2023-06-25 23:29:17 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಚಂದ್ರು', ಮುತ್ತು ಸ್ವಾಮಿ ದೀಕ್ಷಿತರ - ಶ್ರೀ ಗಣನಾಥಂ ಭಜರೇ ಮತ್ತು ಜಗದೀಶ
ಮನೋಹರಿ ' ಎಂಬ ರಚನೆಗಳು ಈ ರಾಗದ ಪ್ರಸಿದ್ಧ ಕೃತಿಗಳು.
(೧) ಆ :
ಇದೇ ಹೆಸರಿನ ಮೂರು ರಾಗಗಳು ಹರಿಕಾಂಭೋಜಿಯ ಜನ್ಯವಾಗಿವೆ.
ಸ ರಿ ಗ ಮ ಪ ಮ ಪ ದ ನಿ ಸ
ಸ ನಿ ಪ ಮ ಗ ಮ ರಿ ಸ
ಅ
ಸ ರಿ ಗ ಮ ಪ ನಿ ದ ನಿ ಸ
(೨) ಆ
ಅ
ಸ ನಿ ದ ಪ ಮ ರಿ ಮ ಗ ರಿ ಸ
ಸ ರಿ ಗ ಮ ಪ ದ ನಿ ಸ
(೩) ಆ :
ಅ
ಸ ನಿ ದ ಪ ಮ ರಿ ಮ ಗ ಸ
ಈಶಪ್ರಿಯ ಈ ರಾಗವು ೬೬ನೆಯ ಮೇಳಕರ್ತ ಚಿತ್ರಾಂಬರಿಯ ಒಂದು
ಜನ್ಯರಾಗ,
ಆ .
ಸ ರಿ ಗ ಮ ಪ ದ ಸ
ಅ .
ಸ ದ ಪ ಮ ಗ ರಿ ಸ
ಈ - ಐದನೆಯ ವರ್ಣ, ಪರಮೇಶ, ಶಂಕರ, ವರ್ತುಲಾಕ್ಷಿ, ಕಲ್ಯಾಣ
ವಾಚಕ, ಶಿವ, ವಿಷ್ಣು, ಮಹೇಶ್ವರ, ವಿಶ್ವಕರ್ಮ, ಶತ್ರುಘ್ನ, ರೋಷೋಕ್ತಿ,
ಅನುಕಂತ ಮುಂತಾದ ಅರ್ಥಗಳಿವೆ.
ಉಕವಾಣಿ -ಈ ರಾಗವು ೨೧ನೆಯ ಮೇಳಕರ್ತ ಕೀರವಾಣಿಯ ಒಂದು
ಜನ್ಯರಾಗ,
ಸ ರಿ ಗ ಮ ದ ನಿ ಸ
ಸ ದ ಮ ಗ ರಿ ಸ
ಉಕಪ್ರಿಯ- ಈ ರಾಗವು ೧೧ನೆಯ ಮೇಳಕರ್ತ ಕೋಕಿಲಪ್ರಿಯದ ಒಂದು
ಅ :
ಜನ್ಯರಾಗ,
ಆ :
ಅ :
ಈ
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
ಉತ್ತರಿ-ಈ ರಾಗವು ೬೪ನೆಯ ಮೇಳಕರ್ತ ವಾಚಸ್ಪತಿಯ ಒಂದು
ಜನ್ಯರಾಗ
ಸ ಗ ಮ ಪ ದ ನಿ ಸ
ಸ ನಿ ದ ಮ ಗ ಸ
ಎರಡು
ಉತ್ಸಂಗ ಹಸ್ತ-ಭರತನಾಟ್ಯದ ಹಸ್ತಭೇದಗಳಲ್ಲಿ ಒಂದು ವಿಧ.
ಮೃಗಶೀರ್ಷ ಹಸ್ತಗಳನ್ನು ಪರಸ್ಪರ ಕಂಕುಳು ಬಳಿ ಹಿಡಿಯುವುದು ಉತ್ಸಂಗ ಹಸ್ತ.
ಬೇರೆ ಗ್ರಂಥಗಳಲ್ಲಿ ಮೃಗಶೀರ್ಷದ ಬದಲು ಅರಾಳ ಹಸ್ತಗಳನ್ನು ಹೇಳಿದೆ.
ಉತ್ಸವನ ಭೇದ-ಅಭಿನಯ ದರ್ಪಣದಲ್ಲಿ ಹೇಳಿರುವಂತೆ ಪಾದಭೇದ