This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ನಿನ್ನೆ ನೆರನಮ್ಮ

ಚಾಲಕಲ್ಲಿಲಾಡುಕೊನ್ನ

ಓ ರಾಜೀವಾಕ್ಷ

ನರಸಿಂಹಮಾಮವ

ಅಂಬ ಸೌರಂಬ
 

ಪಂಚರತ್ನ-ಸಾಧಿಂಚೆನೆ
 

ಪಾಹಿ ಪರ್ವತ
 
-
 
-
 
ರೂಪಕ
 
www..com
 
-
 
-
 

ಛಾಪು

ಮಿಶ್ರಛಾಪು
 
ಛಾಪು
 
ಆದಿ
 
ಆದಿ
 

ರೂಪಕ
 

ಆದಿ
 

ತ್ಯಾಗರಾಜರು
 
೨೨
 
-
 
೨೨
 
22
 
ಶ್ರೀ ಸರಸ್ವತೀ

ಅನಂತ ಪದ್ಮನಾಭಂ
 

ಸ್ವಾತಿ ತಿರುನಾಳ್

ಮತ್ತು ಸ್ವಾಮಿ ದೀಕ್ಷಿತರು

ಮುತ್ತಯ್ಯ ಭಾಗವತರು
ಆರ

 
ಆರ್ಯ
ಸಂಗೀತ
ಪುರಾತನಕಾಲದ ಆರರ ಸಂಗೀತ. ಹಿಂದೂಸ್ಥಾನಿ ಮತ್ತು

ಕರ್ಣಾಟಕ ಸಂಗೀತ ಪದ್ಧತಿಗಳು ಬೆಳೆಯುವ ಮುನ್ನವೇ ಆರ್ಯರ ಸಂಗೀತದ

ಮುಖ್ಯಾಂಶಗಳೆಲ್ಲವೂ ಭಾರತೀಯ ಸಂಗೀತದಲ್ಲಿ ಸೇರಿಹೋದುವು.
 
22
 

 
ಆರಿಯಕುಚ್ಚರಿ
ಮರುದಯಾಳ್ ಎಂಬ ಪುರಾತನ ತಮಿಳು ಮೇಳದ

೧೬ ಜನ್ಯಗಳಲ್ಲಿ ಒಂು ರಾಗ
 
ಆರಿಯ ವೇಳ‌

 
ಆರಿಯ ಮೇಳರ್
ಕೊಲ್ಲಿ
ಶೆವ್ವಲಿಯಾಳ್ ಎಂಬ ಪುರಾತನ ತಮಿಳು

ಮೇಳದ ೧೬ ಜನ್ಯಗಳಲ್ಲಿ ಒಂದು ರಾಗ.
 
ಆರೋಹ-

 
ಆರೋಹ
ದಶವಿಧ ಗಮಕಗಳಲ್ಲಿ ಮೊದಲನೆಯದು ಇದು ಏರುತ್ತಿರುವ

ಸ್ವರಗಳಲ್ಲಿ ಅಡಕವಾಗಿದೆ.
 

ಉದಾ : ಸ ರಿ ಗ ಮ ಪ ದ ನಿ ಸ
 
ಆರೋಹಣ-

 
ಆರೋಹಣ
ಏರುಶ್ರುತಿಯಲ್ಲಿ ಕ್ರಮವಾಗಿರುವ ಸ್ವರ ಸಮೂಹ.

ಉದಾ : ಸ ರಿ ಗ ಮ ಪ ದ ನಿ ಸ
 
ಆರೋಹಣ

 
ಆರೋಹಣ
ಸ್ಥಾಯಿ
ರಾಗಾಲಾಪನೆಯ ಮೂರನೆಯ ಭಾಗ. ಇದನ್ನು

ರಾಗವರ್ಧನಿಯ ಹಂತಗಳಲ್ಲಿ ತಾನಕ್ಕೆ ಮೊದಲು ಮಾಡಲಾಗುವುದು. ಈ ಆಲಾಪನೆ

ಯಲ್ಲಿ ಸ್ಥಾಯಿ ಸ್ವರಗಳು ಆರೋಹಣ ಕ್ರಮದಲ್ಲಿರುತ್ತವೆ. ಪ್ರತಿ ಸ್ಥಾಯಿಸ್ವರದಿಂದ

ಆರಂಭವಾಗುವ ಆಲಾಪನೆಯ ಸ್ವರ ಸಮೂಹಗಳು ಅವರೋಹಣ ಕ್ರಮದಲ್ಲಿ

ರುತ್ತವೆ.
 

 
ಆರೋಹಣ-ಅವರೋಹಣ ಪ್ರಸ್ತಾರ
ಸ್ವರಗಳನ್ನು ಆರೋಹಣ

ಮತ್ತು ಅವರೋಹಣದಲ್ಲಿ ವಿವಿಧ ಮಾದರಿಗಳಲ್ಲಿ ಜೋಡಿಸಿ ಹಾಡುವುದೇ ಸ್ವರಪ್ರಸಾರ.

ಆರೋಹಣ ಮತ್ತು ಅವರೋಹಣಗಳು ಕ್ರಮಗತಿ ಅಥವಾ ವಕ್ರಗತಿಯಲ್ಲಿರುತ್ತವೆ.

ಕ್ರಮಷಾಡವದಲ್ಲಿ ಆರು ಮಾದರಿಗಳು ಮತ್ತು ಕ್ರಮ ಔಡವದಲ್ಲಿ ಹದಿನೈದು ಮಾದರಿ

ಗಳಿವೆ. ಸಂಪೂರ್ಣ ಷಾಡವ ಔಡವ ಮಾದರಿಗಳು ೪೮೪ ರಷ್ಟು ಸಾಧ್ಯವಿದೆ.