2023-06-30 06:15:55 by jayusudindra
This page has been fully proofread once and needs a second look.
ಇಂದ್ರ ನೀಲ
ಇದೊಂದು ಬಗೆಯ ವರ್ಣಾಲಂಕಾರ, ಈ ಧ್ರುವತಾಳದ
ಚತುರಶ್ರಜಾತಿ ಅಲಂಕಾರವನ್ನು ಸಂಗೀತ ಪಾರಿಭಾಷಿಕ ಕೋಶ
ದ ವಿದ್ಯಾರ್ಥಿಗಳು ಕಲಿಯುತ್ತಾರೆ.
ಉದಾ : ಸ ರಿ ಗ ಮ ಗ ರಿ ಸ ರಿ ಗ ರಿ ಸ ರಿ ಗ ಮ
ರಿ ಗ ಮ ಪ ಮ ಗ ರಿ ಗ ಮ ಗ ರಿ ಗ ಮ ಪ ಇತ್ಯಾದಿ.
ಇಂದ್ರ ನೀಲ -ದಿನ
ಇದೊಂದು ಬಗೆಯ ವರ್ಣಾಲಂಕಾರ, ಈ ಧ್ರುವತಾಳದ
ಚತುರಶ್ರಜಾತಿ ಅಲಂಕಾರವನ್ನುದು ಕಥಕಳಿ ಸಂಗೀತದ ವಿದ್ಯಾರ್ಥಿಗಳು ಕಲಿಯುತ್ತಾರೆ.
ಉದಾ : ಸ ರಿ ಗ ಮ
ಗ ರಿ ಸ ರಿ ಗ ರಿ
ಸ ರಿ ಗ ಮ
೯೦
ರಿ ಗ ಮ ಪ ಮ ಗ ರಿ ಗ ಮ ಗ ರಿ ಗ ಮ ಪ ಇತ್ಯಾದಿ.
ಇಂದಿನ-ಇದು ಕಥಕಳಿ ಸಂಗೀತದಲ್ಲಿ ರೂಢಿಯಲ್ಲಿರುವ ಒಂದು ರಾಗ,
ಇಂದ್ರಿಯಾರ್ಥ-
ಇದು ಭರತನಾಟ್ಯದ ಸಾತ್ವಿಕಾಭಿನಯದ ಮೂರು ವಿಧ
ಗಳಲ್ಲಿ ಒಂದು ವಿಧ. ಇಂದ್ರಿಯಾರ್ಥದಲ್ಲಿ ಶಬ್ದ, ಸ್ಪರ್ಶ, ರೂಪ, ರಸಗಂಧವೆಂಬ
ನಾಲ್ಕು ವಿಧ
ದೃಷ್ಟಿಯನ್ನು ಅಡ್ಡವಾಗಿ ತಿರುಗಿಸಿ, ಶಿರಸ್ಸನ್ನು ಪಕ್ಕಕ್ಕೆ ಬಗ್ಗಿಸಿ,
ತೋರು ಬೆರಳನ್ನು ಕಿವಿಯಲ್ಲಿ ಅಥವಾ ಕರ್ಣ ರಂಧ್ರದಲ್ಲಿಡುವುದು ಶಬ್ದಾಭಿನಯ.
ಕಣ್ಣುಗಳನ್ನು ಸ್ವಲ್ಪ ಮಡಿಚಿ, ಹುಬ್ಬನ್ನು ಎಗರಿಸುತ್ತಾ, ಕೆನ್ನೆಗಳ ಮೇಲೆ,
ಮಣಿಕಟ್ಟನ್ನಾಗಲಿ ಅಧವಾ ಅಂಗೈಯನ್ನಾಗಲಿ ಇಡುವುದು ಸ್ಪರ್ಶಾಭಿನಯ.
ಶಿರಸ್ಸಿನ ಮೇಲೆ ಪತಾಕ ಹಸ್ತವನ್ನಿಟ್ಟು, ಸ್ವಲ್ಪ ಅತ್ತಿತ್ತ ಕದಲಿಸಲ್ಪಡುವ ಮುಖ
ದಿಂದ, ಯಾವುದನ್ನೂ ನೋಡುವಂತೆ ಮಾಡುವುದು ರೂಪಾಭಿನಯ.
