This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಚಂದ್ರು', ಮುತ್ತು ಸ್ವಾಮಿ ದೀಕ್ಷಿತರ - ಶ್ರೀ ಗಣನಾಥಂ ಭಜರೇ ಮತ್ತು ಜಗದೀಶ

ಮನೋಹರಿ ' ಎಂಬ ರಚನೆಗಳು ಈ ರಾಗದ ಪ್ರಸಿದ್ಧ ಕೃತಿಗಳು.
 
(೧) ಆ :
 

ಇದೇ ಹೆಸರಿನ ಮೂರು ರಾಗಗಳು ಹರಿಕಾಂಭೋಜಿಯ ಜನ್ಯವಾಗಿವೆ.
ಸ ರಿ ಗ ಮ ಪ ಮ ಪ ದ ನಿ ಸ
ಸ ನಿ ಪ ಮ ಗ ಮ ರಿ ಸ
 

 
ಸ ರಿ ಗ ಮ ಪ ನಿ ದ ನಿ ಸ
 

(೧) ಆ : ರಿ ಗ ಮ ಪ ಮ ಪ ದ ನಿ ಸ
ಅ : ಸ ನಿ ಪ ಮ ಗ ಮ ರಿ ಸ
(೨) ಆ
 

 
ಸ ನಿ ದ ಪ ಮ ರಿ ಮ ಗ ರಿ ಸ
ಸ ರಿ ಗ ಮ ಪ ದ ನಿ ಸ
 
: ಸ ರಿ ಗ ಮ ಪ ನಿ ದ ನಿ ಸ
ಅ: ಸ ನಿ ದ ಪ ಮ ರಿ ಮ ಗ ರಿ ಸ
(೩) ಆ :
 

 
ಸ ನಿ ದ ಪ ಮ ರಿ ಮ ಗ ಸ
 
ಸ ರಿ ಗ ಮ ಪ ದ ನಿ ಸ
ಅ : ಸ ನಿ ದ ಪ ಮ ರಿ ಮ ಗ ಸ
 
ಈಶಪ್ರಿಯ
ಈ ರಾಗವು ೬೬ನೆಯ ಮೇಳಕರ್ತ ಚಿತ್ರಾಂಬರಿಯ ಒಂದು

ಜನ್ಯರಾಗ,
 

ಆ .
 
ಸ ರಿ ಗ ಮ ಪ ದ ಸ
 
ಸ ರಿ ಗ ಮ ಪ ದ ಸ
ಅ .
 
ಸ ದ ಪ ಮ ಗ ರಿ ಸ
 
ಈ -
ಸ ದ ಪ ಮ ಗ ರಿ ಸ
 

ಐದನೆಯ ವರ್ಣ, ಪರಮೇಶ, ಶಂಕರ, ವರ್ತುಲಾಕ್ಷಿ, ಕಲ್ಯಾಣ

ವಾಚಕ, ಶಿವ, ವಿಷ್ಣು, ಮಹೇಶ್ವರ, ವಿಶ್ವಕರ್ಮ, ಶತ್ರುಘ್ನ, ರೋಷೋಕ್ತಿ,

ಅನುಕಂತ ಮುಂತಾದ ಅರ್ಥಗಳಿವೆ.
 

 
ಉಕವಾಣಿ -
ಈ ರಾಗವು ೨೧ನೆಯ ಮೇಳಕರ್ತ ಕೀರವಾಣಿಯ ಒಂದು

ಜನ್ಯರಾಗ,
 
ಸ ರಿ ಗ ಮ ದ ನಿ ಸ
 
ಸ ದ ಮ ಗ ರಿ ಸ
 

ಆ : ಸ ರಿ ಗ ಮ ದ ನಿ ಸ
ಅ : ಸ ದ ಮ ಗ ರಿ ಸ
 
ಉಕಪ್ರಿಯ-
ಈ ರಾಗವು ೧೧ನೆಯ ಮೇಳಕರ್ತ ಕೋಕಿಲಪ್ರಿಯದ ಒಂದು
 
ಅ :
 

ಜನ್ಯರಾಗ,
 

ಆ :
 
ಅ :
 

 
ಸ ರಿ ಗ ಮ ದ ನಿ ಸ
 
ಸ ನಿ ದ ಮ ಗ ರಿ ಸ
 
ಸ ರಿ ಗ ಮ ದ ನಿ ಸ
ಅ :ಸ ನಿ ದ ಮ ಗ ರಿ ಸ
 
ಉತ್ತರಿ-
ಈ ರಾಗವು ೬೪ನೆಯ ಮೇಳಕರ್ತ ವಾಚಸ್ಪತಿಯ ಒಂದು
 

ಜನ್ಯರಾಗ
 
ಸ ಗ ಮ ಪ ದ ನಿ ಸ
ಸ ನಿ ದ ಮ ಗ ಸ
 
ಎರಡು
 

ಆ : ಸ ಗ ಮ ಪ ದ ನಿ ಸ
ಅ : ಸ ನಿ ದ ಮ ಗ ಸ
 
ಉತ್ಸಂಗ ಹಸ್ತ-
ಭರತನಾಟ್ಯದ ಹಸ್ತಭೇದಗಳಲ್ಲಿ ಒಂದು ವಿಧ.

ಮೃಗಶೀರ್ಷ ಹಸ್ತಗಳನ್ನು ಪರಸ್ಪರ ಕಂಕುಳು ಬಳಿ ಹಿಡಿಯುವುದು ಉತ್ಸಂಗ ಹಸ್ತ.

ಬೇರೆ ಗ್ರಂಥಗಳಲ್ಲಿ ಮೃಗಶೀರ್ಷದ ಬದಲು ಅರಾಳ ಹಸ್ತಗಳನ್ನು ಹೇಳಿದೆ.
 

 
ಉತ್ಪ್ಲವನ ಭೇದ-
ಅಭಿನಯ ದರ್ಪಣದಲ್ಲಿ ಹೇಳಿರುವಂತೆ ಪಾದಭೇದ