This page has been fully proofread once and needs a second look.

ಅಕ್ಷರಕಾಲ
ಸಂಗೀತ ಪಾರಿಭಾಷಿಕ ಕೋಶ
 
ದ ತಾಳದ ಲೆಕ್ಷರಕದಲ್ಲಿ ಮೂಲ ಘಟಕ ಕಾಲ-ಸಂಗೀತದ ತಾಳದ ಲೆಕ್ಕದಲ್ಲಿ ಮೂಲ ಘಟಕ ಕಾಲ.
ಅಷ್ಟಕ-
.
 
ಅಷ್ಟಕ
ಎಂಟು ಪದ್ಯಗಳ ಒಂದು ಗುಚ್ಛಕ್ಕೆ ಅಷ್ಟಕವೆಂದು ಹೆಸರು. ಇವು

ಸ್ತೋತ್ರ ಸಾಹಿತ್ಯದ ಸಾಲಿಗೆ ಸೇರಿವೆ. ಭಕ್ತಿ ಮತ್ತು ವೈರಾಗ್ಯವು ಮುಖ್ಯ ವಿಷಯ.

ಇವು ವೃತ್ತಗಳಾಗಿರಬಹುದು, ಕಂದ ಪದ್ಯಗಳಾಗಿರಬಹುದು, ಷಟ್ನದಿಗಳಾಗಿರಬಹುದು.

ಎಂಟು ಪದ್ಯಗಳು ಇರಬೇಕೆಂಬ ನಿಯಮವಿಲ್ಲ. ಅದು ಹತ್ತು ಅಥವಾ ಹನ್ನೊಂದು

ಇರಬಹುದು. ಉದಾ : ಲಿಂಗಾಷ್ಟಕ. ಒಂಭತ್ತು ವದ್ಯಗಳಿರುವ ಅಷ್ಟಕಗಳೇ

ಹೆಚ್ಚಾಗಿವೆ. ಇವು ದೇವರಸ್ತುತಿ ರೂಪವಾದ ಭಕ್ತಿಗೀತೆಗಳು. ಕೆಲವು ರಾಜನ

ಸ್ತುತಿಗಳೂ ಇವೆ ಉದಾ : ದೇವರಾಜ ವಲ್ಲಭಾಷ್ಟಕ, ಪ್ರತಿಯೊಂದು ಪದ್ಯದ

ಕೊನೆಯಲ್ಲಿ ಇಷ್ಟದೈವದ ಸಂಬೋಧನೆ ಇದೆ. ಸಂಸ್ಕೃತದಲ್ಲಿ ಅಷ್ಟಕಗಳು ಅನೇಕ

ವಾಗಿವೆ. ಇವಕ್ಕೆ ಸ್ತೋತ್ರ ಸಾಹಿತ್ಯದಲ್ಲಿ ಗಣನೀಯ ಸ್ಥಾನವಿದೆ. ಬೃಹತ್‌ಸ್ತೋತ್ರ

ರತ್ನಾಕರದಲ್ಲಿ ಐವತ್ತು ಅಷ್ಟಕಗಳಿವೆ. ಶ್ರೀ ಶಂಕರಾಚಾರ್ಯರು ಗಂಗಾಷ್ಟಕ,

ಯಮುನಾಷ್ಟಕ, ಅಂಬಾಷ್ಟಕ, ಗುರ್ವಷ್ಟಕ, ಧನಾಷ್ಟಕ ಮುಂತಾದುವುಗಳನ್ನು

ರಚಿಸಿದ್ದಾರೆ. ಗೋವಿಂದಾಷ್ಟಕ, ಮುಕುಂದಾಷ್ಟಕ, ಕೃಷ್ಣಾಷ್ಟಕ ಇವೆಲ್ಲವೂ

ಪ್ರಸಿದ್ಧ ಇವುಗಳಲ್ಲಿ ಭಕ್ತಿಯೇ ಪ್ರಧಾನವಾದುದು.
 

 
ಅಷ್ಟತಾಳ-
ಕರ್ಣಾಟಕದ ಯಕ್ಷಗಾನಗಳಲ್ಲಿ ಕಂಡುಬರುವ ಒಂದು ತಾಳ
 

ವಿಶೇಷ.
 
೫೬
 

 
ಅಷ್ಟವಾದ-
ಈ ರಾಗವು ೨೦ನೆಯ ಮೇಳಕರ್ತ ನರಭೈರವಿಯ ಒಂದು
 
ಜನ್ಯರಾಗ,
ಆ :
ಸ ಮ ಪ ದ ನಿ ಸ

ಅ :
ಸ ನಿ ದ ಪ ಮ ಸ
 

 
ಅಷ್ಟಗಣಗಳು-
ತಾಳಪದ್ಧತಿ ಮತ್ತು ಛಂದಸ್ಸಿನಲ್ಲಿ ಎಂಟು ಗಣಗಳು

ಅಥವಾ ಗುಂಪುಗಳು, ೧೦೮ ತಾಳಗಳ ಲಕ್ಷಣಗಳನ್ನು ವಿವರಿಸುವ ಶ್ಲೋಕಗಳಲ್ಲಿ

ತಾಳದ ಅಂಗಗಳನ್ನು ಗಣಗಳೆಂದು ಹೇಳಿದೆ. ಗುರುವಿನ ಸಂಜ್ಞೆ ೮, ಲಘುವಿನ
 

ಸಂಜ್ಞೆ
 
ಜನ್ಯರಾಗ,
 

ಎಂಟು ಗಣಗಳು ಈ ರೀತಿ ಇವೆ.
 

 

 
aaga A N & ೭
 
ಗಣ
 
ಗಣ
ಗಣ
 
ಗಣ
ಗಣ
 
ಯ ಗಣ
 
ಗಣ
 
ಗಣ
 
೮೮೮
 
೮೧೧
 
೧೮೧
 
೧೧೮
 
೧೮೮
 
೮೧೮
 
೮೮೧
 
ಗಣ-೮೮೮
ಭ ಗಣ-೮೧೧
ಜ ಗಣ-೧೮೧
ಸ ಗಣ-೧೧೮
ನ ಗಣ-೧೧೧
ಯ ಗಣ-೧೮೮
ರ ಗಣ-೮೧೮
ತ ಗಣ-೮೮೧