2023-06-28 07:28:50 by jayusudindra
This page has been fully proofread once and needs a second look.
ಆದಿದ್ವಿಪಾದ-
ನೃತ್ಯನಾಟಕವು ಆರಂಭವಾಗುವ ಮೊದಲು ಅದರ ಕತೆಯ
ಸಾರಾಂಶವನ್ನುಳ್ಳ ದ್ವಿಪಾದ ವೃತ್ತದಲ್ಲಿರುವ ಸಾರಾಂಶವನ್ನು ಹಾಡುವರು. ಇದಕ್ಕೆ
ಆದಿದ್ವಿಪಾದವೆಂದು ಹೆಸರು.
ಆದಿದೇ
ಈ ರಾಗವು ೩೯ನೆಯ ಮೇಳಕರ್ತ ರುಲವರಾಳಿಯ ಒಂದು
ಜನ್ಯರಾಗ,
ಆ : ಸ ರಿ ಗ ಮ ಪ ನಿ ಸ
ಅ : ಸ ನಿ ದ ಪ ಮ ಗ ರಿ ಸ
ಆಧಾರಂಗ್
ಹಿಂದೂಸ್ತಾನಿ ಸಂಗೀತದ ಖಯಲ್‌ಗಳ ಪ್ರಸಿದ್ಧ
ವಾಗ್ಗೇಯಕಾರ, ಇವನು ಕೊನೆಯ ಮೊಗಲ್ ಚಕ್ರವರ್ತಿ ಮಹಮದ್‌ಷಾವಿನ
ಆಸ್ಥಾನ ವಿದ್ವಾಂಸನಾಗಿದ್ದನು.
ಆಧಾರಷಡ್
ಶ್ರುತಿಗೆ ಆಧಾರವಾದ ಸ್ವರ. ಇದು ಮಧ್ಯಮ ಸ್ಥಾಯಿಯ
ಷ
ಆಧುನಿಕ ಪದ್ಧತಿ
ಈಗ ಪ್ರಚಲಿತವಿರುವ ಸಂಗೀತ ಪದ್ಧತಿ.
ಆಧುನಿಕ ಪ್ರಸಿದ್ಧರಾಗಗಳು
ಆಧುನಿಕ ಕಾಲದಲ್ಲಿ ಚಿರಪರಿಚಿತವಾಗಿರುವ
ರಾಗಗಳು ಹಿಂದೆ ಪ್ರಸಿದ್ಧವಾಗಿದ್ದ ರಾಗಗಳಿಗೆ ಪ್ರಾಕ್ ಪ್ರಸಿದ್ಧರಾಗಗಳೆಂದು ಹೆಸರು.
ಈ ಬಗೆಯ ವರ್ಗಿಕರಣವು ಶಾರ್ಙ್ಗದೇವನ ಸಂಗೀತ ರತ್ನಾಕರದಲ್ಲಿ ಕಂಡುಬರುತ್ತದೆ.
ಆದಿಪಂಚಮ
ಈ ರಾಗವು ೪೮ನೇ ಮೇಳಕರ್ತ ದಿವ್ಯಮಣಿಯ ಒಂದು
ಆ
ಆ : ಸ ರಿ ಸ ದ ನಿ ಸ
ಅ : ಸ ನಿ ದ ನಿ ಪ ಮ ಗ ರಿ ಸ
ಆದಿಪ್ರಾಸ
ಸಂಗೀತ ರಚನೆಗಳಲ್ಲಿ ಪ್ರತಿಯೊಂದು ಪಾದದ ಮೊದಲನೆಯ
ಪದದ ೨ನೆಯ ಅಕ್ಷರವು ಒಂದೇ ವಿಧವಾಗಿರುವುದು ಆದಿಪ್ರಾಸ ಇದನ್ನು
ದ್ವಿತೀಯಾಕ್ಷರ ಪ್ರಾಸವೆಂದೂ, ಖಂಡಪ್ರಾಸವೆಂದೂ ಕರೆಯುತ್ತಾರೆ. ಆದಿಪ್ರಾಸದಲ್ಲಿ
೬ ಪ್ರಭೇದಗಳಿವೆ. ಅವು ಸಿಂಹ, ಗಜ, ವೃಷಭ, ಅಜ, ಶರಭ ಮತ್ತು ಹಯ
ಪ್ರಾಸಗಳು,
ಆದಿಭ
ಮೊದಲು ಬೊಬ್ಬಿಲಿ ಸಂಸ್ಥಾನದ ವಿದ್ವಾಂಸರಾಗಿದ್ದ ವಾಸಾಸಾಂಬಯ್ಯನವರಲ್ಲಿ ವೀಣಾ
ವಾದನದಲ್ಲಿ ಶಿಕ್ಷಣವನ್ನು ಪಡೆದು ತರುವಾಯ ವಿಜಯನಗರದ ಮಹಾವೈಣಿಕ
ವೆಂಕಟರಮಣದಾಸರಲ್ಲಿ ಉನ್ನತ ಶಿಕ್ಷಣವನ್ನು ಪಡೆದರು. ೧೮೮೪ರಲ್ಲಿ ಮೆಟ್ರಿಕ್ಯು
ಲೇಷನ್ ಪರೀಕ್ಷೆ ಮಾಡಿ ಸ್ವಲ್ಪ ಕಾಲ ವಿಜಯನಗರದ ಮಹಾರಾಜಾ ಕಾಲೇಜಿನಲ್ಲಿ
ವ್ಯಾಸಂಗ ಮಾಡಿದರು.
ದಾಸರು ಎತ್ತರವಾದ ಆಕರ್ಷಕ ವ್ಯಕ್ತಿಯಾಗಿದ್ದರು.
ಹರಿಕಧಾ ವಿದ್ವಾಂಸರಾಗಿ ಖ್ಯಾತರಾದರು. ಸಂಗೀತ, ಕವಿತ್ವ, ನಿರೂಪಣೆಯ