2023-06-25 23:29:13 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಇವರ ಹಿಂದಿನ ಸ್ಥಳ, ಚಿಕ್ಕಪ್ಪ ಆನೂರು ಸೂರ್ಯ ನಾರಾಯಣ ಹಿರಿಯಗಾಯಕರು.
ಇವರ ಪ್ರಭಾವ ಚಿಕ್ಕಂದಿನಲ್ಲೇ ಉಂಟಾಯಿತು. ತಂದೆಯವರಲ್ಲಿ ಪ್ರಥಮ ಶಿಕ್ಷಣ.
ನಂತರ ರತ್ನ ಗಿರಿ
ಸುಬ್ಬಾಶಾಸ್ತ್ರಿಯವರಲ್ಲಿ ಎರಡು ವರ್ಷಗಳ ಕಾಲ ಕಲಿತು,
ತರುವಾಯ ಸಂಗೀತ ವಿದ್ಯಾಸಾಗರ ಆರ್. ಆರ್. ಕೇಶವಮೂರ್ತಿಯವರಲ್ಲಿ ಶಿಕ್ಷಣ
ಪಡೆದರು. ಚಿಕ್ಕಪ್ಪನವರ ಕೂಡ ಕಚೇರಿಗಳಿಗೆ ಹೋಗುತ್ತಿದ್ದರು. ಕೊಳಲು
ವಿದ್ವಾಂಸ ಎಂ. ಆರ್. ದೊರೆಸ್ವಾಮಿಯವರ ಪ್ರೋತ್ಸಾಹ ಸಿಕ್ಕಿತು. ಪ್ರಥಮವಾಗಿ
ತಂಜಾವೂರು ಎಂ. ತ್ಯಾಗರಾಜನ್ ರವರ ಗಾಯನಕ್ಕೆ ಪಕ್ಕವಾದ್ಯವನ್ನು ೧೯೬೧ರಲ್ಲಿ
ಅಲ್ಲಿಂದ ಮುಂದೆ ಸ್ಥಳೀಯ ಮತ್ತು ಪ್ರಸಿದ್ಧರಾದ ಹೊರಗಿನ
ಪ್ರಾಂತ್ಯಗಳ ವಿದ್ವಾಂಸರ ಕಚೇರಿಗಳಿಗೆ ನುಡಿಸಿ ಪ್ರಖ್ಯಾತರಾಗಿದ್ದಾರೆ. ೧೯೫೩ರಲ್ಲಿ
ಚೌಡಯ್ಯನವರ ಅಯ್ಯನಾರ್ ಸಂಗೀತ ಕಲಾಶಾಲೆಯಲ್ಲಿ ಅಧ್ಯಾಪಕರಾದರು.
೧೯೭೩ರಲ್ಲಿ ಬೆಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಸಂಗೀತದ ಅಧ್ಯಾಪಕರಾದರು.
ಇವರ ನುಡಿಸುವಿಕೆಯಲ್ಲಿ ಮಾಧುರ್ಯ, ಲಯಜ್ಞಾನ, ಇಂಪಾದ ಲಲಿತವಾದ
ಶೈಲಿ ಎದ್ದು ಕಾಣುತ್ತವೆ.
