2023-06-25 23:29:09 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಅಂತರಧ್ರುವ-ನಾಟಕಗಳಲ್ಲಿ
ಅಧವಾ ಧ್ರುವ
88
ಆ
ಹಾಡಲ್ಪಡುವ ಒಂದು ಬಗೆಯ ಹಾಡು
ಅಂತರದುಂದುಭಿ ದೇವಲೋಕದ ನಗಾರಿ,
ಅಂತರಕ್ರೀಡ ಪುರಾತನ ಪದ್ಧತಿಯ ೧೦೮ ತಾಳಗಳಲ್ಲಿ ಒಂದು ತಾಳ
ವಿಶೇಷ. ಮೂರುದ್ರುತ ಮತ್ತು ಒಂದು ಅನುದ್ರುತವನ್ನು ಹೊಂದಿದೆ. ಒಂದು
ಆವರ್ತಕ್ಕೆ ೭ ಅಕ್ಷರಗಳಕಾಲ ಅಥವಾ 1 ಮಾತ್ರೆಗಳ ಕಾಲ
ಅಂತರಮಾರ್ಗ-ಇದು ರಾಗದ ತ್ರಯೋದಶ ಲಕ್ಷಣಗಳಲ್ಲಿ ಒಂದು ಲಕ್ಷಣ.
ರಾಗದಲ್ಲಿ ಅನ್ಯಸ್ವರವನ್ನು ಸೇರಿಸುವುದು ಅಥವಾ ಬೇರೊಂದು ರಾಗದ ಛಾಯೆಯನ್ನು
ಮುಖ್ಯರಾಗದ ಚೌಕಟ್ಟಿನಲ್ಲಿ ಉಂಟು ಮಾಡುವುದಕ್ಕೆ ಅಂತರಮಾರ್ಗವೆಂದು
ಹೀಗೆ ಮಾಡಲು ಕೆಲವು ರಾಗಗಳಲ್ಲಿ ಮಾತ್ರ ಸಾಧ್ಯ.
ಶಾಸ್ತ್ರೀಯವಾಗಿರಬೇಕು ಮತ್ತು ಕೇಳಲು ರಂಜಕವಾಗಿದ್ದು
ಸ್ವರೂಪವನ್ನು ಕೆಡಿಸದಂತಿರಬೇಕು.
ಹೆಸರು.
ಅಂತರವಾಹಿನಿ ಈ ರಾಗವು ೨೯ನೆಯ ಮೇಳಕರ್ತ ಧೀರಶಂಕರಾಭರಣದ
ಒಂದು ಜನ್ಯರಾಗ
ಸ ರಿ ಗ ಮ ಪ ನಿ ದ ನಿ ಸ
ಸ ನಿ ದ ಪ ಮ ಗ ರಿ ಸ
ಇದು
ಮೂಲರಾಗದ
ಅಂತರಿ-(೧) ಶಿಲಪ್ಪದಿಕಾರಂ ಎಂಬ ತಮಿಳು ಗ್ರಂಥದಲ್ಲಿ ಉಕ್ತವಾಗಿರುವ
ಒಂದು ಬಗೆಯ ಚರ್ಮವಾದ್ಯ.
(೨) ಗೀತದ ಎರಡು ಭಾಗಗಳನ್ನು ಸೇರಿಸುವ ಸಂಗೀತ ಭಾಗಕ್ಕೆ ಅಂತರಿ
ಎಂದು ಹೆಸರು ರಾಗಾಂಗರಾಗ ಲಕ್ಷಣಗೀತದಲ್ಲಿ ಅಂತರಿಯು ಸೂತ್ರಖಂಡ ಮತ್ತು
ಉಪಾಂಗಖಂಡಗಳ ನಡುವೆ, ಭಾಷಾಂಗಖಂಡಕ್ಕೆ ಮೊದಲು ಬರುತ್ತದೆ. ಉದಾ :
ರವಿಕೋಟಿತೇಜಎಂಬ ಮಾಯಾಮಾಳವ ರಾಗದ ಲಕ್ಷಣಗೀತೆಯಲ್ಲಿ ನೋಡಬಹುದು.
ಕೆಲವು ಗೀತೆಗಳಲ್ಲಿ ಅಂತರಿಯು ಪುನರಾವರ್ತವಾಗಿರುವುದುಂಟು.
ತ್ಯವು ಒಂದೇ ವಿಧವಾಗಿಯೋ ಅಥವಾ ಬೇರೆ ಬೇರೆ ವಿಧವಾಗಿಯೋ
ಇದರ ಸಾಹಿ
ಇರಬಹುದು.
ಅಂತ್ಯ ಪ್ರಾಸ-ಸಂಗೀತ ರಚನೆಗಳ ವಾಕ್ಯಗಳ ಕೊನೆಯ ಪದಗಳ ಪ್ರಾಸ,
ಜಯದೇವನ ಅಷ್ಟಪದಿಗಳಲ್ಲಿ ಸುಂದರವಾದ ಅಂತ್ಯ ಪ್ರಾಸಗಳಿವೆ.
ಅಂತಃಪ್ರಾಣಗಳು- ಚಟುವಟಿಕೆ, ಸ್ಥಿರತೆ, ನಿಲುವು, ಸಮತ್ವ, ನೋಟ,
ಶ್ರಮವಿಲ್ಲದಿರುವಿಕೆ, ಬುದ್ಧಿ, ಶ್ರದ್ಧೆ, ಒಳ್ಳೆಯಮಾತು, ಹಾಡು-ಈ ಹತ್ತು ಅಂತಃ
ಪ್ರಾಣಗಳು (ಅಭಿನಯದರ್ಪಣ ನಂದಿಕೇಶ್ವರ)
ಅಕ್ಷರ-(೧) ತಾಳದ ಕಾಲಗಣನೆಯಲ್ಲಿ ಮೂಲ ಘಟಕ.
(೨) ರಾಮಸ್ವಾಮಿದೀಕ್ಷಿತರ ೧೦೮ ರಾಗತಾಳ ಮಾಲಿಕದಲ್ಲಿರುವ ಒಂದು
ಅಪರೂಪವಾದ ತಾಳದ ಹೆಸರು.