This page has not been fully proofread.

20
 
ರಾಗ.
 
ಶ್ರೀನಿವಾಸ ನೀನೇ
ರಾಮನಾಮ ಪಾಯಸಕ್ಕೆ
 
ಓ ಜಗದಂಬ
ಮರಿವೇರೇಗತಿ
 
ಮಹಾವಿಷ್ಣು
ಸದ್ಭಕ್ತಿ ಯು
 

 
ರೂಪಕ
 
-
 
ಆದಿ
 
ಛಾಪು
 
ರೂಪಕ
 
ರೂಪಕ
 
-
 
ವನಿತರು
 
-
 
ಸಂಗೀತ ಪಾರಿಭಾಷಿಕ ಕೋಶ
 
ಪುರಂದರದಾಸರು
ಪುರಂದರದಾಸರು
 
-
 
ಶ್ಯಾಮಾಶಾಸ್ತ್ರಿ
ಶ್ಯಾಮಾಶಾಸ್ತ್ರಿ
 
ಮುತ್ತಯ್ಯ ಭಾಗವತರು
ರಾಮನಾಡ್ ಶ್ರೀನಿವಾಸ
ಅಯ್ಯಂಗಾರ್
 
ಜಾವಳಿ
 
ವಹತಿಮಲಯ ಸಮಾರೇ
 
ಅಷ್ಟ ಪದಿ-ತವ ವಿರಹೇ ವನಮಾಲಿ
 
ಜಯದೇವ
 
ಆನಂದೈ ಪುರಾತನ ತಮಿಳು ಸಂಗೀತದ ಕುರಿಂಜಿಯನ ಒಂದು ಜನ್ಯ
 
ಆನಂದಿನಿ ಜಾತಿ ಪ್ರಬಂಧ ಐದು ಅಂಗಗಳಿರುವ ಪ್ರಬಂಧ.
ಆನಂದ ತಾಂಡವ ಚಿದಂಬರದ ನಟರಾಜಸ್ವಾಮಿಯ ಪ್ರಸಿದ್ಧವಾದ
ತಾಂಡವ ನೃತ್ಯ.
 
ರಾದ ದಾಸರೆಂದರೆ ಸುರಪುರದ ಆನಂದದಾಸರು.
 
ಆನಂದ ದಾಸರು ತಮ್ಮ ಹೆಸರನ್ನು ಸಾರ್ಧಕಗೊಳಿಸಿಕೊಂಡು ಪ್ರಸಿದ್ಧ
ಇವರ ಮಾತುಗಳು, ಕೃತಿಗಳು,
ಇವರು ತುಂಗಭದ್ರಾ
ಆನಂದ ಮತ್ತು
 
ಕಲಿತರು.
 
ಕವಿತೆ, ಗಾನ, ವೀಣಾವಾದನ ಎಲ್ಲವೂ ಆನಂದದಾಯಕ.
ತೀರದಲ್ಲಿರುವ ಚೀಕಲಪರವಿ ಎಂಬ ಗ್ರಾಮದಲ್ಲಿ ಜನಿಸಿದರು.
ಸಹೋದರ ಶೇಷ ವಿದ್ಯಾಭ್ಯಾಸಕ್ಕಾಗಿ ರಾಜಾಚಾರ್ಯರೆಂಬ ಮಹಾಪಂಡಿತರ ಬಳಿಗೆ
ಸುರಪುರಕ್ಕೆ ಹೋಗಿ ನಿಂತರು. ಆನಂದರು ಸಂಗೀತ ವಿದ್ವಾಂಸರಲ್ಲಿ ಗಾನವಿದ್ಯೆಯನ್ನು
ಸುರಪುರದ ರಾಜನ ಪ್ರೀತಿಗೆ ಪಾತ್ರರಾಗಿ ವಿದ್ವತ್‌ವೇತನವನ್ನು ಪಡೆ
ದರು. ಆನಂದರಿಗೆ ಗಾನವಿದ್ಯೆ, ವೇದಾಂತ ಮುಂತಾದುವುಗಳಲ್ಲಿ ಪ್ರೌಢಿಮೆ ಇದ್ದರೂ
ಕೀರ್ತನ ಮಾಡುವುದೆಂದರೆ ಭಗ್ನ ಮನೋರಥರ ಭಿಕ್ಷಾ ವೃತ್ತಿ ಎಂಬ ಭಾವನೆಯಿತ್ತು:
ಒಂದು ಸಲ ಜಗನ್ನಾಥದಾಸರ ಶಿಷ್ಯರಾದ ಹುಂಡೇಕಾರದಾಸ ಅಥವಾ ಶ್ರೀಶ
ವಿರಲಾಂಕಿತದಾಸರು ಸುರಪುರಕ್ಕೆ ಬಂದರು. ರಾಜಾಚಾರ್ಯರ ಮನೆಯಲ್ಲಿ ಇವರ
ಕೀರ್ತನವಾಯಿತು. ಅದನ್ನು ಕೇಳಿದ ಆನಂದರ ತಪ್ಪು ತಿಳುವಳಿಕೆಯು ಬದಲಾ
ಯಿಸಿತು. ತಾನೂ ಕೀರ್ತನಕಾರನಾಗಬೇಕೆಂಬ ಹಂಬಲ ಹೆಚ್ಚಿತು. ಶ್ರೀಶದಾಸರಲ್ಲಿ
ಅಂಕಿತೋಪದೇಶವನ್ನು ಪಡೆದು : ಕಮಲೇಶವಿಠಲ ' ಎಂಬ ಅಂಕಿತದಿಂದ ಹರಿದಾಸ
ರಾದರು. ಆನಂದದಾಸರು ಕೀರ್ತನರಂಗಕ್ಕೆ ಕಾಲಿಟ್ಟ ಕೂಡಲೇ ಅವರಿಗೆ ಅನನ್ಯ
ಸಾಧಾರಣವಾದ ಪ್ರಾಶಸ್ಯವು ಬಂದಿತು. ಭಗವದ್ಗೀತೆಯನ್ನು ಅನುಸರಿಸಿ ಕೀರ್ತನ
ಗೀತೆ ಎಂಬ ಗ್ರಂಥವನ್ನು ಬರೆದರು. ಇದು ಕನ್ನಡಿಗರಿಗೆ ಗೀತೆಯ ಒಂದು ಕೈಪಿಡಿ