2023-06-28 08:09:08 by jayusudindra
This page has been fully proofread once and needs a second look.
ರಾಗಗಳು.
ಆಧುನಿಕ ಕಾಲದಲ್ಲಿ ಚಿರಪರಿಚಿತವಾಗಿರುವ
ಹಿಂದೆ ಪ್ರಸಿದ್ಧವಾಗಿದ್ದ ರಾಗಗಳಿಗೆ ಪ್ರಾಕ್‌ಪ್ರಸಿದ್ಧರಾಗಗಳೆಂದು ಹೆಸರು.
ಈ ಬಗೆಯ ವರ್ಗಿಕರಣವು ಶಾರ್ಙ್ಗದೇವನ ( ಸಂಗೀತ ರತ್ನಾಕರ 'ದಲ್ಲಿ ಕಂಡು
ಬರುತ್ತದೆ.
ಆಹಾ
ಒಡವೆ ವಸ್ತ್ರ ವರ್ಣಾದಿಗಳಿಂದ
ಅಂಗಾದ್ಯಭಿನಯ ಪ್ರಯುಕ್ತವಾಗಿ ಅಭಿವ್ಯಕ್ತವಾಗುವಂತಹುದು
ನಾಟ್ಯವ್ರಯೋಗದ ಯಶಸ್ಸಿಗೆ ಇದು ಸಹಕಾರಿ
ಭಾವಪುಷ್ಟಿಯನ್ನು ಸೂಚಿಸುವಂತಹ ಈ ಆಹಾರಾಭಿನಯವನ್ನು ನೇಪತ್ಯವಿಧಿ ಎಂದು
ಕರೆಯುತ್ತಾರೆ ಇದರಲ್ಲಿ ಪುಸ್ತ, ಅಲಂಕಾರ, ಅಂಗರಚನ ಮತ್ತು ಸಂಜೀವ ಎಂಬ
ನಾಲ್ಕು ವಿಧಗಳಿವೆ.
ಆಂಗಿಕಾಭಿನಯ
ಭರತನಾಟ್ಯದಲ್ಲಿ ನಾಲ್ಕು ಬಗೆಯ ಅಭಿನಯಗಳಿವೆ.
ಇವುಗಳಲ್ಲಿ ಆಂಗಿಕವು ಒಂದು ವಿಧ. ಇದರಲ್ಲಿ ವಾಕ್ಯ, ಸೂಚ್ಯ, ಅಂಕುರ, ಶಾಖ,
ನಾಟ್ಯಾಯಿತ ಮತ್ತು ನಿವೃತ್ಯಂಕುರ ಎಂಬ ಆರು ವಿಧಗಳಿವೆ.
ಆಂಧಾಳಿ
ಈ ರಾಗವು ೨೮ನೆಯ ಮೇಳಕರ್ತ ಹರಿಕಾಂಭೋಜಿಯ ಒಂದು
ಜನ್ಯರಾಗ,
ಆ : ಸ ರಿ ಮ ಪ ನಿ ಸ
ಅ : ಸ ನಿ ಪ ಮ ರಿ ಗ ಮ ರಿ ಸ
ಇದು - ಸಂಗೀತ ಸಮಯಸಾರ 'ವೆಂಬ ಗ್ರಂಥದಲ್ಲಿ ಉಕ್ತವಾಗಿರುವ ಒಂದು ಪುರಾತನ
ಸಂಗೀತ ಸಂಪ್ರದಾಯ ಪ್ರದರ್ಶಿನಿ ಎಂಬ ಗ್ರಂಥದಲ್ಲಿ ಈ ರಾಗಕ್ಕೆ ಷಾಡವ
ರಾಗ
ಆರೋಹಣ ಅವರೋಹಣಗಳನ್ನು ಕೊಟ್ಟಿದೆ.
ಆ :
೬೫
ಅ : ಸನಿಪ ಮಗರಿಸ
ಅಲಂಕೃತವಾದ
ಆಹಾರಾಭಿನಯ.
ಆಭರಣಾದಿ ವೇಷಭೂಷಣಗಳಿಂದ
ಸ ರಿ ಗ ಮ ಪ ನಿ ಸ
ಸ ನಿ ಪ ಮ ಗ ರಿ ಸ
ಆದರೆ ಇದಕ್ಕೆ ಲಕ್ಷದ ಆಧಾರವು ಕಂಡು ಬರುವುದಿಲ್ಲ.
ಇದೊಂದು ಉಪಾಂಗರಾಗ,
ಒಂದು ರಾಗದ ಹೆಸರು.
ಸಾರ್ವಕಾಲಿಕ ರಾಗ, ತ್ಯಾಗರಾಜರ • ಅಭಿ
ಮಾನ ಮುಲೇದೇವಿ " ಮತ್ತು ಮುತ್ತು ಸ್ವಾಮಿ ದೀಕ್ಷಿತರ - ಬೃಹನ್ನಾಯಕಿ '
ರಚನೆಗಳು ಈ ರಾಗದ ಪ್ರಸಿದ್ಧ ಕೃತಿಗಳು.
ಎಂಬ
ಆಂಧಾಳಿಭಾಷಾ
ಸಂಗೀತ ರತ್ನಾಕರ 'ವೆಂಬ ಗ್ರಂಥದಲ್ಲಿ ಉಕ್ತವಾಗಿರುವ
ಆ
5
ಆಂಧದೇಶಿಕ
ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ
ಒಂದು ಜನ್ಯರಾಗ,
ಸ ರಿ ಗ ಮ ಪ ದ ನಿ ಸ
ಸ ನಿ ಸ ದ ಪ ಮ ಗ ರಿ ಸ