2023-06-25 23:29:11 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಆದಿವಾಗ್ಗೇಯಕಾರ ವಾಲ್ಮೀಕಿ ಮಹರ್ಷಿಗೆ ಆದಿವಾಗ್ಗೇಯಕಾರರೆಂದು
ಹೆಸರು. ಶ್ರೀಮದ್ರಾಮಾಯಣವನ್ನು ಸಂಗೀತಕ್ಕೆ ಅಳವಡಿಸಿ ಲವ, ಕುಶರಿಗೆ ಕಲಿ
ಲವ, ಕುಶರು ಅದನ್ನು ಶ್ರೀರಾಮನ ಆಸ್ಥಾನದಲ್ಲಿ ಹಾಡಿದರು.
ಆದಿವರಾಳಿ ಈ ರಾಗವು ೫೭ನೆಯ ಮೇಳಕರ್ತ ಸಿಂಹೇಂದ್ರ ಮಧ್ಯಮದ
ಸಿದರು.
ಒಂದು ಜನ್ಯರಾಗ.
ಆ '
ಅ :
ಸ ರಿ ಮ ಪ ದ ಸ
ಸ ನಿ ದ ಪ ಮ ರಿ ಮ ಗ ಸ
ಆದಿವಸು-ಈ ರಾಗವು ೪೧ ನೆಯ ಮೇಳಕರ್ತ ಪಾವನಿಯ ಒಂದು
ಜನ್ಯರಾಗ,
೬೩
ಸ ರಿ ಗ ಮ ಪ ಮ ದ ನಿ ಸ
ಸ ನಿ ದ ಮ ಗ ಸ
ಆಲಂಬನವಿಭಾವ-ರಸಗಳೂ ಸ್ಥಾಯಿ ಯಿ ಭಾವಗಳು ಯಾವುದನ್ನು ಆಶ್ರಯಿಸಿ
ರುತ್ತವೋ ಅವು ಆಲಂಬನಿ ವಿಭಾವ, ರಸಗಳೂ, ಸ್ಥಾಯಿ ಭಾವಗಳೂ : ನಾಯಕ-
ನಾಯಕಿ 'ಯರನ್ನು ಆಶ್ರಯಿಸುತ್ತವೆ. ನಾಯಕ-ನಾಯಕಿಯರ ವ್ಯಕ್ತಿತ್ವಗಳ,
ಗಳು,
ಶೀಲ, ರೀತಿ, ನೀತಿ, ಸತ್ವದ ಸೂಕ್ಷ್ಮ ಸ್ವರೂಪದ ದರ್ಶನವು ಆಲಂಬನ ವಿಭಾವ,
ಆರಭಟವೃತ್ತಿ ಭರತನಾಟ್ಯಶಾಸ್ತ್ರ ರೀತ್ಯಾ ರೌದ್ರ, ಕ್ರೋಧ, ಆವೇಗಾದಿ
ಗುಣಗಳು, ವಿವಿಧ ತಿಯ ಕಪಟತ್ವ, ವಂಚನೆ, ಗರ್ವ, ಅನೃತ ವಾಕ್ಯ
ಗಳು ಮೊದಲಾದುವುಗಳಿಂದ ಪ್ರಕಟಿಸಲ್ಪಡುವ ಉದ್ಧತ ಭಾವನೆಗೆ ಆರಭಟ ವೃತ್ತಿ
ಎಂದು ಹೆಸರು. ಇದರಲ್ಲಿ ಸಂಕ್ಷಿಪ್ತಕ, ಅವಘಾತ, ವಸ್ತು ಸ್ಥಾಪನ, ಸಂಪೇಟ
ಎಂದು ನಾಲ್ಕು ವಿಧಗಳಿವೆ.
ಆದಿವಾಯಿಲಾರ್
ಇವರು ಭರತನಾಟ್ಯ ಶಾಸ್ತ್ರಗ್ರಂಥವಾದ : ಭರತ ಸೇನಾ
ಪತೀಯಂ ? ಎಂಬ ತಮಿಳು ಗ್ರಂಥವನ್ನು ತಮಿಳಿನ ವೆಂಬಾ ವೃತ್ತದಲ್ಲಿ ರಚಿಸಿದ್ದಾರೆ.
ಶಿಲಪ್ಪದಿಕಾರಂ ಎಂಬ ಗ್ರಂಧದ ವ್ಯಾಖ್ಯಾನಕಾರನಾದ ಅಡಿಯಾರ್‌ನಲ್ಲಾ
ಎಂಬುವನು ಈ ಗ್ರಂಥದಿಂದ ಅನೇಕ ಅಂಶಗಳನ್ನು ಉದ್ಧರಿಸಿದ್ದಾನೆ.
ತೋಳ್ಳಾಪ್ಪಿಯಂ ಮತ್ತು ತಿರುಮುರುಗಾರುಪ್ಪಡೈ ಎಂಬ ಗ್ರಂಧಗಳ ವ್ಯಾಖ್ಯಾನಗಳಲ್ಲಿ
ನಾಚಿನಾಲ್ಕನಿಯರ್ 'ಎಂಬ ವಿದ್ವಾಂಸನೂ * ಭರತಸೇನಾಪತೀಯ 'ದಿಂದ ಹಲವು
ಭಾಗಗಳನ್ನು ಉದ್ಧರಿಸಿದ್ದಾನೆ. ಇದೇ ಹೆಸರಿನ ಮತ್ತೊಂದು ಗ್ರಂಧವನ್ನು
ಮದ್ರಾಸಿನ ಕಲಾಕ್ಷೇತ್ರವು ಪ್ರಕಟಿಸಿದೆ.
ಆತ್ಮನಾಥ ಭಾಗವತರು-ಇವರು ೧೯ನೆ ಶತಮಾನದಲ್ಲಿದ್ದ ಒಬ್ಬ ಪ್ರಸಿದ್ಧ
ಸಂಗೀತ ವಿದ್ವಾಂಸರು, ಇವರು ತ್ರಿಸ್ಥಾಯಿಗಳಲ್ಲಿ ಬಹು ಸುಲಭವಾಗಿ ಸೊಗ
ಸಾಗಿ ಹಾಡುತ್ತಿದ್ದುದರಿಂದ ಇವರಿಗೆ 1 ವಜ್ರಕಂಠಭಾಗವತರ್ ' ಎಂಬ ಬಿರುದು
ಬಂದಿತು.