್ಪ ಅಲ್ಲಾಡುತ್ತಿರುವ ಹಸ್ತಗಳಲ್ಲಿ ತ್ರಿಪತಾಕ ಹಸ್ತಗಳು ಸ್ವಲ್ಪ
 
ತಿರುಗಿಸುವುದು
 
ಉತ್ತಾಪಕ-ಭರತನಾಟ್ಯಶಾಸ್ತ್ರದಲ್ಲಿ ಹೇಳಿರುವಂತೆ ನ್ಯಾಯೋಚಿತವಾದ
ಮನೋವ್ಯಾಪಾರಗಳಿಂದ ಕೂಡಿರುವ ಹರ್ಷಭಾವವು ಅಧಿಕವಾಗಿರುವ ಭಾವನೆಯು
ಸಾತ್ವತೀವೃತ್ತಿ. ಇದರಲ್ಲಿ ನಾಲ್ಕು ಭೇದಗಳಿವೆ. ಅವುಗಳಲ್ಲಿ ಉತ್ತಾಪಕ ಎನ್ನುವು
ದೊಂದು ಬಗೆ ಮಾನಸಿಕ ಸಂಘರ್ಷಣೆಯನ್ನು ತೋರುವಂತಹ ರೀತಿಯು
ಉತ್ತಾಪಕವೆಂದು ನಾಟ್ಯ ಲಾಕ್ಷಣಿಕರು ಹೇಳಿದ್ದಾರೆ.
 
ಉಪ-ಇದು ಭರತನಾಟ್ಯದ ಶಿರೋ ಭೇದಗಳಲ್ಲಿ ಒಂದು ಬಗೆ. ಒಂದೇ
ಪಕ್ಕಕ್ಕೆ ಮೇಲೆತ್ತಿದ ತಲೆ. ತೆಗೆದುಕೊ, ಹೋಗು, ಆಕಾಶಗಮನ, ವೀಕ್ಷಣೆ, ಹಾರು
ತಿರುವ ಪಕ್ಷಿಗಳು, ವಿಮಾನ ಮುಂತಾದುವುಗಳನ್ನು ಸೂಚಿಸುವುದು.
 
ಉತ್ತುಂಗಮಾನ-ಈ ರಾಗವು ೫೧ನೆಯ ಮೇಳಕರ್ತ ಕಾಮವರ್ಧಿನಿಯ
ಒಂದು ಜನ್ಯರಾಗ.
 
ಸ ಗ ಮ ಪ ದ ಪ ನಿ ಸ
 
ಸ ದ ಪ ಮ ರಿ ಸ
 
ಉದಯರವಿ-ಈ ರಾಗವು ೨೦ನೆಯ ಮೇಳಕರ್ತ ನರಭೈರವಿಯ ಒಂದು
 
ಅ.
 
ಜನ್ಯರಾಗ,
 
ಆ .
 
ಸ ಗ ಮ ಪ ನಿ ಸ
 
ಸ ನಿ ದ ಪ ಮ ಗ ಸ
 
ಇದೇ ಹೆಸರಿನ ಇನ್ನೆರಡು ರಾಗಗಳಿವೆ.
 
(೧) ಇದು ೩೬ನೆಯ ಮೇಳಕರ್ತ ಚಲನಾಟದ ಒಂದು ಜನ್ಯರಾಗ,
ಸ ರಿ ಮ ಪ ಸ ನಿ ಸ
 
ಆ ತ
 
ಆ .
 
ಸ ನಿ ಪ ಮ ರಿ ಸ
 
ಉದಯರವಿಚಂದ್ರಿಕಾ ಈ ರಾಗವು ೨೦ನೆಯ ಮೇಳಕರ್ತ ನಠಭೈರವಿಯ
 
ಒಂದು ಜನ್ಯರಾಗ.
(೧) ಆ :
 
ಸ ರಿ ಗ ಮ ಪ ದ ನಿ ಸ
 
ಸ ದ ಪ ಮ ರಿ ಸ
 
ಸ ಗ ಮ ಪ ನಿ ಸ
 
ಅ :
 

 
ಪ ಮ ಗ ಸ
 
ಇದು ಔಡವ-ಔಡವ ರಾಗ, ಗಾಂಧಾರ ನಿಷಾದಗಳು ಮತ್ತು ಮಧ್ಯಮ ನಿಷಾದಗಳು