This page has not been fully proofread.

ಅತ
 
ಸಂಗೀತ ಪಾರಿಭಾಷಿಕ ಕೋಶ
 
ಇದೇ ಹೆಸರಿನ ಬೇರೆ ಬೇರೆ ಮೂರು ರಾಗಗಳು ೨೦ನೆಯ ಮೇಳಕರ್ತ ನಠಭೈರವಿಯ
ಜನ್ಯರಾಗಗಳಿವೆ.
 
(೧) ಆ
 
(೨) ಆ
 
(೩) ಆ :
 
ಅ :
 
ಇಂದು ಭೋಗಿ ಈ ರಾಗವು ೪೬ನೆಯ ಮೇಳಕರ್ತ ಷಡ್ತಿಧಮಾರ್ಗಿಣಿಯ
ಒಂದು ಜನ್ಯರಾಗ
 
ಸ ಗ ರಿ ಗ ಮ ಪ ದ ಸ
 
ಅ :
 
ಸ ನಿ ದ ನಿ ಪ ಮ ಗ ರಿ ಸ
 
ಇಂದು ಧನ್ಯಾಸಿ-ಈ ರಾಗವು ೪೬ನೆಯ ಮೇಳಕರ್ತ ಷಡ್ತಿಧಮಾರ್ಗಿಣಿಯ
ಒಂದು ಜನ್ಯರಾಗ.
 
ಸ ಗ ಮ ದ ನಿ ಸ
 
ಸ ನಿ ದ ಪ ದ ಮ ಗ ರಿ ಸ
 
ಇಂದು ಧವಳಿ ಈ ರಾಗವು ೨೧ನೆಯ ಮೇಳಕರ್ತ ಕೀರವಾಣಿಯ ಒಂದು
 
ಜನ್ಯರಾಗ,
 
ಸ ಗ ಮ ಪ ದ ಸ ನಿ
 
ದಾ ಪ ಮ ಗ ರಿ ಸ ನಿ
ಸ ರಿ ಮ ಪ ದ ನಿ
 

 
ಸ ನಿ ದ ನಿ ಸ ಮ ದ ಪ ಮ ಗ ರಿ ಗ ಸ
ಸ ರಿ ಮ ಪ ದ ನಿ ದ ಸ
 
ಸ ನಿ ದ ನಿ ಸ ದ ಮ ಗ ರಿ ಗ ಸ
 
(೧) ಆ :
 
(೨) ಆ :
 

 
ಸ ರಿ ಮ ಪ ದ ನಿ ಸ
 
ಸ ನಿ ದ ಪ ಮ ಗ ರಿ ಸ
 
ಇಂದುಮುತಿ. -ಈ ರಾಗವು ೫೧ನೆಯ ಮೇಳಕರ್ತ ಕಾಮವರ್ಧಿನಿಯ ಒಂದು
 
ಜನ್ಯರಾಗ,
 
ಸ ರಿ ಮ ಗ ಸ ಮ ಪ ದ ನಿ ಸ
ಸ ನಿ ದ ಪ ಮ ಗ ಸ
 
ಸ ಗ ಮ ದ ನಿ ಸ
ಸ ನಿ ದ ಪ ಮ ಗ ಸ
 
ಇಂದುಸಾರಂಗನಾಟ-ಈ ರಾಗವು ೮ನೆಯ ಮೇಳಕರ್ತ ಹನುಮ
ತೋಡಿಯ ಒಂದು ಜನ್ಯರಾಗ,
 
ಸ ರಿ ಗ ಮ ಪ ಮ ದ ನಿ ಸ
ಸ ದ ಪ ಮ ಗ ರಿ ಸ
 
ಇಂದು ಶೀತಲ ಈ ರಾಗವು ೪ನೆಯ ಮೇಳಕರ್ತ ವನಸ್ಪತಿಯ ಒಂದು
 
ಜನ್ಯರಾಗ,