2023-06-25 23:29:10 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ತುಳಜಾಜಿ ಮಹಾರಾಜನ (೧೭೬೫-೧೭೮೭) ಆಸ್ಥಾನ ವಿದ್ವಾಂಸರಾಗಿದ್ದರು.
ಪ್ರಸಿದ್ಧ ವೈಣಿಕರೂ, ವಾಗ್ಗೇಯಕಾರರೂ ಆಗಿದ್ದರು. ಪುದುಕೋಟೆ ಸಂಸ್ಥಾನ
ಮತ್ತು ಉಡೈಯಾರ್ ಪಾಳ್ಯದ ಜಮೀನ್ದಾರರ ಗೌರವಕ್ಕೆ ಪಾತ್ರರಾಗಿದ್ದರು. ಇವರಿಗೆ
* ತಾನವರ್ಣ ಮಾರ್ಗದರ್ಶಿ ? ಎಂಬ ಬಿರುದಿತ್ತು. ಅತ್ಯಂತ ಪ್ರಸಿದ್ಧವಾಗಿರುವ
ಭೈರವಿರಾಗದ ವೀರಿಬೋಣಿ ಎಂಬ ವರ್ಣವನ್ನೂ, ಇತರ ಹಲವು ವರ್ಣಗಳು ಮತ್ತು
ಕೀರ್ತನೆಗಳನ್ನೂ ರಚಿಸಿದ್ದಾರೆ. ಇವರು ರಾಗಾಲಾಪನೆ, ತಾನ ಮತ್ತು ಪಲ್ಲವಿ
ಲಕ್ಷಕ್ರಮವನ್ನು ಪರಿಷ್ಕರಿಸಿದರು. ಮೈಸೂರಿನ ವೀಣೆ ಶೇಷಣ್ಣನವರು ಇವರ ವಂಶ
ಶ್ಯಾಮಾಶಾಸ್ತ್ರಿಗಳು, ಘನಂಕೃಷ್ಣಯ್ಯರ್, ಪಲ್ಲವಿ ಗೋಪಾಲಅಯ್ಯರ್,
ಪಲ್ಲವಿ ಸಂಜೀವಅಯ್ಯರ್ ಮುಂತಾದವರು ಇವರ ಶಿಷ್ಯರಾಗಿದ್ದರು.
ದವರು.
ಆದಿಕಾಮೋದ-ಇದೊಂದು ಭಾಷಾಂಗ ಸಂಪೂರ್ಣರಾಗ, ಪಾರ್ಶ್ವದೇವನ
* ಸಂಗೀತ ಸಮಯಸಾರ 'ದಲ್ಲಿ ಉಕ್ತವಾಗಿದೆ.
>
ಆದಿಕಾಮೋದಿ ರಘುನಾಧನು ( ಸಂಗೀತಸುಧಾ ' ಎಂಬ ಗ್ರಂಥದಲ್ಲಿ ಹೇಳಿ
ರುವ ೨೦ ಭಾಷಾಂಗ ರಾಗಗಳಲ್ಲಿ ಒಂದು ರಾಗ. ಈ ರಾಗವು - ಸಂಗೀತ ರತ್ನಾಕರ
ದಲ್ಲೂ ಉಕ್ತವಾಗಿದೆ.
೬೦
ಆದಿಗುರು-ಪುರಂದರದಾಸರಿಗೆ ಅನ್ವಯವಾಗುವ ಹೆಸರು. ಸಂಗೀತಾಭ್ಯಾಸಿ
ಗಳಿಗೆ ಅನುಕೂಲವಾಗುವಂತಹ ಕ್ರಮಬದ್ಧವಾದ ಸ್ವರಾವಳಿಗಳು, ಅಲಂಕಾರಗಳು,
ಘನರಾಗಗೀತಗಳು, ಸುಳಾದಿಗಳನ್ನು ರಚಿಸಿ ಕರ್ಣಾಟಕ ಸಂಗೀತವನ್ನು ವೈಜ್ಞಾನಿಕ
ವಾದ ತಳಹದಿಯ ಮೇಲೆ ನಿಲ್ಲಿಸಿದ್ದಾರೆ.
ಆದಿತ್ಯ -(೧) ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ ಒಂದು
ಬಗೆಯ ಕೊಳಲು. ಇದರಲ್ಲಿ ಊದುಪ ರಂಧ್ರಕ್ಕೂ ನುಡಿಸುವ ರಂಧ್ರಕ್ಕೂ
ಹನ್ನೆರಡು ಅಂಗುಲ ಅಂತರವಿದೆ. ೧-೭ನೆಯ ರಂಧ್ರಗಳನ್ನು ಮುಚ್ಚಿ ಊದಿದಾಗ
ಮಂದ್ರ ಸ್ಥಾಯಿ ಮಧ್ಯಮವು ಕೇಳಿ ಬರುತ್ತದೆ.
(೨) ಆದಿತ್ಯವೆಂದರೆ ಸಂಗೀತದ ಸಂಸ್ಥೆಯಲ್ಲಿ ೧೨ನ್ನು ಸೂಚಿಸುತ್ತದೆ.
ಮೇಳಕರ್ತ ಪದ್ಧತಿಯಲ್ಲಿ ೧೨ನೆಯ ಚಕ್ರದ ಹೆಸರು. ಇದು ೬೭ ರಿಂದ ೭೨ ಮೇಳ
ಗಳನ್ನು ಒಳಗೊಂಡಿದೆ.
ಆದಿತ್ಯ
ಆದಿತ್ಯ
ಆದಿತ್ಯ
ಆದಿತ್ಯ
ಆದಿತ್ಯ
ಆದಿತ್ಯ – ರಿ
-
-
-
-
ಭೂ
ಗೋ-
೪ ನೆಯ ಮೇಳ ೭೦ ನೆಯ ರಾಗ
೬೯ ನೆಯ ರಾಗ
– ೭೧ ನೆಯ ರಾಗ
೬೭ ನೆಯ ರಾಗ
೭೨ ನೆಯ ರಾಗ
೬೮ ನೆಯ ರಾಗ
೩ ನೆಯ ಮೇಳ
ಮಾ - ೫ ನೆಯ ಮೇಳ
ನಾ
೧ ನೆಯ ಮೇಳ
೬ ನೆಯ ಮೇಳ
೨ ನೆಯ ಮೇಳ
-
—