2023-06-25 23:29:16 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಇ-ಮೂರನೆಯ ಸ್ವರ, ಉದಾತ್ತ, ಅನುದಾತ್ತ, ಸ್ವರಿತ ಭೇದವಿದೆ. ಪರ
ಮಾನಂದ, ಸುಗಂಧಕುಸುಮ, ಪರಮೇಶ ಮುಂತಾದ ಅರ್ಧಗಳನ್ನು ಸೂಚಿಸುತ್ತದೆ.
ಇಡಾ ಸ ಗ್ರಾಮಕ್ಕೆ ಸೇರಿದ ನಿ ದ ಮ ಗ ರಿ ಎಂಬ ಐದು ಸ್ವರಗಳುಳ್ಳ
ಒಂದು ತಾನ ವಿಶೇಷ.
ಇಡಕ್ಕ- ಇದು ಮಲಬಾರಿನಲ್ಲಿ ಬಳಕೆಯಲ್ಲಿರುವ ಒಂದು ವಾದ್ಯ. ಇದರಲ್ಲಿ
ಮರದ ಒಂದು ಅನುರಣನವಿದೆ. ಎರಡು ಮುಖಗಳಿಗೆ ಭದ್ರವಾಗಿ ತಗಲಿರುವಂತೆ
ಚರ್ಮವನ್ನು ಅಳವಡಿಸಲಾಗಿದೆ. ಮೈ ಮೇಲಿನ ಬಳೆಗಳಿಗೆ ದಾರಗಳನ್ನು ಕಟ್ಟಿದೆ.
ಈ ದಾರಗಳನ್ನು ಎಳೆದು ಈ ವಾದ್ಯವನ್ನು ನುಡಿಸುತ್ತಾರೆ. ಬೇರೆ ಬೇರೆ ಸ್ವರಗಳನ್ನು
ಎಲ್ಲಾ ಸ್ಥಾಯಿಗಳಲ್ಲಿ ಅತ್ಯಂತ ಸಮರ್ಪಕವಾಗಿ ಹಿತಕರವಾಗಿ ನುಡಿಸಲು ಸಾಧ್ಯವಿದೆ.
ದಾರಗಳನ್ನು ಎಳೆದು ಶ್ರುತಿಯ ವ್ಯತ್ಯಾಸವನ್ನು ಮಾಡಿ ವಾದ್ಯಗಾರನು ನುಡಿಸು
ತ್ತಾನೆ.
೮೫
ಇತರನಾನ ಮುದ್ರೆ-ವಾಗ್ಗೇಯಕಾರನು ತನ್ನ ರಚನೆಗಳಲ್ಲಿ ತನ್ನ ಹೆಸರಿನ
ಅಂಕಿತವಿಡದೆ ಇತರ ಹೆಸರುಗಳನ್ನು ಅಂಕಿತವಾಗಿ ಬಳಸಿದರೆ ಅದು ಇತರನಾಮಮುದ್ರೆ
ಎನಿಸಿಕೊಳ್ಳುತ್ತದೆ. ಮುತ್ತು ಸ್ವಾಮಿ ದೀಕ್ಷಿತರು " ಗುರುಗುಹ " ಎಂದೂ, ಪಟ್ಟಂ
ಸುಬ್ರಹ್ಮಣ್ಯ ಅಯ್ಯರ್‌ರವರು ವೆಂಕಟೇಶ' ಎಂದೂ ಮೈಸೂರು ಮಹಾರಾಜ ಜಯ
ಚಾಮರಾಜ ಒಡೆಯರು - ಶ್ರೀವಿದ್ಯಾ ' ಎಂಬ ಅಂಕಿತಗಳನ್ನು ಬಳಸಿರುವುದು ಇದಕ್ಕೆ
ಉದಾಹರಣೆಗಳು.
ಇತರನಾಮ ಮುದ್ರಕಾರ ತನ್ನ ಹೆಸರಿನ ಅಂಕಿತವನ್ನು ಬಳಸದೆ ಇತರ
ಹೆಸರನ್ನು ತನ್ನ ರಚನೆಗಳಲ್ಲಿ ಅಂಕಿತವಾಗಿ ಬಳಸಿರುವ ವಾಗ್ಗೇಯಕಾರ,
ಇನಕರಪ್ರಿಯ-ಈ ರಾಗವು ೨೨ನೆಯ ಮೇಳಕರ್ತ ಖರಹರಪ್ರಿಯದ ಒಂದು
ಜನ್ಯರಾಗ,
ಆ :
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
ಇನವರ್ಧಿನಿ-ಈ ರಾಗವು ೩೯ನೆಯ ಮೇಳಕರ್ತ ರುಲವರಾಳಿಯ ಒಂದು
ಜನ್ಯರಾಗ,
ಸ ರಿ ಗ ಮ ಪ ದ ಸ
ಅ : ಸ ನಿ ದ ಪ ಮ ಗ ಸ
ಇನಿರತಿರಾಗ-ತಮಿಳು ಸಂಗೀತಶಾಸ್ತ್ರವಾದ ಭರತನಾಟಿಯ ಶಾಸ್ತಿರಂ
ಎಂಬುದರಲ್ಲಿ ಉಕ್ತವಾಗಿರುವ ಒಂದು ರಾಗ,
ಇನುಕೊಂಡವಾರು-ತಮಿಳು ಪದಗಳನ್ನು ರಚಿಸಿರುವ ಒಬ್ಬ ವಾಗ್ಗೇಯ
• ಇನುಕೊಂಡ ವಿಜಯರಾಮ ' ಎಂಬ ಅಂಕಿತದಲ್ಲಿ ಪದಗಳನ್ನು
ಕಾರ.
ರಚಿಸಿದ್ದಾರೆ.