This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ನವಸಂಧಿನೃತ್ಯ-
ದೇವಾಲಯಗಳ
 
ಬ್ರಹ್ಮತ್ಸವದ ಮೊದಲನೆಯ ದಿನ
 

ಅಂದರೆ ಧ್ವಜಾರೋಹಣದಂದು ಈ ಒಂಬತ್ತು ನೃತ್ಯಗಳನ್ನು ನಿರ್ದಿಷ್ಟವಾದ ದೇವತೆಗಳ

ಅವು ಯಾವುವೆಂದರೆ
 
ಪ್ರೀತ್ಯರ್ಧವಾಗಿ ಆಡುವ ಸಂಪ್ರದಾಯವಿತ್ತು.
 
ಬ್ರಹ್
 
ಇಂದ್ರ
 
೯.
 

ಅಗ್ನಿ
 
ಯಮ
 

ಯಮ
೫. ನೈಋತಿ
 

೬.
 
ವರುಣ
 

೭.
 
ವಾಯು
 

ಕುಬೇರ
 

ಈಶಾನ
 

ಮಧ್ಯ

ಪೂರ್ವ
 
:
 
ಆಗ್ನೆಯ
 

ದಕ್ಷಿಣ
 

ನೈಋತ್ಯ
 

ಪಶ್ಚಿಮ

ವಾಯುವ್ಯ
 

ಉತ್ತರ
 

ಈಶಾನ್ಯ
 
-
 
ಸ ರಿ ಗ ದ ನಿ ಸ
 
ಸ ನಿ ದ ಗ ರಿ ಸ
 
--
 
೫೯೯
 

ಸಮಪಾದ (ಕಮಲ ನೃತ್ಯ)

ಭುಜಂಗ (ಭುಜಂಗ ಚಿತ್ರ)

ಮೌದಲ ನೃತ್ಯ

ದಂಡಪಾದವೃತ್ತ

ಭುಜಂಗಾಸ
 

ಕುಂಚಿತ
 

ಸಂಧ್ಯ ನೃತ್ಯ (ಅಂಕುಚಿತ ಪಾದ)
ಊರ್ಧ್ವಪಾದ (ಬ್ರಹ್ಮರಿಕ ಮತ್ತು
ಮರ್ಮನಿ ವೃತ್ತ)
 
ನವಸಂಧಿ ಪೂಜೆಗಳು
ನವಸಂಧಿಗಳ ವಿವಿಧ ದೇವತೆಗಳ ಪ್ರೀತ್ಯರ್ಥವಾಗಿ

ಮಾಡುವ ಪೂಜೆಗಳು. ಶ್ಲೋಕಗಳು ಮತ್ತು ಚೂರ್ಣಿಕೆಗಳು, ಜತಿಗಳು, ರಾಗಗಳು

ಮತ್ತು ಪಣ್ಮಗಳಗಾನ, ಗೊತ್ತಾದ ತಾಳಗಳಲ್ಲಿ

ತಾಳಗಳಲ್ಲಿ ಹಾಡುವುದು, ಗೊತ್ತಾದ

ವಾದ್ಯಗಳನ್ನು ನುಡಿಸುವುದು, ಗೊತ್ತಾದ ನೃತ್ಯಗಳನ್ನಾಡುವುದು ಇವೆಲ್ಲವೂ ನವಸಂಧಿ

ಪೂಜೆ ಎನಿಸಿಕೊಂಡಿವೆ. ಇವುಗಳಿಗೆ ಸಂಧಿ ಜತಿಗಳೂ, ಸಂಧಿವಾದ್ಯಗಳು, ಸಂಧಿ

ರಾಗಗಳು ಮತ್ತು ಪಣಗಳೆಂದು ಹೆಸರು.
 

 
ನವಸೂತಿಕ-
ಈ ರಾಗವು ೭ನೆ ಮೇಳಕರ್ತ ಹನುಮತೋಡಿಯ ಒಂದು
 
ಜನ್ಯರಾಗ,
 
ಭುಜಂಗಲಲಿತ
 
ಸಂಧ್ಯ ನೃತ್ಯ (ಅಂಕುಚಿತ ಪಾದ)
ಊರ್ಧ್ವಪಾದ (ಬ್ರಹ್ಮ

ರಿಕ ಮತ್ತು
ಮರ್ಮ
ಗ ದ ನಿ ವೃತ್ತ)
 
ನವಕಾಳಗಳು-

ಸ ನಿ ದ ಗ ರಿ ಸ
 
ನವತಾಳಗಳು
(೧) ಭರತ ಶಾಸ್ತಿರಂ-ಎಂಬ ತಮಿಳು ಗ್ರಂಥದಲ್ಲಿ ಈ

ಒಂಬತ್ತು ತಾಳಗಳನ್ನು ಹೇಳಿದೆ ಅರಿತಾಳ, ಅರುಮತಾಳ, ಸಮತಾಳ, ಜಯತಾಳ
ಭುಜಂಗಲಲಿತ
ಚಿತ್ತಿರತಾಳ, ದುರುವತಾಳ, ನಿವಿರ್ತತಾಳ, ಪದಮತಾಳ, ವಿಡತಾಳ,
 

(೨) ಪಿಂಗಳ ನಿಘಂಟು-ಎಂಬ ಗ್ರಂಧದಲ್ಲಿ ಈ ತಾಳಗಳನ್ನು ಹೇಳಿದೆ
ಸಮತಾಳ, ಅರುಮತಾಳ, ಅಟ್ಟತಾಳ, ಪದಿಮತಾಳ, ಜಯತಾಳ, ಮಟ್ಟಿಯಾಳ,

ವಿಡತಾಳ, ನಿವೃತ್ತತಾಳ, ದುರುವತಾಳ,
 
-
 
ನವಸಂಧಿ ತಾಳಗಳು -

 
ನವಸಂಧಿ ತಾಳಗಳು
ಇವು ದೇವಾಲಯಗಳ ನವಸಂಧಿ ಪೂಜಾ

ಸಮಯದಲ್ಲಿ ಬಳಸುವ ಒಂಬತ್ತು ಬಗೆಯತಾಳ ನವಸಂಧಿಗಳು ಯಾವುವೆಂದರೆ-