This page has not been fully proofread.

೭೪
 
ರಾಗ.
 
ಸಂಗೀತ ಪಾರಿಭಾಷಿಕ ಕೋಶ
 
ಅಭೀರು-ಈ ರಾಗವು ೪೭ನೆಯ ಮೇಳಕರ್ತ ಸುವರ್ಣಾಂಗಿಯ ಒಂದು ಜನ್ಯ
ಇದರಲ್ಲಿ ಮೂರು ಪಕ್ಷಗಳಿವೆ.
ಸ ರಿ ಗ ನಿ ಸ
 
(೧) ಆ :
 
ಸ ದ ಪ ಮ ಪ ಗ ರಿ ಸ
 
ಸ ರಿ ಗ ರಿ ಮ ಪ
 

 
ದ ಪ ಮ ಗ ರಿ ಸ
 
ಸ ಗ ರಿ ನಿ ನಿ ಸ ಗ ಗ ರಿ ನಿ ಸ
 
ದ ಪ ಮ ಪ ಗ ಸ ಸ ದ ಪ ಗ ಸ
 
ಆ .
 
(೩) ಆ :
 
ಆಭೋಗ-ಇದು ಪುರಾತನ ಪ್ರಬಂಧದ ನಾಲ್ಕು ಅಂಗಗಳು ಅಥವಾ ಧಾತು
ಗಳಲ್ಲಿ ಒಂದು ಧಾತು ಇದು ಕೊನೆಯ ಧಾತುವಿನ ಹೆಸರು. ಇತರ ಧಾತುಗಳು
 
ಉತ್ಸಾಹ, ಮೇಲಾಪಕ ಮತ್ತು ಧ್ರುವ
 
ಆಭೋಗಚರಣ -ಕೃತಿಯಲ್ಲಿ ವಾಗ್ಗೇಯಕಾರನ ಅಂಕಿತವಿರುವ ಕೊನೆಯ
ಚರಣ. ಇದು ಹಲವು ಚರಣಗಳಿರುವ ಕೃತಿಗಳಿಗೆ ಅನ್ವಯಿಸುತ್ತದೆ. ಒಂದೇ ಚರಣ
ವಿರುವ ಕೃತಿಯಲ್ಲಿ ಆ ಚರಣವೇ ಮುದ್ರೆಯಿರುವ ಚರಣವಾಗುತ್ತದೆ. ಇದು ತೇವಾರಂ
ಹಾಡುಗಳ ತಿರುಕ್ಕಡೈಾಪ್‌ನ್ನು ಹೋಲುತ್ತದೆ. ಆಭೋಗಚರಣದಲ್ಲಿ ವಾಗ್ಗೇಯ
ಕಾರನ ಮುದ್ರೆಯಿರುವ ಮತ್ತು ಇಲ್ಲದಿರುವ ಎರಡು ಬಗೆಗಳುಂಟು, ಎರಡನೆ ಬಗೆ
ಯಲ್ಲಿ ಮುದ್ರೆಯು ಪಲ್ಲವಿ ಅಧವಾ ಅನುಪಲ್ಲವಿಯಲ್ಲಿರುತ್ತದೆ.
 
ಆಭ್ರದೇಶಿ- ಈ ರಾಗವು ೬೨ನೆಯ ಮೇಳಕರ್ತ ಋಷಭಪ್ರಿಯದ ಒಂದು
ಜನ್ಯರಾಗ,
 
ಸ ಗ ಮ ಪ ದ ನಿ ದ ಸ
ಸ ನಿ ದ ಪ ಮ ಗ ರಿ ಗ ಸ
 
ಆಭ್ರಕೇಶಿ-ಈ ರಾಗವು ೬೨ನೆಯ ಮೇಳಕರ್ತ ಋಷಭಪ್ರಿಯದ ಒಂದು
ಇದೇ ಹೆಸರಿನ ಮತ್ತೊಂದು ರಾಗವಿದೆ.
ಸ ಗ ಮ ಪ ದ ನಿ ದ ಸ
ಸ ದ ನಿ ಪ ಮ ಗ ಸ
 
(೧) ಆ :
 
(೨) ಆ
 
ಅರಿಕಾ- ಸಂಗೀತರತ್ನಾಕರ 'ವೆಂಬ ಗ್ರಂಥದಲ್ಲಿ ಉಕ್ತವಾಗಿರುವ
ಕಕುಭದ ವಿಭಾಷರಾಗಗಳಲ್ಲಿ ಒಂದು ರಾಗ, C ಸಂಗೀತ ಸುಧಾ " ಎಂಬ ಗ್ರಂಥದಲ್ಲಿ
 
ಈ ರಾಗವು ಪಂಚಮದ ಹತ್ತು ಭಾಷಾ ರಾಗಗಳಲ್ಲಿ ಒಂದೆಂದು ಹೇಳಿದೆ.
 
ಅಭ್ಯಂತರ-ಇದು ಭರತನಾಟ್ಯದ ಸಾತ್ವಿಕಾಭಿನಯದ ಮೂರು ವಿಧಗಳಲ್ಲಿ
ಒಂದು ವಿಧ, ಉದ್ರೇಕಕಾರಕವಲ್ಲದಿರುವ, ಸಂಭ್ರಮಾದಿಗಳಿಂದಿರುವಂತಹ ಅವಿದ್ದ
 
ಜನ್ಯರಾಗ,
 
ಸ ಗ ಮ ಪ ದ ನಿ ದ ಸ
ಸ ನಿ ದ ಪ ಮ ಗ ಸ
 
6