ನುಡಿಸಿದರು
೬೭
ಆನೂರು ಸೂರ್ಯನಾರಾಯಣ-೫೫ ವರ್ಷಗಳಿಗೂ ಹಿಂದೆ ಜನ್ಮ
ವೆತ್ತಿದ ಖ್ಯಾತ ಸಂಗೀತ ವಿದ್ವಾಂಸರಾದ ಸೂರ್ಯನಾರಾಯಣರು ವೀಣಾ
ಸುಬ್ಬರಾಯಶಾಸ್ತ್ರಿಯವರ ಕಿರಿಯ ಪುತ್ರ. ತಂದೆಯವರಲ್ಲಿ ಬಾಲ್ಯದಲ್ಲಿ ಶಿಕ್ಷಣ
ಪಡೆದು ನಂತರ ಆ ಕಾಲದಲ್ಲಿ ಪ್ರಖ್ಯಾತ ಶಿಕ್ಷಕರೂ, ವಿದ್ವಾಂಸರೂ ಆಗಿದ್ದ
ಪಾಲ್‌ಘಾಟ್ ಸೋಮೇಶ್ವರ ಭಾಗವತರಲ್ಲಿ ಉನ್ನತ ಶಿಕ್ಷಣ ಪಡೆದರು ಭಾಗವತರ
ಮರಣಾನಂತರ ಕರೂರು ಕೃಷ್ಣರಾಯರಲ್ಲ, ಹಿರಿಯ ಸಹೋದರ ವೀಣೆ ಶ್ಯಾಮಣ್ಣ
ನವರಲ್ಲಿ ಶಿಕ್ಷಣ ಪಡೆದರು. ಸರ್ ಸಿ. ವಿ. ರಾಮನ್‌ರವರ ಅಧ್ಯಕ್ಷತೆಯಲ್ಲಿ ಒಂದು
ಶಾಲಾವಾರ್ಷಿಕೋತ್ಸವದಲ್ಲಿ ಪ್ರಥಮವಾಗಿ ಕಚೇರಿ ಮಾಡಿ ಅವರ ಮೆಚ್ಚಿಗೆ ಪಡೆದರು.
ಸರಸ್ವತಿ ಆರ್ಕೆಸ್ಟ್ರಾ ಎಂಬ ಕಲಾವಿದರ ವೃಂದದ ಪ್ರಮುಖ ಗಾಯಕರಾದರು.
ಪ್ರಸಿದ್ಧ ನಾಟ್ಯ ಕಲಾಕೋವಿದರಾದ ಯು. ಎಸ್ ಕೃಷ್ಣರಾವ್ ಮತ್ತು ರಾಮ
ಗೋಪಾಲ್ ವೃಂದಕ್ಕೆ ಅವರ ಕೋರಿಕೆಯಂತೆ ಸೇರಿ ಅವರ ನೃತ್ಯ ಪ್ರದರ್ಶನದ
ಕಾರ್ಯಕ್ರಮಗಳಲ್ಲಿ ಪದಗಳು ವರ್ಣಗಳನ್ನು ನಿರೂಪಿಸುವ ಕೆಲಸದಲ್ಲಿ ಸಹಾಯಕ
ರಾದರು. ಇದರಿಂದ ಬಹಳ ಪ್ರಖ್ಯಾತರಾದರು. ಭರತನಾಟ್ಯ ಪ್ರದರ್ಶನಗಳಲ್ಲಿ
ಹಾಡುವುದಲ್ಲದೆ, ಕರ್ಣಾಟಕ ಮತ್ತು ಹೊರಗಡೆ ಪ್ರಾಂತ್ಯಗಳಲ್ಲಿ ಕಚೇರಿಗಳಲ್ಲಿ
ಮತ್ತು ಮದ್ರಾಸ್, ಬೆಂಗಳೂರು ಮತ್ತು ಮೈಸೂರು ಆಕಾಶವಾಣಿ ಕೇಂದ್ರಗಳಿಂದ
ಹಾಡುತ್ತಿದ್ದರು. ತಂಜಾವೂರಿಗೆ ಹೋಗಿ ( ತಾತ ? ಎಂದು ಪ್ರಸಿದ್ಧರಾಗಿದ್ದ
ಪಂದನಲ್ಲೂರು ಮಾನಾಕ್ಷಿಸುಂದರಂಪಿಳ್ಳೆಯವರಲ್ಲಿ ನಟುವಾಂಗಂ
ಹಾಡುವುದ
ರಲ್ಲಿ ತರಪೇತಿ ಪಡೆದರು. ನಂತರ ಪ್ರಸಿದ್ಧ ನಾಟ್ಯ ಕಲಾವಿದೆಯರಾದ
ತಾರಾ ಚೌಧುರಿ, ಇಂದ್ರಾಣಿ ರೆಹಮಾನ್ ಮುಂತಾದವರ ತಂಡದಲ್ಲಿ ಸೇರಿ