2023-06-25 23:29:12 by ambuda-bot
This page has not been fully proofread.
೬೬
ಆಂಧ್ರ ( ಸಂಗೀತ ರತ್ನಾಕರ " ವೆಂಬ
ಹನ್ನೊಂದು ವಿಕೃತ ಜಾತಿಗಳಲ್ಲಿ ಒಂದರ ಹೆಸರು
ಆನಯ್ಯ-ದಕ್ಷಿಣ ಭಾರತದ ಒಬ್ಬ ಪ್ರಸಿದ್ಧ ವಾಗ್ಗೇಯಕಾರರಾದ ಆನಯ್ಯ
ನವರು ಮಹಾವೈದ್ಯನಾಥ ಅಯ್ಯರ್‌ರವರ ಸ್ವಗ್ರಾಮವಾದ ತಂಜಾವೂರು ಜಿಲ್ಲೆಯ
ವೈಯ್ಯ ಚೇರಿಯವರು.
ಇವರ ತಂದೆ ವೆಂಕಟಸುಬ್ಬಯ್ಯರ್, ಆನಯ್ಯನವರು
ಸಂಸ್ಕೃತ, ತೆಲುಗು ಮತ್ತು ತಮಿಳಿನಲ್ಲಿ ವಿದ್ವಾಂಸರಾಗಿದ್ದು ತಂಜಾವೂರಿನ ಸರ್ಫೋಜಿ
ಮಹಾರಾಜನ ಆಸ್ಥಾನ ವಿದ್ವಾಂಸರಾಗಿದ್ದರು. ಇವರ ಸಹೋದರ ಅಯ್ಯಾ ಅಯ್ಯರ್
ಸಂಗೀತ ವಿದ್ವಾಂಸರಾಗಿದ್ದರು. ಮಹಾವೈದ್ಯನಾಥ ಅಯ್ಯರ್‌ರವರು ಆನಯ್ಯನವರ
ಶಿಷ್ಯರಾಗಿದ್ದರು. ಉಮಾದಾಸ • ಎಂಬ ಅಂಕಿತದಲ್ಲಿ ಆನಯ್ಯನವರು ಹಲವು ಕೃತಿ
ಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಪ್ರಸಿದ್ಧವಾಗಿರುವ ಕೆಲವು ಕೃತಿಗಳು -
ನಾದನಾಮಕ್ರಿಯ
ಇಂತ ಪರಾಕ
ಭಜನ ಸೇಯವೇ ಓ ಮನಸಾ
ಮಹಿಮತೆಲಿಯ ತರಮಾ
ಪರಾಕೇಲ ಬಾಲ
ಎನ್ನತ್ಕುದು ವಿ ಇಕ್ಕಾಯಂ
ಕಾಣ ಕಣ್ಣಾಯಿರಂ
ಎಲಿಯನ್ನೆ
ಯದುಕುಲಕಾಂಭೋಜಿ
ಪೋದಂ ಪೋದುವಯಾ
ಪುನ್ನಾಗವರಾಳಿ.
ಆನಾಯನಾಯನಾರ್-ತಮಿಳು ದೇಶದ ಶೈವಸಂತರಾದ ೬೩ ನಾಯ
ನಾರರಲ್ಲಿ ಇವರು ಒಬ್ಬರು. ಕೊಳಲು ನುಡಿಸುವುದರಲ್ಲಿ ಮಹಾಪ್ರವೀಣರಾಗಿದ್ದರು.
ಕೇಳುತ್ತಿದ್ದುವಂತೆ.
ಇವರ ವೇಣುಗಾನವನ್ನು ಪಶು, ಗಿಡ ಮರಗಳೂ
ಆನಕಪುರಾತನ ಕಾಲದಲ್ಲಿ ಶುಭ ಪ್ರಸಂಗಗಳಲ್ಲಿ ಬಾರಿಸುತ್ತಿದ್ದ ಒಂದು
ದೊಡ್ಡ ಮದ್ದಲೆ.
ಜನ್ಯರಾಗ,
-
ಸ ರಿ ಮ ಪ ದ ಸ
ಸ ನಿ ದ ಪ ಮ ಗ ರಿ ಸ
ಸಂಗೀತ ಪಾರಿಭಾಷಿಕ ಕೋಶ
ಗ್ರಂಥದಲ್ಲಿ ಉಕ್ತವಾಗಿರುವ
-
-
ಕೇದಾರ
ಶಂಕರಾಭರಣ
ರೀತಿಗೌಳ
ಶುದ್ಧ ಸಾವೇರಿ
ನೀಲಾಂಬರಿ
ಆನಕದುಂದುಭಿ-ಯುದ್ಧ ಕಾಲದಲ್ಲಿ ಬಾರಿಸುತ್ತಿದ್ದ ನಗಾರಿ,
ಆನಿಕಿನಿ-ಈ ರಾಗವು ೭ನೆಯ ಮೇಳಕರ್ತ ಸೇನಾವತಿಯ ಒಂದು
ಇವರ
ಆನೂರು ರಾಮಕೃಷ್ಣ-ಇವರು ೧೯೩೧ರಲ್ಲಿ ಬೆಂಗಳೂರಿನ ಸವಿಾಪ
ದಲ್ಲಿರುವ ಹುಣಸಮಾರನ ಹಳ್ಳಿಯಲ್ಲಿ ವೈಣಿಕರ ಕುಟುಂಬದಲ್ಲಿ ಜನಿಸಿದರು.
ತಂದೆ ಶ್ಯಾಮಣ್ಣನವರು, ತಾಯಿ ಮಹಾಲಕ್ಷಮ್ಮ ಮತ್ತು ತಾತ ಸುಬ್ಬರಾಯಶಾಸ್ತ್ರಿ
ಯವರೂ ವೈಣಿಕರು. ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಆನೂರು