This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ವೈಖರಿ ಇವರ ಪ್ರತಿಭೆಯ ದ್ಯೋತಕವಾಗಿದ್ದುವು. ವಿಜಯನಗರದಲ್ಲಿ ಸಂಗೀತದ

ಕಾಲೇಜು ೧೯೧೯ರಲ್ಲಿ ಆರಂಭವಾದಾಗ ನಾನಾಮುಖ ಪ್ರತಿಭೆಯುಳ್ಳದಾಸರನ್ನು

ಪ್ರಥಮ ಪ್ರಧಾನಾಚಾರ್ಯರನ್ನಾಗಿ ನೇಮಿಸಲಾಯಿತು ಇವರ ಆಡಳಿತ ಕಾಲದಲ್ಲಿ

ಕಾಲೇಜು ಬಹಳ ಪ್ರಗತಿಯನ್ನು ಸಾಧಿಸಿತು. ಇವರು ಸಂಸ್ಕೃತ ಮತ್ತು ತೆಲುಗಿನಲ್ಲಿ

ವಿದ್ವಾಂಸರಾಗಿದ್ದುದಲ್ಲದೆ ಇಂಗ್ಲೀಷ್ ಮತ್ತು ಪರ್ಷಿಯನ್ ಭಾಷೆಗಳಲ್ಲಿ ಪ್ರವೀಣರಾಗಿ

ದ್ದರು. ೧೯೩೩ರಲ್ಲಿ ನಡೆದ ಒಂದು ಕಥಾಕಾಲಕ್ಷೇಪದಲ್ಲಿ ಜಯಪುರದ ರಾಜಾವಿಕ್ರಮ

ದೇವವರ್ಮನು ಇವರಿಗೆ ಸಂಗೀತ ಸಾಹಿತ್ಯ ಸಾರ್ವಭೌಮ ಎಂಬ ಬಿರುದನ್ನಿತ್ತು

ಗೌರವಿಸಿದನು. ಪದ್ಯಗಳನ್ನು ಪೂರ್ವ ಸಿದ್ಧತೆಯಿಲ್ಲದೆ ಹಾಡುವುದರಲ್ಲಿ ನಿಮ

ರಾಗಿದ್ದರು. ಇವರ ಕವಿತೆ ಮತ್ತು ಸ್ವರಾಕ್ಷರಗಳು ಒಡವೆಯ ನವರತ್ನಗಳಂತೆ ಮಿನುಗು

ತಿದ್ದುವು.
 

 

 
ಆದಿನಾರಾಯಣದಾಸರು (೧೯ನೆ ಶ.)-
ಇವರು ಭದ್ರಾಚಲರಾಮದಾಸರ

ಮದ್ರಾಸಿನ ಮಂಬಲಂನಲ್ಲಿ ವಾಸವಾಗಿದ್ದರು. ಅನೇಕ ಭಕ್ತಿಕೀರ್ತನೆ

ಪ್ರತಿವರ್ಷವೂ ರಾಮೋತ್ಸವವನ್ನು ಬಹಳ ಭಕ್ತಿಯಿಂದ

ಆಚರಿಸುತ್ತಿದ್ದರು. ಟಿ.ಪಿ. ಕೋದಂಡರಾಮಯ್ಯರ್‌ರವರು ಬರೆದಿರುವ ಈ ಭಾಗವತ

ಭಜನ ಪದ್ಧತಿ ' ಎಂಬ ಗ್ರಂಥದಲ್ಲಿ ಇವರ ಕೆಲವು ಕೀರ್ತನೆಗಳು ಪ್ರಕಟವಾಗಿವೆ.

ಇವರು ಸ್ವನಾಮ ಮುದ್ರೆಯನ್ನು ಬಳಸಿದ್ದಾರೆ.
 

 
ಆದಿಪಂಚಮ-
ಈ ರಾಗವು ೪೮ನೆಯ ಮೇಳಕರ್ತ ದಿವ್ಯಮಣಿಯ ಒಂದು
 

ಜನ್ಯರಾಗ,
 
ವಂಶದವರು.
ಗಳನ್ನು ರಚಿಸಿದರು
 

ಆ :
ಸ ರಿ ಪ ದ ನಿ ಸ
 

ಅ :
ಸ ನಿ ದ ನಿ ಪ ಮ ಗ ರಿ ಸ
 

 
ಆದಿಪ್ರಾಸ-
ದ್ವಿತೀಯಾಕ್ಷರ ಪ್ರಾಸವು ಸಂಗೀತ ರಚನೆಗಳ ಪಾದಗಳಲ್ಲಿ

ಕಂಡು ಬರುತ್ತದೆ. ಇದಕ್ಕೆ ಆದಿಪ್ರಾಸವೆಂದು ಹೆಸರು.

ಉದಾ :
ತೆರತೀಯಗರಾದ ? ಲೋನಿ,
 
ಉದಾ :
 

ಪಲ್ಲವಿ :
 
ತಿರುಪತಿ ವೆಂಕಟರಮಣ ! ಮತ್ಸರಮನು,
 

ಅ. ಪ : ಪರಮಪುರುಷ ! ಧರ್ಮಾದಿ ಮೋಕ್ಷಮುಲ ಪಾರ ದೋಲು

ಚುನ್ನದಿ, ನಾ ಲೋನಿ.
 

 
ಆದಿರಸ
ಶೃಂಗಾರ ರಸವನ್ನು ಮೊದಲನೆಯ ರಸವೆಂದು ಹೇಳುತ್ತಾರೆ
 
ಆದಿಶುದ್ಧರಾಮಕ್ರಿಯ
ಇದು
* ರಾಗತಾಳಚಿಂತಾಮಣಿ " ಎಂಬ

ಒಂದು ತೆಲುಗು ಸಂಗೀತ ಶಾಸ್ತ್ರಗ್ರಂಥದಲ್ಲಿ ಉಕ್ತವಾಗಿರುವ ಒಂದು ರಾಗ.
 
ಆದಿರಸ-ಶೃಂಗಾರ ರಸವನ್ನು ಮೊದಲನೆಯ ರಸವೆಂದು ಹೇ

 
ಆದಿಸ್ವರಗ
ಳುತ್ತಾರೆ
ಆದಿಶುದ್ಧರಾಮಕ್ರಿಯ - ಇದು
 
ಆದಿಸ್ವರಗಳು-

ಇವು ಭಾರತೀಯ ಸಂಗೀತದ ಅತ್ಯಂತ ಪುರಾತನ ಸ್ವರಗಳು.

ಇವು ವೇದಗಳ ಉದಾತ್ತ, ಅನುದಾತ್ತ ಮತ್ತು ಸ್ವರಿತಸ್ವರಗಳು ಪಾಣಿನಿಯು ಈ

ಸ್ವರಗಳನ್ನು ಆದಿಸ್ವರಗಳೆಂದು ಹೆಸರಿಸಿದ್ದಾನೆ.