2023-06-25 23:29:17 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಇನುಪಸನಿಗಲು ವೆಂಕಟರಾಮಯ-ವೆಂಕಟರಾಮಯ್ಯನವರು ೧೮
ನೆಯ ಶತಮಾನದಲ್ಲಿದ್ದ ವಾಗ್ಗೇಯಕಾರರು. ತೆಲುಗು ಮತ್ತು ಸಂಗೀತ ವಿದ್ವಾಂಸ
ರಾಗಿದ್ದರು. ಗೋಪಾಲಕೃಷ್ಣ ಎಂಬ ಅಂಕಿತದಲ್ಲಿ ಹಲವು ತೆಲುಗು ಕೀರ್ತನೆಗಳನ್ನು
ರಚಿಸಿರುವರು. ಇವರ ಕೀರ್ತನೆಗಳು ಪ್ರೌಢ ಮತ್ತು
ಕಠಿಣವಾಗಿರುವುದರಿಂದ
೮೬
ಇವರಿಗೆ - ಇನುಪಸನಿಗಲು ಅಥವಾ ಕಬ್ಬಿಣದ ಕಡಲೆ ' ಎಂಬ ಹೆಸರು ಬಂದಿತು.
ಭಜನಪದ್ಧತಿ ಮತ್ತು ಆ ಚಳುವಳಿಯ ಮೂಲ ಕರ್ತರಾದ ಬೋಧೇಂದ್ರ ಸದ್ದು ರು
ಸ್ವಾಮಿಯ ಸ್ತುತಿರೂಪವಾದ : ಸತಮನಿ ಪ್ರಣು ತಿಂಪುಚುನು " ಎಂಬ ತೋಡಿ ರಾಗದ
ಕೃತಿಯನ್ನು ಭಜನೆಯ ಪ್ರಾರಂಭದ ಕೀರ್ತನೆಯಾಗಿ ಹಾಡುವ ಪದ್ಧತಿ ಇದೆ.
ಕುಂಭಕೋಣದ ಬಳಿಯಿರುವ ಮರುದನಲ್ಲೂರು ಮಠದ ಪ್ರಧಮಸ್ವಾಮಿಯ ಸ್ತುತಿ
ರೂಪವಾಗಿ ಒಂದು ಕೀರ್ತನೆಯನ್ನು ರಚಿಸಿದ್ದಾರೆ.
ಇಯರ್ಪಗೈನಾಯನಾರ್ ಚರಿತ್ರಂ-ಇದು ಗೋಪಾಲಕೃಷ್ಣ ಭಾರತಿ
ಯವರು ರಚಿಸಿರುವ ಒಂದು ಗೇಯ ನಾಟಕ. ಇದರಲ್ಲಿ ೨೧ ಹಾಡುಗಳು ಮತ್ತು
ಕೆಲವು ಪದ್ಯಗಳಿವೆ. ತ್ರಿಷಷ್ಠಿ ಪುರಾತನರಲ್ಲಿ ಒಬ್ಬರಾದ ಇಯರ್‌ಗೈ ನಾಯನಾರರ
ಜೀವನಚರಿತ್ರೆಯು ಈ ನಾಟಕದ ವಿಷಯ.
ಇರಯಿಮ್ಮನ್ ತಂಪಿ (೧೭೮೩-೧೮೫೮)-ಇವರು ತಿರುವಾಂಕೂರಿನ
ಸ್ವಾತಿ ತಿರುನಾಳ್ ಮಹಾರಾಜರ ಆಸ್ಥಾನ ವಿದ್ವಾಂಸರಾಗಿದ್ದರು ಹಾಗೂ ಕವಿ ಮತ್ತು
ವಾಗ್ಗೇಯಕಾರರಾಗಿದ್ದರು. ತಾನವರ್ಣಗಳು, ಪದವರ್ಣಗಳು, ಕೀರ್ತನೆಗಳು, ಪದ
ಗಳು ಮತ್ತು ತಿರುವಾದಿರಕ್ಕಳಿ ಹಾಡುಗಳನ್ನು ರಚಿಸಿದ್ದಾರೆ. ದಕ್ಷಯಜ್ಞಂ, ಕೀಚಕ
ವಧಂ, ಉತ್ತರಾ ಸ್ವಯಂವರಂ ಎಂಬ ಕಥಕಳಿ ನಾಟಕಗಳನ್ನು ರಚಿಸಿದ್ದಾರೆ. ನವ
ರಾತ್ರಿ ಪ್ರಬಂಧಂ ಎಂಬ ಕವಿತೆಯಲ್ಲಿ ತಿರುವಾಂಕೂರಿನ ನವರಾತ್ರಿ ಉತ್ಸವವನ್ನು
ವರ್ಣಿಸಿದ್ದಾರೆ.
ಜನ್ಯರಾಗ,
ಇಲಕಂಠಿ-ಈ ರಾಗವು ೩೯ನೆಯ ಮೇಳಕರ್ತ ರಲವರಾಳಿಯ ಒಂದು
ಸ ಮ ಗ ಮ ಪ ದ ನಿ ಸ
ಸ ನಿ ದ ಪ ಗ ರಿ ಮ ಗ ಸ
ಅ :
ಇಲತಾಳ-ಕಥಕಳಿ ನೃತ್ಯದಲ್ಲಿ ಬಳಸುವ ತಾಳಗಳು. ಇವು ಜಾಲಾಗಿಂತ
ಆಕಾರ ಮತ್ತು ಮಂದದಲ್ಲಿ ದೊಡ್ಡವು.
ಇಳಿ ಪುರಾತನ ತಮಿಳು ಸಂಗೀತದಲ್ಲಿ ಪಂಚಮ ಸ್ವರದ ಹೆಸರು,
ಇಳಿಕ್ರಮ ಷಡ್ಡ ಪಂಚಮ ಸಂವಾದಿತ್ವ,
ಇಸೈಪ್ಪಾಣರ್-ಪುರಾತನ
ಪ್ರಸಿದ್ಧರಾಗಿದ್ದ ಪಾಣರ್ ಎಂಬ ವರ್ಗದವರು.
ಕಾಲದಲ್ಲಿ ತಮಿಳು ದೇಶದಲ್ಲಿ ಸಂಗೀತಕ್ಕೆ