This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ವಾದ, ಅಂಗಚೇಷ್ಟೆಗಳಿಲ್ಲದಿರುವ ಲಯ, ತಾಳ, ನಿಯಮಿತವಾದ ಅಕ್ಷರಪ್ರಯೋಗ
ಗಳುಳ್ಳ, ಶಾಸ್ತ್ರ ಶುಭಯುಕ್ತವಾದ ವಿಷಯಗಳಿಂದ ಕೂಡಿದ, ಪೌರುಷರಹಿತವಾದ,
ಸಾತ್ವಿಕಗುಣವುಳ್ಳ ಅಭಿನಯವು ಆಭ್ಯಂತರ.
 
ಆಮುಖ-ಇದು ಭರತನಾಟ್ಯದ ಭಾರತೀವೃತ್ತಿ ಅಥವಾ ಮಾತಿನ ವೃತ್ತಿಯ
ನಾಲ್ಕು ವಿಧಗಳಲ್ಲಿ ಒಂದು ಬಗೆ. ನಟ ವಿದೂಷಕಾದಿಗಳು ಸೂತ್ರಧಾರನೊಂದಿಗೆ
 
ಮಾಡುವ ಸಂಭಾಷಣೆ ಅಥವಾ ಸಂಲಾಪನೆ. ಇದು ಕವಿಯು ವಾಚಕರಿಗಾಗಿ
ಪ್ರಕಟಿಸುವ ಪೀಠಿಕೆಯ ಮುಖ.
 
ಆಮ್ರದೇಶಿ-ಈ ರಾಗವು ೬೨ನೆಯ ಮೇಳಕರ್ತ ಋಷಭಪ್ರಿಯದ ಒಂದು
 
ಜನ್ಯರಾಗ,
 

 
ಸ ಗ ಮ ಪ ದ ನಿ ದ ಸ
 
ಸ ನಿ ದ ಪ ಮ ಗ ರಿ ಗ ಸ
 
ಆಮಪಂಚಮ ಈ ರಾಗವು ೪೮ನೆಯ ಮೇಳಕರ್ತ ದಿವ್ಯಮಣಿಯ ಒಂದು
ಒಂದು ಜನ್ಯರಾಗ
 
ಸ ರಿ ಗ ಮ ಪ ದ ನಿ ಸ
ಸ ನಿ ದ ಮ ಗ ಸ
 

 
:
 
ಆಮ್ರಪಂಚಮ-ಈ ರಾಗವು ೪೮ನೆಯ ಮೇಳಕರ್ತ ದಿವ್ಯಮಣಿಯ ಒಂದು
ಇದರಲ್ಲಿ ಎರಡು ಪಕ್ಷಗಳಿವೆ.
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ಸ
 
(೧) ಆ :
 
ಅ :
 
(೨) ಆ :
 
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
 
ಜನ್ಯರಾಗ,
 
ಈ ರಾಗವು 'ಸಂಗೀತ ಸಮಯಸಾರ " ವೆಂಬ ಗ್ರಂಧದಲ್ಲಿ ಉಕ್ತವಾಗಿದೆ. ಸಂಗೀತ
ರತ್ನಾಕರ'ವೆಂಬ ಗ್ರಂಥಕರ್ತನು ಈ ರಾಗವು ಆಗಿನ (೧೩ನೆ ಶ.) ಹತ್ತು ಪ್ರಸಿದ್ಧ
ದೇಶೀರಾಗಗಳಲ್ಲಿ ಒಂದು ರಾಗವೆಂದು ಹೇಳಿದ್ದಾನೆ.
 
28
 
ಆರತಿ ಹಾಡು ಪೂಜೆ ಮತ್ತು ಶುಭಕಾರ್ಯಗಳಲ್ಲಿ ಕೊನೆಯಲ್ಲಿ ಆರತಿ
ಅಧವಾ ಮಂಗಳಾರತಿ ಮಾಡುವುದು ಪದ್ಧತಿ, ಆ ಸಂದರ್ಭದಲ್ಲಿ ಗಾನ ಮಾಡುವ
ಇವು ಅನೇಕವಾಗಿವೆ. ಕೆಲವು
 
ಹಾಡುಗಳಿಗೆ ಆರತಿ ಹಾಡುಗಳೆಂದು ಹೆಸರು.
 
ಪ್ರಸಿದ್ಧವಾದುವು :
 
ಖಂಡಛಾಪು
 
ಕುರಂಜಿ
 
ಶ್ರೀನಾಧಗೋವಿಂದ - ಹಮಾರ್‌ ಕಲ್ಯಾಣಿ-ಖಂ.ರಂಪ
 
-
 
ಪತಿಕಿ ಹಾರತಿ ಆರಭಿ
 
ಕ್ಷೀರಾಬ್ ಕನ್ಯಲಕು
 
---
 
ಅಣ್ಣಮಾಚಾರ
ಪುರಂದರದಾಸರು
 
-
 
– ತ್ಯಾಗರಾಜ