ಕಣ್ಣುಗಳನ್ನು ಮುಚ್ಚಿ, ಮೂಗಿನ ಸೊಳ್ಳೆಗಳನ್ನು ದೊಡ್ಡದಾಗಿಸಿ, ವೇಗದ
ಉಸಿರಾಟವನ್ನು ತೋರುವುದು ರಸಗಂಧಾಭಿನಯ,
ಇವೆಲ್ಲವೂ ಸಾತ್ವಿಕಾಭಿನಯದ ಇಂದ್ರಿಯಾರ್ಧ, ಅಭಿನಯ ವಿಭೇದಗಳು.
ಈ-
ನಾಲ್ಕನೆಯ ವರ್ಣ,
ಸ್ತ್ರೀಮೂರ್ತಿ, ಮಹಾಮಾಯಾ, ಲೋಲಾಕ್ಷಿ,
ವಾಮಲೋಚನ, ಗೋವಿಂದ, ವಿಷ್ಣು, ಲಕ್ಷ್ಮಿ, ವೈಷ್ಣವೀ, ಶಿವಾ, ಪಾವಕ, ತ್ರಿಪುರ
ಸುಂದರೀ ಮುಂತಾದ ಅರ್ಥಗಳಿವೆ
ಈಶಗಿರಿ-
ಈ ರಾಗವು ೬೯ನೆಯ ಮೇಳಕರ್ತ ಧಾತುವರ್ಧಿನಿಯ ಒಂದು
ಜನ್ಯರಾಗ,
ಆ : ಸ ರಿ ಗ ಮ ಪ ದ ನಿ
ಅ : ದ ಪ ಮ ಗ ರಿ ಸ ನಿ ಸ
ಈಶಮನೋಹರಿ-
ಇದು ೨೮ನೆಯ ಮೇಳಕರ್ತ ಹರಿಕಾಂಭೋಜಿಯ
ಜನ್ಯರಾಗ,
ಆ
: ಸ ರಿ ಗ ಮ ಪ ದ ನಿ ಸ
ಅ : ಸ ನಿ ದ ಪ ಮ ರಿ ಮ ಗ ರಿ ಸ
ಇದು ಭಾಷಾಂಗ ರಾಗ,
ಕೆಲವು ಪ್ರಯೋಗಗಳಲ್ಲಿ ಕಾಕಲಿ ನಿಷಾದವು ಬರುತ್ತದೆ.
ರಿಷಭ, ಮಧ್ಯಮ, ನಿಷಾದಗಳು ರಾಗ ಛಾಯಾಸ್ವರಗಳು, ದಾಟು ಮತ್ತು ವಕ್ರ
ಸಂಚಾರಗಳು ಅಧಿಕ. ಷಡ್ಡವು ಗ್ರಹ, ಅಂಶ ಮತ್ತು ನ್ಯಾಸಸ್ವರ, ರಿಷಭಕ್ಕೆ ಜಾರು
ಗಮಕವು ದೀನತೆಯನ್ನು ಸೂಚಿಸುತ್ತದೆ. ದೀನ ಮತ್ತು ಭಕ್ತಿರಸ ಪ್ರಧಾನವಾದ
ಎಲ್ಲಾ ವೇಳೆಯಲ್ಲೂ ಹಾಡಬಹುದಾದ ರಾಗ, ತ್ಯಾಗರಾಜರ - ಮನಸಾ ಶ್ರೀರಾಮ
ಇದೊಂದು ಬಗೆಯ ವರ್ಣಾಲಂಕಾರ, ಈ ಧ್ರುವತಾಳದ
ಚತುರಶ್ರಜಾತಿ ಅಲಂಕಾರವನ್ನು ಸಂಗೀತ
ಉದಾ : ಸ ರಿ ಗ ಮ ಗ ರಿ ಸ ರಿ ಗ ರಿ ಸ ರಿ ಗ ಮ
ರಿ ಗ ಮ ಪ ಮ ಗ ರಿ ಗ ಮ ಗ ರಿ ಗ ಮ ಪ ಇತ್ಯಾದಿ.
