2023-06-30 06:13:44 by jayusudindra
This page has been fully proofread once and needs a second look.
ಸ ದ ನ ಪ ಮ ಗ ರಿ ಸ
ಇಂದುಶೀತಲಿ
ಇದೂ
ಆ
ಅ :
ಇಂದುಶೇಖರ
ಇದೊಂದು ಬಗೆಯ ದೇಶೀತಾಳದ ಹೆಸರು,
ಇಂದ್ರ-
ಇಂದ್ರ
ಇದು ಭರತನಾಟ್ಯದ ಕೆಲವು ವಿಶೇಷ ಹಸ್ತ ಮುದ್ರೆಗಳಲ್ಲಿ ಒಂದು ಮುದ್ರೆ,
ಎರಡು ತ್ರಿಪತಾಕ ಹಸ್ತಗಳ ಮಣಿಕಟ್ಟನ್ನು ಸೇರಿಸಿ ಹಿಡಿಯುವುದು ಈ ಹಸ್ತ ಮುದ್ರೆ.
ಇಂದ್ರಕಾಳಿಯಂ
ಯಾಮಳೇಂದ್ರನು ರಚಿಸಿದ ತಮಿಳಿನ ಒಂದು ಪುರಾತನ
ಸಂಗೀತಶಾಸ್ತ್ರ ಗ್ರಂಥ.
ಇಂದ್ರಕುಂಡಲಿ
ದಾಮೋದರನು ಹೇಳಿರುವ ಒಂದು ದೇಶೀತಾಳದ ಹೆಸರು.
ಇಂದ್ರ ಕೋದಂಡ
ಭಾವಭಟ್ಟನು ಹೇಳಿರುವ ಒಂದು ದೇಶೀತಾಳದ ಹೆಸರು.
ಇಂದ್ರ -
ಇಂದ್ರಕ್ರಿ
ರಾಣಾಕುಂಭನು ಹೇಳಿರುವ ಒಂದು ಕ್ರಿಯಾಂಗರಾಗದ ಹೆಸರು.
ಇಂದ್ರ ಪ್ರಿಯ
ಇದೇ ಹೆಸರಿನ ಮೂರು ಬೇರೆ ಬೇರೆ ರಾಗಗಳಿವೆ.
(೧) ಇದು ಒಂದನೆಯ ಮೇಳಕರ್ತ ಕನಕಾಂಗಿಯ ಒಂದು ಜನ್ಯರಾಗ,
ಆ : ಸ ಗ ಮ ದ ನಿ ಸ
ಅ : ಸ ನಿ ದ ಮ ಗ ಸ
(೨) ಇದು ೨೪ನೆಯ ಮೇಳಕರ್ತ ವರುಣಪ್ರಿಯದ ಒಂದು ಜನ್ಯರಾಗ,
ಆ : ಸ ರಿ ಗ ಮ ದ ನಿ ಸ
ಅ : ಸ ನಿ ದ ಮ ಗ ಸ
(೩) ಈ ರಾಗವು ೫೪ನೆಯ ಮೇಳಕರ್ತ ವಿಶ್ವಂಬರಿಯ ಒಂದು ಜನ್ಯರಾಗ,
ಆ
ಅ : ಸ ದ ಪ ಮ ಗ ರಿ ಸ
ಇಂದ್ರಸಭಾ
ಪುರಾಣಗಳಲ್ಲಿ ವರ್ಣಿಸಿರುವ ನಾಟ್ಯ ಮತ್ತು ಸಂಗೀತಗಳಿಗೆ
ಪ್ರಸಿದ್ಧವಾದ ಇಂದ್ರನ ಆಸ್ಥಾನ.
ಇಂದ್ರಶಿಖಂಡಿ
ಇದೊಂದು ದೇಶೀತಾಳದ ಹೆಸರು.
ಇಂದ್ರವಂಶ
ಇದು ೨೯ನೆಯ ಮೇಳಕರ್ತ ಧೀರ ಶಂಕರಾಭರಣದ ಒಂದು
ಜನ್ಯರಾಗ,
ಆ : ಸ ಗ ಮ ದ ನಿ ಸ
ಅ : ಸ ನಿ ಪ ದ ಮ ಗ ರಿ ಸ
ಇಂದ್ರವರ್ಧನ
ಈ ರಾಗವು ೨೯ನೆಯ ಮೇಳಕರ್ತ ಧೀರಶಂಕರಾಭರಣದ
ಒಂದು ಜನ್ಯರಾಗ
ಆ
ಅ :
ಸ ರಿ ಗ ಮ ಪ ದ ನಿ ಸ
ಸ ದ ಮ ಗ ರಿ ಸ