2023-06-25 23:29:12 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ರಾಗಗಳು.
ಆಧುನಿಕ ಪ್ರಸಿದ್ಧ ರಾಗಗಳು ಆಧುನಿಕ ಕಾಲದಲ್ಲಿ ಚಿರಪರಿಚಿತವಾಗಿರುವ
ಹಿಂದೆ ಪ್ರಸಿದ್ಧವಾಗಿದ್ದ ರಾಗಗಳಿಗೆ ಪ್ರಾಕ್‌ಪ್ರಸಿದ್ಧರಾಗಗಳೆಂದು ಹೆಸರು.
ಈ ಬಗೆಯ ವರ್ಗಿಕರಣವು ಶಾರ್ಙ್ಗದೇವನ ( ಸಂಗೀತ ರತ್ನಾಕರ 'ದಲ್ಲಿ ಕಂಡು
ಬರುತ್ತದೆ.
ಆಹಾರಾಭಿನಯ-ಒಡವೆ ವಸ್ತ್ರ ವರ್ಣಾದಿಗಳಿಂದ
ಅಂಗಾದ್ಯಭಿನಯ ಪ್ರಯುಕ್ತವಾಗಿ ಅಭಿವ್ಯಕ್ತವಾಗುವಂತಹುದು
ನಾಟ್ಯವ್ರಯೋಗದ ಯಶಸ್ಸಿಗೆ ಇದು ಸಹಕಾರಿ
ಭಾವಪುಷ್ಟಿಯನ್ನು ಸೂಚಿಸುವಂತಹ ಈ ಆಹಾರಾಭಿನಯವನ್ನು ನೇಪತ್ಯವಿಧಿ ಎಂದು
ಕರೆಯುತ್ತಾರೆ ಇದರಲ್ಲಿ ಪುಸ್ತ, ಅಲಂಕಾರ, ಅಂಗರಚನ ಮತ್ತು ಸಂಜೀವ ಎಂಬ
ನಾಲ್ಕು ವಿಧಗಳಿವೆ.
ಆಂಗಿಕಾಭಿನಯ-ಭರತನಾಟ್ಯದಲ್ಲಿ ನಾಲ್ಕು ಬಗೆಯ ಅಭಿನಯಗಳಿವೆ.
ಇವುಗಳಲ್ಲಿ ಆಂಗಿಕವು ಒಂದು ವಿಧ. ಇದರಲ್ಲಿ ವಾಕ್ಯ, ಸೂಚ್ಯ, ಅಂಕುರ, ಶಾಖ,
ನಾಟ್ಯಾಯಿತ ಮತ್ತು ನಿವೃತ್ಯಂಕುರ ಎಂಬ ಆರು ವಿಧಗಳಿವೆ.
ಆಂಧಾಳಿ-ಈ ರಾಗವು ೨೮ನೆಯ ಮೇಳಕರ್ತ ಹರಿಕಾಂಭೋಜಿಯ ಒಂದು
ಜನ್ಯರಾಗ,
ಸ ರಿ ಮ ಪ ನಿ ಸ
ಸ ನಿ ಪ ಮ ರಿ ಗ ಮ ರಿ ಸ
ಇದು - ಸಂಗೀತ ಸಮಯಸಾರ 'ವೆಂಬ ಗ್ರಂಥದಲ್ಲಿ ಉಕ್ತವಾಗಿರುವ ಒಂದು ಪುರಾತನ
ಸಂಗೀತ ಸಂಪ್ರದಾಯ ಪ್ರದರ್ಶಿನಿ ಎಂಬ ಗ್ರಂಥದಲ್ಲಿ ಈ ರಾಗಕ್ಕೆ ಷಾಡವ
ರಾಗ
ಆರೋಹಣ ಅವರೋಹಣಗಳನ್ನು ಕೊಟ್ಟಿದೆ.
ಆ :
೬೫
ಅಲಂಕೃತವಾದ
ಆಹಾರಾಭಿನಯ.
ಆಭರಣಾದಿ ವೇಷಭೂಷಣಗಳಿಂದ
ಸ ರಿ ಗ ಮ ಪ ನಿ ಸ
ಸ ನಿ ಪ ಮ ಗ ರಿ ಸ
ಆದರೆ ಇದಕ್ಕೆ ಲಕ್ಷದ ಆಧಾರವು ಕಂಡು ಬರುವುದಿಲ್ಲ.
ಇದೊಂದು ಉಪಾಂಗರಾಗ,
ಒಂದು ರಾಗದ ಹೆಸರು.
ಸಾರ್ವಕಾಲಿಕ ರಾಗ, ತ್ಯಾಗರಾಜರ • ಅಭಿ
ಮಾನ ಮುಲೇದೇವಿ " ಮತ್ತು ಮುತ್ತು ಸ್ವಾಮಿ ದೀಕ್ಷಿತರ - ಬೃಹನ್ನಾಯಕಿ '
ರಚನೆಗಳು ಈ ರಾಗದ ಪ್ರಸಿದ್ಧ ಕೃತಿಗಳು.
ಎಂಬ
ಆಂಧಾಳಿಭಾಷಾ ಸಂಗೀತ ರತ್ನಾಕರ 'ವೆಂಬ ಗ್ರಂಥದಲ್ಲಿ ಉಕ್ತವಾಗಿರುವ
ಆ
5
ಆಂಧದೇಶಿಕ- ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ
ಒಂದು ಜನ್ಯರಾಗ,
ಸ ರಿ ಗ ಮ ಪ ದ ನಿ ಸ
ಸ ನಿ ಸ ದ ಪ ಮ ಗ ರಿ ಸ