This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಸ ರಿ ಮ ಪ ನಿ ದ ಪ ಸ
 
ಸ ನಿ ದ ಪ ಮ ಗ ರಿ ಸ
 
ಆನಂದ ಲಹರಿ-ಕಮಾನಿನಿಂದ ನುಡಿಸಲ್ಪಡುವ ಒಂದು ಪುರಾತನ ತಂತ್ರಿ
 
ವಾದ್ಯ.
 
ಆಭೋಗಿ ಈ ರಾಗವು ೨೨ನೆಯ ಮೇಳಕರ್ತ ಖರಹರಪ್ರಿಯದ ಒಂದು
ಜನ್ಯರಾಗ,
 
೮ :
 
ಸ ರಿ ಗ ಮ ದ ಸ
ಸ ದ ಮ ಗ ರಿ ಸ
 
೭೩
 
ಔಡವರಾಗ. ಆರೋಹಣ ಮತ್ತು ಅವರೋಹಣಗಳಲ್ಲಿ ಪಂಚಮ, ನಿಷಾದಗಳು
ವರ್ಜ್ಯ, ರಿಷಭ, ಧೈವತಗಳು ಪರಸ್ಪರವಾದಿ ಸಂವಾದಿ ಸ್ವರಗಳು. ಗ ಮತ್ತು ಧ
ಜೀವಸ್ವರಗಳು, ಶುದ್ಧ ಮಧ್ಯಮ ಮತ್ತು ಚತುಶ್ರುತಿ ಧೈವತಗಳು ರಾಗಛಾಯಾ ಸ್ವರ
ಗಳು ಮತ್ತು ನ್ಯಾಸ ಸ್ವರಗಳು. ಇವುಗಳು ದ್ವಿತವಾಗಿ ಬಂದರೆ ರಾಗಕ್ಕೆ ಕಳೆ ಹೆಚ್ಚು
ಇದೆ. ಭಕ್ತಿರಸ ಪ್ರಧಾನವಾದ ಎಲ್ಲಾ ವೇಳೆಗಳಲ್ಲೂ ಹಾಡಬಹುದಾದ ರಾಗ,
ಷಡ್ಡ, ಚತುಶ್ರುತಿರಿಷಭ, ಶುದ್ಧ ಮಧ್ಯಮ ಮತ್ತು ಚತುಶ್ರುತಿ ಧೈವತಗಳು ಸ್ವರಸ್ಥಾನ
ರಾಗವಿಸ್ತರಣೆಯಲ್ಲಿ ಶ್ರೀರಂಜನಿರಾಗಕ್ಕೆ ಹೊರಳದಂತೆ ಎಚ್ಚರಿಕೆ ವಹಿಸಬೇಕು.
ಈ ರಾಗದ ಕೆಲವು ಪ್ರಸಿದ್ಧ ರಚನೆಗಳು-
ವರ್ಣ ಎವ್ವರಿ ಬೋಧ
ಬಾಬಾ ರಂಗ
 
ಗಳು.
 
ಕೃತಿ
 
ಮನಸುನಿಲ್ಲ
ನನ್ನು ವ
ಶ್ರೀ ಲಕ್ಷ್ಮೀವರಾಹಂ
ನೀಕೆಪುಡು
 
ಮನಸಾ ವೃಧಾ ಗರ್ವಮೆಟಿಕೆ
ಸಭಾಪತಿಕ್ಕು ವೇರುದೈವಂ
 
-
 
ಆದಿ
 
ಆದಿ
 
ಆದಿ
 
ಪಟ್ಟಂ ಸುಬ್ರಹ್ಮಣ್ಯ ಅಯ್ಯರ್
 
ಪುರಂದರದಾಸರು
 
ತ್ಯಾಗರಾಜರು
ತ್ಯಾಗರಾಜರು
 
ಮುತ್ತು ಸ್ವಾಮಿ ದೀಕ್ಷಿತರು
ಮೈಸೂರು ಸದಾಶಿವರಾವ್
ಪಟ್ಟಂ ಸುಬ್ರಹ್ಮಣ್ಯ ಅಯ್ಯರ್
ಗೋಪಾಲಕೃಷ್ಣ ಭಾರತಿ
 
ಆಭೀರನಾಟ-ನೋಮನಾಥನ - ರಾಗ ವಿಬೋಧ 'ವೆಂಬ ಗ್ರಂಧದಲ್ಲಿ ಉಕ್ತ
ವಾಗಿರುವ ೨೩ ಮೇಳಗಳಲ್ಲಿ ಒಂದು ಮೇಳದ ಹೆಸರು.
 
ಆಭೀರಿ-ಇದು - ಸಂಗೀತ ರತ್ನಾಕರ 'ವೆಂಬ ಗ್ರಂಥದಲ್ಲಿ ಉಕ್ತವಾಗಿರುವ
ಮಾಳವ ಕೈಶಿಕಾ ಭಾಷಾ ರಾಗಗಳಲ್ಲಿ ಒಂದು ರಾಗ. * ಸಂಗೀತ ಸಮಯಸಾರ '
ವೆಂಬ ಗ್ರಂಥದಲ್ಲಿ ಇದನ್ನು ಒಂದು ಭಾಷಾಂಗ ಸಂಪೂರ್ಣರಾಗವೆಂದು ಹೇಳಿದೆ.
 
2
 
( ಸಂಗೀತ ಸುಧಾ " ಎಂಬ ಗ್ರಂಥದಲ್ಲಿ ಇದನ್ನು ಮಾಳವಕೈಶಿಕಾದ ೧೩ ಭಾಷಾರಾಗ
ಗಳಲ್ಲಿ ಒಂದೆಂದು ಹೇಳಿದೆ. • ರಾಗವಿಬೋಧ 'ವೆಂಬ ಗ್ರಂಧದಂತೆ ಇದು
ಸಾಯಂಕಾಲದ ವೇಳೆಯಲ್ಲಿ ಹಾಡಬಹುದಾದ ಒಂದು ಸಂಪೂರ್ಣ ರಾಗ,