This page has been fully proofread once and needs a second look.

೫೯೬
 

 
ಸ ರಿ ಗ ಮ ನಿ ದ ನಿ ಸ
ಸ ನಿ ಪ ಮ ರಿ ಸ
 
ನವರಸ ಕನ್ನಡ-
ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ

ಒಂದು ಜನ್ಯರಾಗ
 
ಸ ರಿ ಗ ಮ ನಿ ದ ನಿ ಸ
ಸ ನಿ ಪ ಮ ರಿ ಸ
 
:
 

 
ಸ ಗ ಮ ಪ ಸ
 
ಸ ನಿ ದ ಮ ಗ ರಿ ಸ
 

ಸ ಗ ಮ ಪ ಸ
ಸ ನಿ ದ ಮ ಗ ರಿ ಸ
ಉಪಾಂಗರಾಗ
 
ಸ್ವರಾಂತರ ಷಾಡವ ರಾಗಕ್ಕೆ ಒಂದು ಅಪರೂಪವಾದ ನಿದರ್ಶನ.

ಗ, ಮ, ರಿ ಗಳು ರಾಗ ಛಾಯಾಸ್ವರಗಳು, ಭಕ್ತಿರಸ ಪ್ರಧಾನವಾದ ರಮಣೀಯವಾದ

ರಾಗ, ತ್ಯಾಗರಾಜರು ನಿನ್ನು ವಿನಾನಾಮದೇಂದು' ಮತ್ತು ಪಲುಕ ಕಂಡ ಚರನು

ಎಂಬ ಎರಡು ಕೃತಿಗಳನ್ನು ರಚಿಸಿ ಈ ರಾಗವನ್ನು ಅಮರಗೊಳಿಸಿದ್ದಾರೆ. ಈ ರಾಗವು

ತ್ಯಾಗರಾಜರ ಕೊಡುಗೆ

ಸಾರ್ವಕಾಲಿಕರಾಗ ನೀಪಾದ ಮುಲೇಗ ತಿಯಲ್ಲಿ ಎಂಬ

ಕೃತಿಯನ್ನು ರಾಮನಾಡ್ ಶ್ರೀನಿವಾಸಯ್ಯಂಗಾರರು ಈ ರಾಗದಲ್ಲಿ ರಚಿಸಿದ್ದಾರೆ.
 

 
ನವರಸ ಕುಂತಳಿ
ಈ ರಾಗವು ೪೦ನೆ ಮೇಳಕರ್ತ ನವನೀತದ ಒಂದು
 
ಜನ್ಯರಾಗ
 
ಸಂಗೀತ ಪಾರಿಭಾಷಿಕ ಕೋಶ
 
ಸ ಮ ಪ ದ ನಿ ಸ
 

 
ದ ಪ ದ ಮ ಗ ರಿ ಸ
 

ಜನ್ಯರಾಗ
ಸ ಮ ಪ ದ ನಿ ಸ
ಸ ದ ಪ ದ ಮ ಗ ರಿ ಸ
 
ನವರಸ ಕಲಾನಿಧಿ-
ಈ ರಾಗವು ೨೮ನೆ ಹರಿಕಾಂಭೋಜಿ ಮೇಳದ ಒಂದು

ಜನ್ಯರಾಗ,
 
ಸ ರಿ ಮ ಪ ಸ ನಿ ಸ
 
ಸ ನಿ ದ ಪ ಮ ಗ ರಿ ಸ
 

ಸ ರಿ ಮ ಪ ಸ ನಿ ಸ
ಸ ನಿ ದ ಪ ಮ ಗ ರಿ ಸ
 
ನವರಸ ಗಾಂಧಾರಿ-
ಈ ರಾಗವು ೫೦ನೆ ನಾಮನಾರಾಯಣಿ ಮೇಳದ

ಒಂದು ಜನ್ಯರಾಗ.
 
ಸ ರಿ ಗ ಮ ಪ ಮ ದ ನಿ ಸ
 
ಸ ನಿ ದ ಮ ಗ ರಿ ಸ
 

 

ಸ ರಿ ಗ ಮ ಪ ಮ ದ ನಿ ಸ
ಸ ನಿ ದ ಮ ಗ ರಿ ಸ
 
ನವರಸ ಚಂದ್ರಿಕ-
(೧) ಈ ರಾಗವು ೧೩ನೆ ಮೇಳಕರ್ತ ಗಾಯಕಪ್ರಿಯದ

ಒಂದು ಜನ್ಯರಾಗ
 
ಸ ರಿ ಗ ಪ ಮ ಪ ಸ
 
ಸ ದ ಪ ಮ ಗ ರಿ ಸ
 

ಸ ರಿ ಗ ಪ ಮ ಪ ಸ
ಸ ದ ಪ ಮ ಗ ರಿ ಸ
(೨) ಇದೇ ಹೆಸರಿನ ಮತ್ತೊಂದು ರಾಗವು ೪ನೆ ಮೇಳಕರ್ತ ಧವಳಾಂಬರಿಯ
 
ಜನ್ಯವಾಗಿದೆ.
 
ಸ ರಿ ಗ ಮ ದ ನಿ ಸ
 
ಸ ದ ಪ ಗ ರಿ ಸ
 

ಸ ರಿ ಗ ಮ ದ ನಿ ಸ
ಸ ದ ಪ ಗ ರಿ ಸ