2023-06-30 05:14:42 by jayusudindra
This page has been fully proofread once and needs a second look.
ರಾಗ.
ಸಂಗೀತ ಪಾರಿಭಾಷಿಕ ಕೋಶ
ಈ ರಾಗವು ೪೭ನೆಯ ಮೇಳಕರ್ತ ಸುವರ್ಣಾಂಗಿಯ ಒಂದು ಜನ್ಯ
ಇದರಲ್ಲಿ ಮೂರು ಪಕ್ಷಗಳಿವೆ.
ಸ ರಿ ಗ ನಿ ಸ
(೧) ಆ :
ಸ ದ ಪ ಮ ಪ ಗ ರಿ ಸ
ಸ ರಿ ಗ ರಿ ಮ ಪ
ಸ
ದ ಪ ಮ ಗ ರಿ ಸ
ಸ ಗ ರಿ
ದ ಪ ಮ ಪ ಗ ಸ ಸ ದ ಪ ಗ ಸ
ಆ .
ಅ : ಸ ದ ಪ ಮ ಪ ಗ ರಿ ಸ
(೨) ಆ : ಸ ರಿ ಗ ರಿ ಮ ಪ
ಅ :ದ ಪ ಮ ಗ ರಿ ಸ
(೩) ಆ :
ಅ : ದ ಪ ಮ ಪ ಗ ಸ ಸ ದ ಪ ಗ ಸ
ಆಭೋಗ
ಇದು ಪುರಾತನ ಪ್ರಬಂಧದ ನಾಲ್ಕು ಅಂಗಗಳು ಅಥವಾ ಧಾತು
ಗಳಲ್ಲಿ ಒಂದು ಧಾತು ಇದು ಕೊನೆಯ ಧಾತುವಿನ ಹೆಸರು. ಇತರ ಧಾತುಗಳು
ಉತ್ಸಾಹ, ಮೇಲಾಪಕ ಮತ್ತು ಧ್ರುವ
ಆಭೋಗಚರಣ
ಕೃತಿಯಲ್ಲಿ ವಾಗ್ಗೇಯಕಾರನ ಅಂಕಿತವಿರುವ ಕೊನೆಯ
ಚರಣ. ಇದು ಹಲವು ಚರಣಗಳಿರುವ ಕೃತಿಗಳಿಗೆ ಅನ್ವಯಿಸುತ್ತದೆ. ಒಂದೇ ಚರಣ
ವಿರುವ ಕೃತಿಯಲ್ಲಿ ಆ ಚರಣವೇ ಮುದ್ರೆಯಿರುವ ಚರಣವಾಗುತ್ತದೆ. ಇದು ತೇವಾರಂ
ಹಾಡುಗಳ ತಿರುಕ್ಕಡೈಾಪ್‌ನ್ನು ಹೋಲುತ್ತದೆ. ಆಭೋಗಚರಣದಲ್ಲಿ ವಾಗ್ಗೇಯ
ಕಾರನ ಮುದ್ರೆಯಿರುವ ಮತ್ತು ಇಲ್ಲದಿರುವ ಎರಡು ಬಗೆಗಳುಂಟು, ಎರಡನೆ ಬಗೆ
ಯಲ್ಲಿ ಮುದ್ರೆಯು ಪಲ್ಲವಿ ಅಧವಾ ಅನುಪಲ್ಲವಿಯಲ್ಲಿರುತ್ತದೆ.
ಆಭ್ರದೇಶಿ
ಈ ರಾಗವು ೬೨ನೆಯ ಮೇಳಕರ್ತ ಋಷಭಪ್ರಿಯದ ಒಂದು
ಜನ್ಯರಾಗ,
ಸ ಗ ಮ ಪ ದ ನಿ ದ ಸ
ಸ ನಿ ದ ಪ ಮ ಗ ರಿ ಗ ಸ
ಆಭ್ರಕೇಶಿ
ಈ ರಾಗವು ೬೨ನೆಯ ಮೇಳಕರ್ತ ಋಷಭಪ್ರಿಯದ ಒಂದು
ಇದೇ ಹೆಸರಿನ ಮತ್ತೊಂದು ರಾಗವಿದೆ.
ಸ ಗ ಮ ಪ ದ ನಿ ದ ಸ
ಸ ದ ನಿ ಪ ಮ ಗ ಸ
(೧) ಆ :
(೨) ಆ
ಅ
ಅಭೀರಿಕಾ
ಸಂಗೀತರತ್ನಾಕರ 'ವೆಂಬ ಗ್ರಂಥದಲ್ಲಿ ಉಕ್ತವಾಗಿರುವ
ಕಕುಭದ ವಿಭಾಷರಾಗಗಳಲ್ಲಿ ಒಂದು ರಾಗ, C ಸಂಗೀತ ಸುಧಾ " ಎಂಬ ಗ್ರಂಥದಲ್ಲಿ
ಈ ರಾಗವು ಪಂಚಮದ ಹತ್ತು ಭಾಷಾ ರಾಗಗಳಲ್ಲಿ ಒಂದೆಂದು ಹೇಳಿದೆ.
ಅಭ್ಯಂತರ
ಇದು ಭರತನಾಟ್ಯದ ಸಾತ್ವಿಕಾಭಿನಯದ ಮೂರು ವಿಧಗಳಲ್ಲಿ
ಒಂದು ವಿಧ, ಉದ್ರೇಕಕಾರಕವಲ್ಲದಿರುವ, ಸಂಭ್ರಮಾದಿಗಳಿಂದಿರುವಂತಹ ಅವಿದ್ದ
ಜನ್ಯರಾಗ,
ಸ ಗ ಮ ಪ ದ ನಿ ದ ಸ
ಸ ನಿ ದ ಪ ಮ ಗ ಸ
6