2023-06-25 23:28:58 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ವಾಗಿಸುತ್ತವೆ. ಇವು ಅತ್ಯುತ್ತಮ ಭಾವಗೀತೆಗಳಾಗಿದ್ದು ಹಾಡಲು ಉತ್ತಮವಾಗಿರುವ
ರಚನೆಗಳಾಗಿವೆ.
ಅಕ್ಕಿಲ್ ಸ್ವಾಮಿ ತಮಿಳುನಾಡಿನ ಚಿದಂಬರದಲ್ಲಿ ೧೯ನೆಯ ಶತಮಾನ
ದಲ್ಲಿದ್ದ ಒಬ್ಬ ವಾಗ್ಗೇಯಕಾರರು. ಇವರು ಹಲವು ಸಂಸ್ಕೃತದ ಕೀರ್ತನೆಗಳನ್ನು
* ತಾವಕಕರಕಮಲೇ ? ಎಂಬ ಇವರ ಕಾಣಿರಾಗದ ಕೀರ್ತನೆಯು
ರಚಿಸಿದಾ ರೆ.
ಬಹು ಪ್ರಸಿದ್ಧವಾಗಿದೆ.
ಅರ್ಕವರ್ಧನಿ. ಈ ರಾಗವು ೨೮ನೆಯ ಮೇಳಕರ್ತ ಹರಿಕಾಂಭೋಜಿಯ
ಒಂದು ಜನ್ಯರಾಗ
ಸ ರಿ ಗ ಮ ಪ ಸ
ಆ
ಸ ನಿ ದ ಪ ಮ ಗ ಸ
ಅಕ್ಷ (೨೫೫೬-೧೬೦೫) ಮೊಗಲ್ ಚಕ್ರವರ್ತಿ ಹುಮಾಯನನ
ಮಗನಾದ ಮಹಮ್ಮದ್
ಅವನ
ಜಲಾಲುದ್ದೀನ್ ಅಕ್ಟರ್
ಇವನ ಕಾಲವು ಹಿಂದೂಸ್ತಾನಿ
ಇವನು ಸ್ವತಃ ಮಹಾ ಸಂಗೀತ ಪ್ರೇಮಿ
ಪ್ರಸಿದ್ಧ ಪರ್ಷಿಯನ್ ಇತಿಹಾಸಕಾರನಾದ ಅಬುಲ್ ಫಜಲ್ ಬರೆದ
ಐನಿ ಅಕ್ಷರಿ ಎಂಬ ಗ್ರಂಥದಲ್ಲಿ ಅಕ್ಷರನ ಸಂಗೀತ ಪ್ರೇಮ ಮತ್ತು ಅವನ ಕಾಲ
ದಲ್ಲಿದ್ದ ಸಂಗೀತಗಾರರು ಹಾಗೂ ಆ ಕಾಲದಲ್ಲಿ ಪ್ರಚಾರದಲ್ಲಿದ್ದ ಸಂಗೀತವಾದ್ಯಗಳ
ಬಗ್ಗೆ ಮಾಹಿತಿ ದೊರಕುತ್ತದೆ. ಅಕ್ಟರನಿಗೆ ಒಳ್ಳೆಯ ಸಂಗೀತ ಜ್ಞಾನವಿತ್ತು ಗಾಯನ
ಮತ್ತು ವಾದನದಲ್ಲಿ ಪ್ರವೀಣನಾಗಿದ್ದನು. ನಕ್ಕಾರ ಎಂಬ ವಾದ್ಯವನ್ನು ನುಡಿಸುವು
ದರಲ್ಲಿ ಪ್ರಾವೀಣ್ಯ ಪಡೆದಿದ್ದನು.
ವಿದ್ವಾಂಸರಿದ್ದರು.
ಹಿಂದು, ಇರಾನಿ, ತುರಾಣಿ ಹಾಗೂ
ಅನೇಕ ಸ್ತ್ರೀ ಮತ್ತು ಪುರುಷ ಸಂಗೀತ ವಿದ್ವಾಂಸರಿದ್ದರು.
ಅವನ ದರ್ಬಾರಿನಲ್ಲಿ ೩೬ ಮಂದಿ ಸಂಗೀತ
ಕಾಶ್ಮೀರಿ ಮುಂತಾದ
ಇವರಲ್ಲಿ ೭ ವರ್ಗಗಳನ್ನು
ಸ್ಥಾಪಿಸಿದ್ದು ವಾರದ ಪ್ರತಿಯೊಂದು ದಿನದಲ್ಲಿ ಅವರು ಬಂದು ಚಕ್ರವರ್ತಿಗೆ ಸಂಗೀತಾನಂದ
ವನ್ನು ನೀಡಬೇಕಾಗುತ್ತಿತ್ತು. ಅವನು ಹೆಚ್ಚಾಗಿ ಧಾರ್ಮಿಕ ಸಂಗೀತವನ್ನು ಮೆಚ್ಚು
ತಿದ್ದನು ದೇಶಾದ್ಯಂತ ಸಂಗೀತ ಪ್ರಸಾರವಾಗುತ್ತಿತ್ತು ಅವನ ಆಸ್ಥಾನದಲ್ಲಿದ್ದ
ಪ್ರಮುಖ ಸಂಗೀತ ವಿದ್ವಾಂಸರಲ್ಲಿ ಗ್ವಾಲಿಯರ್‌ನ ಮಿಯಾ ತಾನಸೇನ್, ಬೀನ್
ವಾದಕನಾದ ಶಿಹಾಬ್‌ಖಾನ್, ಬಾನ್ಸುರಿ ವಾದಕನಾದ ಉಸ್ತಮಾಸ್, ಸ್ವರ
ಮಂಡಲ ವಾದಕನಾದ ಬೀರ್‌ಮಂಡಲ್ರ್ಖಾ ಮುಂತಾದವರಿದ್ದರು. ಅಕ್ಷರನ ನಗಾರ
ಖಾನೆಯಲ್ಲಿ ಉಪಯೋಗಿಸುತ್ತಿದ್ದ ವಾದ್ಯಗಳ ಉಲ್ಲೇಖವು ಐನಿ ಅಕ್ಟರಿಯಲ್ಲಿ ಸಿಕ್ಕು
ಇದೆ. ಕುವರ್ಗ ಅಧವಾ ದಮಾಮ್, ನಕ್ಕಾರ, ಕರ್ನಾ, ಸಿಂಗ, ಮಂಚಿಕಾ
ಮುಂತಾದ ವಾದ್ಯಗಳಿದ್ದುವೆಂದು ತಿಳಿದುಬರುತ್ತದೆ.
-
ನಂತರ
ಮೊಗಲ್
ಸಿಂಹಾಸನವನ್ನೇರಿದನು.
ಸಂಗೀತದ ಸುವರ್ಣಕಾಲವಾಗಿತ್ತು.
ಯಾಗಿದ್ದನು