2023-06-30 05:17:53 by jayusudindra
This page has been fully proofread once and needs a second look.
ಗಳುಳ್ಳ, ಶಾಸ್ತ್ರ ಶುಭಯುಕ್ತವಾದ ವಿಷಯಗಳಿಂದ ಕೂಡಿದ, ಪೌರುಷರಹಿತವಾದ,
ಸಾತ್ವಿಕಗುಣವುಳ್ಳ ಅಭಿನಯವು ಆಭ್ಯಂತರ.
ಆಮುಖ
ಇದು ಭರತನಾಟ್ಯದ ಭಾರತೀವೃತ್ತಿ ಅಥವಾ ಮಾತಿನ ವೃತ್ತಿಯ
ನಾಲ್ಕು ವಿಧಗಳಲ್ಲಿ ಒಂದು ಬಗೆ. ನಟ ವಿದೂಷಕಾದಿಗಳು ಸೂತ್ರಧಾರನೊಂದಿಗೆ
ಮಾಡುವ ಸಂಭಾಷಣೆ ಅಥವಾ ಸಂಲಾಪನೆ. ಇದು ಕವಿಯು ವಾಚಕರಿಗಾಗಿ
ಪ್ರಕಟಿಸುವ ಪೀಠಿಕೆಯ ಮುಖ.
ಆಮ್ರದೇಶಿ
ಈ ರಾಗವು ೬೨ನೆಯ ಮೇಳಕರ್ತ ಋಷಭಪ್ರಿಯದ ಒಂದು
ಜನ್ಯರಾಗ,
ಆ
ಆ :ಸ ಗ ಮ ಪ ದ ನಿ ದ ಸ
ಸ ನಿ ದ ಪ ಮ ಗ ರಿ ಗ ಸ
ಆಮಪಂಚಮ
ಈ ರಾಗವು ೪೮ನೆಯ ಮೇಳಕರ್ತ ದಿವ್ಯಮಣಿಯ ಒಂದು
ಒಂದು ಜನ್ಯರಾಗ
ಸ ರಿ ಗ ಮ ಪ ದ ನಿ ಸ
ಸ ನಿ ದ ಮ ಗ ಸ
ಅ
:
ಆಮ್ರಪಂಚಮ
ಈ ರಾಗವು ೪೮ನೆಯ ಮೇಳಕರ್ತ ದಿವ್ಯಮಣಿಯ ಒಂದು
ಇದರಲ್ಲಿ ಎರಡು ಪಕ್ಷಗಳಿವೆ.
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ಸ
(೧) ಆ :
ಅ :
(೨) ಆ :
ಅ : ಸ ನಿ ದ ಮ ಗ ರಿ ಸ
ಜನ್ಯರಾಗ,
ಈ ರಾಗವು 'ಸಂಗೀತ ಸಮಯಸಾರ " ವೆಂಬ ಗ್ರಂಧದಲ್ಲಿ ಉಕ್ತವಾಗಿದೆ. ಸಂಗೀತ
ರತ್ನಾಕರ'ವೆಂಬ ಗ್ರಂಥಕರ್ತನು ಈ ರಾಗವು ಆಗಿನ (೧೩ನೆ ಶ.) ಹತ್ತು ಪ್ರಸಿದ್ಧ
ದೇಶೀರಾಗಗಳಲ್ಲಿ ಒಂದು ರಾಗವೆಂದು ಹೇಳಿದ್ದಾನೆ.
28
ಆರತಿ ಹಾಡು
ಪೂಜೆ ಮತ್ತು ಶುಭಕಾರ್ಯಗಳಲ್ಲಿ ಕೊನೆಯಲ್ಲಿ ಆರತಿ
ಅಧವಾ ಮಂಗಳಾರತಿ ಮಾಡುವುದು ಪದ್ಧತಿ, ಆ ಸಂದರ್ಭದಲ್ಲಿ ಗಾನ ಮಾಡುವ
ಇವು ಅನೇಕವಾಗಿವೆ. ಕೆಲವು
ಪ್ರಸಿದ್ಧವಾದುವು :
ಖಂಡಛಾಪು
ಕುರಂಜಿ
ಶ್ರೀನಾಧಗೋವಿಂದ - ಹಮಾರ್ ಕಲ್ಯಾಣಿ-ಖಂ.ರಂಪ
-
ಪತಿಕಿ ಹಾರತಿ ಆರಭಿ
ಕ್ಷೀರಾಬ್ ಕನ್ಯಲಕು
---
ಅಣ್ಣಮಾಚಾರ
ಪುರಂದರದಾಸರು
-
–
ತ್ಯಾಗರಾಜ