ಇಂ
ಇ
ಚತುರಶ್ರಜಾತಿ ಅಲಂಕಾರವನ್ನು
ಉದಾ : ಸ ರಿ ಗ ಮ
ಗ ರಿ ಸ ರಿ ಗ ರಿ
ಸ ರಿ ಗ ಮ
೯೦
ರಿ ಗ ಮ ಪ ಮ ಗ ರಿ ಗ ಮ ಗ ರಿ ಗ ಮ ಪ ಇತ್ಯಾದಿ.
ಇಂದಿನ-ಇದು ಕಥಕಳಿ ಸಂಗೀತದ
ಇಂದ್ರಿಯಾರ್ಥ
ಇದು ಭರತನಾಟ್ಯದ ಸಾತ್ವಿಕಾಭಿನಯದ ಮೂರು ವಿಧ
ಗಳಲ್ಲಿ ಒಂದು ವಿಧ. ಇಂದ್ರಿಯಾರ್ಥದಲ್ಲಿ ಶಬ್ದ, ಸ್ಪರ್ಶ, ರೂಪ, ರಸಗಂಧವೆಂಬ
ನಾಲ್ಕು ವಿಧ
ದೃಷ್ಟಿಯನ್ನು ಅಡ್ಡವಾಗಿ ತಿರುಗಿಸಿ, ಶಿರಸ್ಸನ್ನು ಪಕ್ಕಕ್ಕೆ ಬಗ್ಗಿಸಿ,
ತೋರು ಬೆರಳನ್ನು ಕಿವಿಯಲ್ಲಿ ಅಥವಾ ಕರ್ಣ ರಂಧ್ರದಲ್ಲಿಡುವುದು ಶಬ್ದಾಭಿನಯ.
ಕಣ್ಣುಗಳನ್ನು ಸ್ವಲ್ಪ ಮಡಿಚಿ, ಹುಬ್ಬನ್ನು ಎಗರಿಸುತ್ತಾ, ಕೆನ್ನೆಗಳ ಮೇಲೆ,
ಮಣಿಕಟ್ಟನ್ನಾಗಲಿ ಅಧವಾ ಅಂಗೈಯನ್ನಾಗಲಿ ಇಡುವುದು ಸ್ಪರ್ಶಾಭಿನಯ.
ಶಿರಸ್ಸಿನ ಮೇಲೆ ಪತಾಕ ಹಸ್ತವನ್ನಿಟ್ಟು, ಸ್ವಲ್ಪ ಅತ್ತಿತ್ತ ಕದಲಿಸಲ್ಪಡುವ ಮುಖ
ದಿಂದ, ಯಾವುದನ್ನೂ ನೋಡುವಂತೆ ಮಾಡುವುದು ರೂಪಾಭಿನಯ.
ಕಣ್ಣುಗಳನ್ನು ಮುಚ್ಚಿ, ಮೂಗಿನ ಸೊಳ್ಳೆಗಳನ್ನು ದೊಡ್ಡದಾಗಿಸಿ, ವೇಗದ
ಉಸಿರಾಟವನ್ನು ತೋರುವುದು ರಸಗಂಧಾಭಿನಯ,
ಇವೆಲ್ಲವೂ ಸಾತ್ವಿಕಾಭಿನಯದ ಇಂದ್ರಿಯಾರ್ಧ, ಅಭಿನಯ ವಿಭೇದಗಳು.
ಈ
ನಾಲ್ಕನೆಯ ವರ್ಣ,
ಸ್ತ್ರೀಮೂರ್ತಿ, ಮಹಾಮಾಯಾ, ಲೋಲಾಕ್ಷಿ,
ವಾಮಲೋಚನ, ಗೋವಿಂದ, ವಿಷ್ಣು, ಲಕ್ಷ್ಮಿ, ವೈಷ್ಣವೀ, ಶಿವಾ, ಪಾವಕ, ತ್ರಿಪುರ
ಸುಂದರೀ ಮುಂತಾದ ಅರ್ಥಗಳಿವೆ
ಈಶಗಿರಿ
ಈ ರಾಗವು ೬೯ನೆಯ ಮೇಳಕರ್ತ ಧಾತುವರ್ಧಿನಿಯ ಒಂದು
ಜನ್ಯರಾಗ,
ಆ : ಸ ರಿ ಗ ಮ ಪ ದ ನಿ
ಅ : ದ ಪ ಮ ಗ ರಿ ಸ ನಿ ಸ
ಈಶಮನೋಹರಿ