2023-06-25 23:29:11 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಆದ್ಯ ತುಂಬೂರು-ಕಂಚಿಯ ೨ನೆಯ ನರಸಿಂಹವರ್ಮ ಪಲ್ಲವನಿಗೆ
(ಕ್ರಿ ಶ ೬೮೦-೭೨೦) ಈ ಬಿರುದು ಇದ್ದಿತು. ವಾದ್ಯ ವಿದ್ಯಾಧರ ಮತ್ತು
ವೀಣಾನಾರದ ಎಂಬ ಇನ್ನೆರಡು ಬಿರುದುಗಳೂ ಇದ್ದುವು.
ಆದ್ರ್ರದೇಶೀ ಈ ರಾಗವು ೧೫ನೆಯ ಮೇಳಕರ್ತ ಮಾಯಾಮಾಳವ
ಗೌಳದ ಒಂದು ಜನ್ಯರಾಗ,
ಆ
ಸ ರಿ ಗ ಮ ವ ದ ಸ ನಿ ಸ
ಸ ದ ಪ ಮ ಗ ರಿ ಸ
೬೪
ಉಪಾಂಗರಾಗ, ಸಾರ್ವಕಾಲಿಕವಾದ ಶೋಕರಸ ಪ್ರಧಾನರಾಗ, ಸ ನಿ ದ ಪ
ಎಂಬುದು ಅಪರೂಪ ಪ್ರಯೋಗ, ಗ ಗ ಗ ರಿ ಸ ಮತ್ತು ದ ದ ದ ಸ ನಿ ಸ ಎಂಬ
ಸ್ವರಗುಚ್ಛಗಳ ಪ್ರಯೋಗಗಳು ರಾಗದ ಸೌಂದರ್ಯ ವಿಶೇಷವನ್ನು ಹೊರಗೆಡಹುತ್ತವೆ.
ಮುತ್ತು ಸ್ವಾಮಿದೀಕ್ಷಿತರ - ಶ್ರೀ ಗಣೇಶಾತ್ಪರಂ' (ರುಂಪ) ಎಂಬ ರಚನೆಯು ಈ
ರಾಗದ ಪ್ರಸಿದ್ಧ ಕೃತಿ.
ಇದೇ ಹೆಸರಿನ ಇನ್ನೆರಡು ರಾಗಗಳಿವೆ.
ಇವೂ ಸಹ ೧೫ನೆಯ ಮೇಳಕರ್ತದ
ಆದ್ರ್ರದೇಶಿಕ-ಈ ರಾಗವು ೧೫ನೇ ಮೇಳಕರ್ತ ಮಾಯಾ ಮಾಳವಗೌಳ
ವದ ಒಂದು ಜನ್ಯರಾಗ
(೧) ಆ :
ಜನ್ಯರಾಗಗಳು.
ಸ ರಿ ಗ ಮ ಪ ದ ನಿ ಸ
ಸ ದ ಪ ಮ ಗ ರಿ ಸ
ಸ ರಿ ಗ ಮ ನಿ ದ ನಿ ಸ
ಸ ದ ಮ ಸ ರಿ ಸ ರಿ ಸ
ಸ ರಿ ಮ ಪ ನಿ ದ ಸ
ಸ ನಿ ದ ನಿ ಸ ದ ಮ ಗ ರಿ ಗ ಸ
ಆರ್ಧಾಂಬರಿ-ಈ ರಾಗವು ೧೫ನೆಯ ಮೇಳಕರ್ತ ಮಾಯಾಮಾಳವ
ಗೌಳದ ಒಂದು ಜನ್ಯರಾಗ,
ಸ ರಿ ಗ ಮ ಪ ದ ನಿ ಸ
ಸ ನಿ ಪ ಮ ರಿ ಸ
ಆಧಾರಷಡ್ಜ್-ಶ್ರುತಿಗೆ ಆಧಾರವಾದ ಸ್ವರ. ಇದು ಮಧ್ಯಮ ಸ್ಥಾಯಿ
ಷಷ್ಟ.
ಕಾರ.
(೨) ಆ :
ಅ :
(೩) ಆ :
ಆ
ಅ :
ಆಧಾರಂಗ್-ಹಿಂದುಸ್ಥಾನಿ ಸಂಗೀತದ ಖಯಾಲ್‌ಗಳ ಪ್ರಸಿದ್ಧ ವಾಗ್ಗೇಯ
ಇವನು ಕೊನೆಯ ಮೊಗಲ್ ಚಕ್ರವರ್ತಿ ಮಹಮದ್ ಷಾನ ಆಸ್ಥಾನ
ವಿದ್ವಾಂಸನಾಗಿದ್ದನು.
ಆಧುನಿಕ ಪದ್ಧತಿ ಈಗ ಪ್ರಚಲಿತವಿರುವ ಸಂಗೀತ ಪದ್ಧತಿ.