This page has been fully proofread once and needs a second look.

೭೬
 
ಪತಿಕಿ ಹಾರತಿರೇ ಸುರಟ
 

ನೀನಾಮರೂಪಮುಲಕು - ಆದಿ ಸೌರಾಷ್ಟ್ರ
 

 
ಆಯಾತ-
ಸಂಗೀತ ರತ್ನಾಕರವೆಂಬ ಗ್ರಂಥದಲ್ಲಿ ೨೨ ಶ್ರುತಿಗಳನ್ನು ಕುರಿತು

ಹೇಳಿರುವ ಐದು ಜಾತಿಗಳಲ್ಲಿ ಒಂದು ಲಕ್ಷಣ.
 

 
ಆಯರ್ ಕುಯ-ಳ್
ಕುರುಬನ ಕೊಳಲಿಗೆ ತಮಿಳಿನಲ್ಲಿ ಹೀಗೆಂದು ಹೆಸರು.

 
ಆಯಿಲಂ ತಿರುನಾಳ್
ತಿರುವಾಂಕೂರು ರಾಜ್ಯದ ದೊರೆ, ಶ್ರೇಷ್ಠ ಪಲ್ಲವಿ

ಗಾಯಕ ಮತ್ತು ಸಂಗೀತ ಕಲಾಪೋಷಕ, ತೋಡಿರಾಘವಯ್ಯರ್, ವೀಣೆಕಲ್ಯಾಣ

ಕೃಷ್ಣಭಾಗವತರು, ಪಿಟೀಲು ಮಹದೇವ ಭಾಗವತರು, ಸ್ವರಬತ್ ಕುಂಜರಿರಾಜ,

ಕಿಟ್ಟು ಭಾಗವತರು ಮುಂತಾದ ಪ್ರಸಿದ್ಧ ವಿದ್ವಾಂಸರು ಈ ಮಹಾರಾಜನ ಆಸ್ಥಾನ

ವನ್ನು ಅಲಂಕರಿಸಿದ್ದರು. ಇವರ ಕಾಲದಲ್ಲಿ ಮಹಾವೈದ್ಯನಾಧ ಅಯ್ಯರ್ ಮತ್ತು

ಕೊಯಮತ್ತೂರು ರಾಘವಯ್ಯರ್ ಇವರಿಬ್ಬರಿಗೂ ಸಂಗೀತದ ಸ್ಪರ್ಧೆ ನಡೆಯಿತು.

ಆಯಿಟ್ಟ. ರಾಗಾಲಾಪನೆಯ ಪ್ರಥಮ ಭಾಗವಾದ ಆಕ್ಷಿಪ್ತಿಕಾ.
 

 
ಆರಭಿ-
ಈ ರಾಗವು ೨೯ನೆಯ ಮೇಳಕರ್ತ ಧೀರಶಂಕರಾಭರಣದ ಒಂದು

ಜನ್ಯರಾಗ,
 
ಸ ರಿ ಮ ಸ ದ ಸ
 

ಸ ರಿ ಮ ಸ ದ ಸ
ಸ ನಿ ದ ಪ ಮ ಗ ರಿ ಸ
 

 
-
 
-
 

ಔಡವ ಸಂಪೂರ್ಣರಾಗ

ರೋಹಣದಲ್ಲಿ ಕ್ರಮಸಂಪೂರ್ಣ.
 

ಆರೋಹಣದಲ್ಲಿ ಗಾಂಧಾರ ನಿಷಾದಗಳು ವರ್ಜ ಅವ

ಉಪಾಂಗ ಘನರಾಗ, ಗಮಕವರಿಕ ರಕ್ಕಿರಾಗ,

ಮಧ್ಯಮ ಕಾಲದ ನಡೆಯುಳ್ಳದ್ದು. ರಿಷಭ, ಮಧ್ಯಮ ಮತ್ತು ಧೈವತವು ಜೀವಸ್ವರ

ಗಳು. ಗಾಂಧಾರ ನಿಷಾದಗಳು ದುರ್ಬಲ ಸ್ವರಗಳು, ರಿಷಭ, ಪಂಚಮಗಳು

ನ್ಯಾಸಸ್ವರಗಳು ರಿಷಭ ಧೈವತಗಳು ಪರಸ್ಪರವಾದಿ ಸಂವಾದಿಗಳು. ಅವುಗಳಿಗೆ

ಕಂಪಿತ ಮತ್ತು ಜಾರುಗಮಕಗಳುಂಟು. ಜಂಟಿ ಸ್ಪರ ಪ್ರಯೋಗಗಳು ಈ ರಾಗಕ್ಕೆ

ಮೆರುಗು ಕೊಡುತ್ತವೆ ತ್ರಿಸ್ಥಾಯಿ, ಮತ್ತು ಎಲ್ಲಾ ವೇಳೆಗಳಲ್ಲಿ ಹಾಡಬಹುದಾದ

ರಾಗ, ಶ್ಲೋಕ, ವೃತ್ತ, ಆರಂಭ ಮತ್ತು ಮಂಗಳಗಳು ಈ ರಾಗದಲ್ಲಿ ಪ್ರಚಲಿತ

ಶೃಂಗಾರ, ವೀರ ಮತ್ತು ಅದ್ಭುತ ರಸಗಳಿಗೆ ಎತ್ತಿದ ರಾಗ, ಉತ್ಸಾಹ,

ಆವೇಗ, ಹರ್ಷ, ಮದ ಮುಂತಾದ ಸ್ಥಿತಿಗಳು ವ್ಯಕ್ತವಾಗಲು ಅರ್ಹವಾದ ರಾಗ,

ಪ್ರಖ್ಯಾತ ವಾಗ್ಗೇಯಕಾರರು ಈ ರಾಗದಲ್ಲಿ ಅನೇಕ ರಚನೆಗಳನ್ನು ರಚಿಸಿದ್ದಾರೆ.

ಕೆಲವು ಪ್ರಸಿದ್ಧ ರಚನೆಗಳು :-

ವಾಗಿವೆ
 

ಗೀತ ರೇ ರೇ ಶ್ರೀರಾಮ
 
ತ್ರಿಪುಟ
 

ವರ್ಣ
 

ಸರಸಿಜ ಮುಖ
 
-
 

ಆಡಿದನೋ ರಂಗ
 

ಇಂದಿರಾರಮಣ
 
-
 
ಸಂಗೀತ ಪಾರಿಭಾಷಿಕ ಕೋಶ
 

ತ್ಯಾಗರಾಜ
 

ತ್ಯಾಗರಾಜ
 

ಆದಿ
 

ಆದಿ
 
-
 
ಪಲ್ಲವಿದೊರೆಸ್ವಾಮಿ ಅಯ್ಯರ್
 

ಪುರಂದರದಾಸರು
 

ಪುರಂದರದಾಸರು