2023-06-30 05:43:52 by jayusudindra
This page has been fully proofread once and needs a second look.
ಮಾನ್ಯವಾಗಿದೆ. ಇದೊಂದು ಸಂಕೀರ್ಣರಾಗ, ಮಧ್ಯಮ ಮತ್ತು ನಿಷಾದವು ಜೀವ
ಸ್ವರಗಳು. ದೀನರಸ ಪ್ರಧಾನವಾದ ರಾಗ, ಇದನ್ನು ಬೆಳಗಿನ ವೇಳೆಯಲ್ಲಿ ಹಾಡಿದರೆ
ಅಂದು ಹಾಡಿದವನಿಗೆ ಊಟ ದೊರಕುವುದಿಲ್ಲವೆಂಬ ನಂಬಿಕೆಯಿದೆ. ಈ ರಾಗದ
ಕೆಲವು ಪ್ರಸಿದ್ಧ ರಚನೆಗಳು :
ಕೃತಿ - ಚಲ್ಲರೆ ರಾಮಚಂದ್ರು ನಿ ಪೈ
ಪೂಲಪಾಂಪು ಮಾದಬಾಗ
ಎಟುಲಗಾಪಾಡುದುವೋ
ಮಾಯಮ್ಮ
ಶ್ರೀ ಕಮಲಾಂಬಾ ಜಯತಿ
ಪದಏ ರೀತಿ ವೇಗಿಂತುನೆ
ಏಏನೇತುನೇ
ರಾಮರಾಮ ಪ್ರಾಣಸಖಿ
ತಾಳರಾದಮ್ಮಾ! ಓಯಮ್ಮ
ಆಹಿರಿನಾಟ
ಈ ರಾಗವು
ಒಂದು ಜನ್ಯರಾಗ,
ಆ . ಸ ಮ ಗ ಮ ದ ಸ
ಜನ್ಯ ರಾಗ.
ಆ .
ಆಹುರಿ- ಈ
ಜನ್ಯ ರಾಗ,
-
ಸ ರಿ ಗ ಮ ಪ ದ ಸ
ಸ ನಿ ದ ಪ ಮ ಗ ರಿ ಸ
ಅ
ಛಾಪು
ತಿಶ್ರಲಘು
- ತ್ರಿಪುಟ
ಸ ನಿ ಪ ದ ನಿ ಸ ಗ ಮ ಗ ಸ
ಇದೇ ಹೆಸರಿನ ಮತ್ತೊಂದು ರಾಗವಿದೆ. ಇದೂ ಸಹ ಮೇಲಿನ ಮೇಳಕರ್ತದ ಒಂದು
ಜನ್ಯರಾಗ,
ಸ ಮ ಗ ಮ ಪ ದ ನಿ ಸ
ಸ ನಿ ಪ ದ ನಿ ಪ ಗ ಮ ಮ ಗ ಸ
ಸ ಮ ಗ ಮ ಪ ದ ನಿ ಸ
ಸ ನಿ ಪ ದ ನಿ ಪ ಗ ಮ ಮ ಗ ಸ
ಆಹಿರಿತೋಡಿ
ಈ ರಾಗವು ೮ನೆಯ ಮೇಳಕರ್ತ ಹನುಮತೋಡಿಯ
ಒಂದು ಜನ್ಯರಾಗ.
ಆಹೋರಿ
ಈ ರಾಗವು ೨೦ನೆಯ ಮೇಳಕರ್ತ ನಾಭೈರವಿಯ ಒಂದು
ಸ ನಿ ದ ಮ
ಸ ನಿ ದ ಮ
ತ್ಯಾಗರಾಜರು
33
-
ತ್ರಿಪುಟ
-
ತ್ರಿಪುಟ
-
ತ್ರಿಪುಟ
-
ತ್ರಿಪುಟ
೨೯ನೆಯ ಮೇಳಕರ್ತ ಧೀರಶಂಕರಾಭರಣದ
-
೮೩
ಸ ರಿ ಗ ರಿ ಮ ಪ ದ ನಿ ದ ಸ
ಗ ರಿ ಸ
$5
ಮುತ್ತು ಸ್ವಾಮಿದೀಕ್ಷಿತರು
ಆಹುರಿ
ಈ ರಾಗವು ೨೦ನೆಯ ಮೇಳಕರ್ತ ನಠಭೈರವಿಯ ಒಂದು
ಜನ್ಯ ರಾಗ,
ಸ ರಿ ಗ ಮ ಪ ದ ಸ
ಸ ನಿ ದ ಪ ಮ ಗ ರಿ ಸ