This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ನವರತ್ನ ಮಾಲಿಕಾ-ಶ್ಯಾಮಾಶಾಸ್ತ್ರಿಗಳು ಮಧುರೈಮಾನಾಕ್ಷಿ ಅಮ್ಮನನ್ನು
ಕುರಿತು, ಒಂಬತ್ತು ಕೃತಿಗಳನ್ನು ರಚಿಸಿ ಅಮ್ಮನವರ ಸನ್ನಿಧಿಯಲ್ಲಿ ಹಾಡಿದರು.
ಅವರ ಶಿಷ್ಯ ಅಲಸೂರು ಕೃಷ್ಣಯ್ಯರ್‌ ಇವುಗಳನ್ನು ಸ್ವರ ಲಿಪಿತ ಸಹಿತ ಬರೆದು
ಕೊಂಡರು. ಇವುಗಳಲ್ಲಿ ಏಳು ಕೃತಿಗಳು ಬಹುಪ್ರಸಿದ್ಧವಾಗಿವೆ -
ಸರೋಜದಳ ನೇತ್ರಿ
ಮರಿವೇರೆಗತಿ
 
ಶಂಕರಾಭರಣ
ಆನಂದ ಭೈರವಿ
 
ಲಲಿತ
 
೫೯೮
 
ನನ್ನು ಬೊವುಲಲಿತ
ದೇವಿ ಮಾನನೇತ್ರಿ
೫. ಮಾನಲೋಚನವ
ದೇವೀ ನೀ ಪಾದ ಸಾರಸ
 
೭. ಮಾಯಮ್ಮಯನಿ
 
೩.
 
-
 
-
 
-
 
ಶಂಕರಾಭರಣ
 
ದನ್ಯಾಸಿ
ಕಾಂಭೋಜಿ
 
ಅಹಿರಿ
 
ಉತ್ಸವದ
 
ನವರಾತ್ರಿ ಕೀರ್ತನೆಗಳು-ತಿರುವನಂತಪುರದಲ್ಲಿ ನವರಾತ್ರಿ
ಒಂಬತ್ತು ದಿನಗಳಲ್ಲಿ ಹಾಡಲು ಸ್ವಾತಿ ತಿರುನಾಳ್ ಮಹಾರಾಜರು ಒಂಬತ್ತು
ಕೃತಿಗಳನ್ನು ರಚಿಸಿದರು. ಇವುಗಳನ್ನು ಪ್ರತಿವರ್ಷವೂ ನಡೆಯುವ ನವರಾತ್ರಿ
ಉತ್ಸವ ಸಂದರ್ಭದಲ್ಲಿ ಹಾಡುತ್ತಾರೆ. ಇವು ಯಾವುವೆಂದರೆ-
ಶಂಕರಾಭರಣ
 
ಮೊದಲ ದಿನ
 
ದೇವಿ ಜಗಜ್ಜನನಿ
ಪಾಹಿಜನನಿ
ದೇವೀ ಪಾವನೆ
 
ಎರಡನೆ ದಿನ
 
ಮೂರನೆ ದಿನ
 
ಭಾರತಿ ಮಾಮವ
 
ನಾಲ್ಕನೆ ದಿನ
 
ಜನನಿ ಮಾಮವ
 
ಐದನೆ ದಿನ
 
ಸರೋರು ಹಾಸನ ಜಾಯ-
ಆರನೆ ದಿನ
 
ಜನನಿ ಪಾಹಿಸದಾ
 
ಏಳನೆ ದಿನ
 
ಪಾಹಿಜನನಿ ಸತತಂ
 
ಎಂಟನೆ ದಿನ
 
ಪಾಹಿ ಪರ್ವತ ನಂದಿನಿ
 
ಒಂಬತ್ತನೇ ದಿನ
 
ನವವಿಧ ಭಕ್ತಿ-ಭಾಗವತದಲ್ಲಿ ಹೇಳಿರುವ ಒಂಬತ್ತು ಬಗೆಯ ಭಕ್ತಿ
 
ಯಾವುವೆಂದರೆ
 
ಕಲ್ಯಾಣಿ
 
ಸಾವೇರಿ
 
ತೋಡಿ
 
ಭೈರವಿ
 
ಪಂತುವರಾಳಿ
 
ಆದಿ
 
ಛಾಪು
 
ಛಾಪು
 
ಆದಿ
 
ಶುದ್ಧ ಸಾವೇರಿ
 
ನಾಟಕುರಂಜಿ
 
ಆರಭಿ
 
ಛಾಪು
 
ಆದಿ
 
ಆದಿ
 
ಶ್ರವಣಂ ಕೀರ್ತನಂ ವಿಷ್ಣಃ ಸ್ಮರಣಂ ಪಾದಸೇವನಂ ।
ಅರ್ಚನಂ ವಂದನಂ ದಾಸ್ಯಂ ಸಖ್ಯ ಮಾತ್ಮನಿವೇದನಂ ॥
೩. ಸ್ಮರಣ
 
೧. ಶ್ರವಣ
 
೨. ಕೀರ್ತನೆ
 
೪. ಪಾದಸೇವನ ೫. ಅರ್ಚನ
೬ ವಂದನ ೭. ದಾಸ್ಯ ೮. ಸಖ್ಯ ೯. ಆತ್ಮನಿವೇದನ.
ನವಿರ-ಕರುಣಾಮೃತಸಾಗರಂ ಎಂಬ ತಮಿಳು ಗ್ರಂಥದಲ್ಲಿ
ಮರುದಯಾಳ್ ಎಂಬ ಪುರಾತನ ಮೇಳದ ಒಂದು ಜನ್ಯರಾಗ
 
ಉಕ್ತವಾಗಿರುವ