This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಆತೋದ್ಯ ತುಂಬೂರು-
ಕಂಚಿಯ ೨ನೆಯ ನರಸಿಂಹವರ್ಮ ಪಲ್ಲವನಿಗೆ

(ಕ್ರಿ ಶ ೬೮೦-೭೨೦) ಈ ಬಿರುದು ಇದ್ದಿತು. ವಾದ್ಯ ವಿದ್ಯಾಧರ ಮತ್ತು

ವೀಣಾನಾರದ ಎಂಬ ಇನ್ನೆರಡು ಬಿರುದುಗಳೂ ಇದ್ದುವು.
 

 
ಆದ್ರ್ರದೇಶೀ
ಈ ರಾಗವು ೧೫ನೆಯ ಮೇಳಕರ್ತ ಮಾಯಾಮಾಳವ

ಗೌಳದ ಒಂದು ಜನ್ಯರಾಗ,
 

 
ಸ ರಿ ಗ ಮ ವ ದ ಸ ನಿ ಸ
ಸ ದ ಪ ಮ ಗ ರಿ ಸ
 
೬೪
 

ಆ : ಸ ರಿ ಗ ಮ ವ ದ ಸ ನಿ ಸ
ಅ : ಸ ದ ಪ ಮ ಗ ರಿ ಸ
ಉಪಾಂಗರಾಗ, ಸಾರ್ವಕಾಲಿಕವಾದ ಶೋಕರಸ ಪ್ರಧಾನರಾಗ, ಸ ನಿ ದ ಪ

ಎಂಬುದು ಅಪರೂಪ ಪ್ರಯೋಗ, ಗ ಗ ಗ ರಿ ಸ ಮತ್ತು ದ ದ ದ ಸ ನಿ ಸ ಎಂಬ

ಸ್ವರಗುಚ್ಛಗಳ ಪ್ರಯೋಗಗಳು ರಾಗದ ಸೌಂದರ್ಯ ವಿಶೇಷವನ್ನು ಹೊರಗೆಡಹುತ್ತವೆ.

ಮುತ್ತು ಸ್ವಾಮಿದೀಕ್ಷಿತರ - ಶ್ರೀ ಗಣೇಶಾತ್ಪರಂ' (ರುಂಪ) ಎಂಬ ರಚನೆಯು ಈ

ರಾಗದ ಪ್ರಸಿದ್ಧ ಕೃತಿ.
 

ಇದೇ ಹೆಸರಿನ ಇನ್ನೆರಡು ರಾಗಗಳಿವೆ.
 

ಇವೂ ಸಹ ೧೫ನೆಯ ಮೇಳಕರ್ತದ
 
ಆದ್ರ್
ಜನ್ಯರಾಗಗಳು.
 
ಆರ್ದ್
ರದೇಶಿಕ-
ಈ ರಾಗವು ೧೫ನೇ ಮೇಳಕರ್ತ ಮಾಯಾ ಮಾಳವಗೌಳ
 

ವದ ಒಂದು ಜನ್ಯರಾಗ
 

(೧) ಆ :
 
ಜನ್ಯರಾಗಗಳು.
 
ಸ ರಿ ಗ ಮ ಪ ದ ನಿ ಸ
ಸ ದ ಪ ಮ ಗ ರಿ ಸ
 
ಸ ರಿ ಗ ಮ ನಿ ದ ನಿ ಸ
 
ಸ ದ ಮ ಸ ರಿ ಸ ರಿ ಸ
ಸ ರಿ ಮ ಪ ನಿ ದ ಸ
 
ಸ ನಿ ದ ನಿ ಸ ದ ಮ ಗ ರಿ ಗ ಸ
 
ಸ ರಿ ಗ ಮ ಪ ದ ನಿ ಸ
ಅ : ಸ ದ ಪ ಮ ಗ ರಿ ಸ
(೨)ಆ : ಸ ರಿ ಗ ಮ ನಿ ದ ನಿ ಸ
ಅ : ಸ ದ ಮ ಸ ರಿ ಸ ರಿ ಸ
(೩) ಆ : ಸ ರಿ ಮ ಪ ನಿ ದ ಸ
ಅ : ಸ ನಿ ದ ನಿ ಸ ದ ಮ ಗ ರಿ ಗ ಸ
 
ಆರ್ಧಾಂಬರಿ-
ಈ ರಾಗವು ೧೫ನೆಯ ಮೇಳಕರ್ತ ಮಾಯಾಮಾಳವ

ಗೌಳದ ಒಂದು ಜನ್ಯರಾಗ,
 
ಸ ರಿ ಗ ಮ ಪ ದ ನಿ ಸ
ಸ ನಿ ಪ ಮ ರಿ ಸ
 

ಆ : ಸ ರಿ ಗ ಮ ಪ ದ ನಿ ಸ
ಅ : ಸ ನಿ ಪ ಮ ರಿ ಸ
 
ಆಧಾರಷಡ್ಜ್-
ಶ್ರುತಿಗೆ ಆಧಾರವಾದ ಸ್ವರ. ಇದು ಮಧ್ಯಮ ಸ್ಥಾಯಿ
 

ಷ್ಟ.
 
ಕಾರ.
 
(೨) ಆ :
 
ಅ :
 
(೩) ಆ :
 

 
ಅ :
 
ಡ್ಜ
 
ಆಧಾರಂಗ್-
ಹಿಂದುಸ್ಥಾನಿ ಸಂಗೀತದ ಖಯಾಲ್‌ಗಳ ಪ್ರಸಿದ್ಧ ವಾಗ್ಗೇಯ

ಇವನು ಕೊನೆಯ ಮೊಗಲ್ ಚಕ್ರವರ್ತಿ ಮಹಮದ್ ಷಾನ ಆಸ್ಥಾನ

ವಿದ್ವಾಂಸನಾಗಿದ್ದನು.
 

 
ಆಧುನಿಕ ಪದ್ಧತಿ
ಈಗ ಪ್ರಚಲಿತವಿರುವ ಸಂಗೀತ ಪದ್ಧತಿ.