2023-07-06 10:49:08 by jayusudindra
This page has been fully proofread once and needs a second look.
ಶ್ಯಾಮಾಶಾಸ್ತ್ರಿಗಳು ಮಧುರೈಮಾನಾಕ್ಷಿ ಅಮ್ಮನನ್ನು
ಕುರಿತು, ಒಂಬತ್ತು ಕೃತಿಗಳನ್ನು ರಚಿಸಿ ಅಮ್ಮನವರ ಸನ್ನಿಧಿಯಲ್ಲಿ ಹಾಡಿದರು.
ಅವರ ಶಿಷ್ಯ ಅಲಸೂರು ಕೃಷ್ಣಯ್ಯರ್ ಇವುಗಳನ್ನು ಸ್ವರ ಲಿಪಿತ ಸಹಿತ ಬರೆದು
ಕೊಂಡರು. ಇವುಗಳಲ್ಲಿ ಏಳು ಕೃತಿಗಳು ಬಹುಪ್ರಸಿದ್ಧವಾಗಿವೆ -
ಸರೋಜದಳ ನೇತ್ರಿ
ಮರಿವೇರೆಗತಿ
ಆನಂದ ಭೈರವಿ
೫೯೮
ನನ್ನು ಬೊವುಲಲಿತ
ದೇವಿ ಮಾನನೇತ್ರಿ
೫. ಮಾನಲೋಚನವ
ದೇವೀ ನೀ ಪಾದ ಸಾರಸ
೩.
-
-
-
ಶಂಕರಾಭರಣ
ಕಾಂಭೋಜಿ
ನವರಾತ್ರಿ ಕೀರ್ತನೆಗಳು
ತಿರುವನಂತಪುರದಲ್ಲಿ ನವರಾತ್ರಿ
ಒಂಬತ್ತು ದಿನಗಳಲ್ಲಿ ಹಾಡಲು ಸ್ವಾತಿ ತಿರುನಾಳ್ ಮಹಾರಾಜರು ಒಂಬತ್ತು
ಕೃತಿಗಳನ್ನು ರಚಿಸಿದರು. ಇವುಗಳನ್ನು ಪ್ರತಿವರ್ಷವೂ ನಡೆಯುವ ನವರಾತ್ರಿ
ಉತ್ಸವ ಸಂದರ್ಭದಲ್ಲಿ ಹಾಡುತ್ತಾರೆ. ಇವು ಯಾವುವೆಂದರೆ-
ಶಂಕರಾಭರಣ
ಪಾಹಿಜನ
ಎರಡನೆ ದಿನ
ಮೂರನೆ ದಿನ
ಭಾರತಿ ಮಾಮವ
ನಾಲ್ಕನೆ ದಿನ
ಜನನಿ ಮಾಮವ
ಐದನೆ ದಿನ
ಸರೋರು ಹಾಸನ ಜಾಯ-
ಆರನೆ ದಿನ
ಜನನಿ ಪಾಹಿಸದಾ
ಏಳನೆ ದಿನ
ಪಾಹಿಜನನಿ ಸತತಂ
ಎಂಟನೆ ದಿನ
ಪಾಹಿ ಪರ್ವತ ನಂದಿನಿ
ಒಂಬತ್ತನೇ
ನವವಿಧ ಭಕ್ತಿ-ಭಾಗವತದಲ್ಲಿ ಹೇಳಿರುವ ಒಂಬತ್ತು ಬಗೆಯ ಭಕ್ತಿ
ಯಾವುವೆಂದರೆ
ಛಾಪು
ಆದಿ
ನವವಿಧ ಭಕ್ತಿ
ಭಾಗವತದಲ್ಲಿ ಹೇಳಿರುವ ಒಂಬತ್ತು ಬಗೆಯ ಭಕ್ತಿ
ಯಾವುವೆಂದರೆ
ಶ್ರವಣಂ ಕೀರ್ತನಂ ವಿಷ್ಣಃ ಸ್ಮರಣಂ ಪಾದಸೇವನಂ ।
ಅರ್ಚನಂ ವಂದನಂ ದಾಸ್ಯಂ ಸಖ್ಯ ಮಾತ್ಮನಿವೇದನಂ ॥
೩. ಸ್ಮರಣ
೧. ಶ್ರವಣ
೨. ಕೀರ್ತನೆ
೪. ಪಾದಸೇವನ ೫. ಅರ್ಚನ
೬ ವಂದನ ೭. ದಾಸ್ಯ ೮. ಸಖ್ಯ ೯. ಆತ್ಮನಿವೇದನ.
ನವಿ
ಕರುಣಾಮೃತಸಾಗರಂ ಎಂಬ ತಮಿಳು ಗ್ರಂಥದಲ್ಲಿ
ಮರುದಯಾಳ್ ಎಂಬ ಪುರಾತನ ಮೇಳದ ಒಂದು ಜನ್ಯರಾಗ
ಉಕ್ತವಾಗಿರುವ