This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
೫೯೫
 
ಈ ಕೀರ್ತನೆಗಳು ಪ್ರತಿಮಧ್ಯಮ ರಾಗಗಳಾದ ಮನೋಹರಿ ಮತ್ತು ಚಾಮರ

ರಾಗಗಳಲ್ಲಿವೆ. ಪ್ರತಿ ಮಧ್ಯಮ ಸ್ವರವು ಕ್ಷುದ್ರಗ್ರಹಗಳ ಸ್ವಭಾವಕ್ಕೆ ಸೂಕ್ತವಾದ

ವಕ್ರತ್ವವನ್ನು ಸೂಚಿಸುತ್ತದೆ. ಇವೆರಡಕ್ಕೂ ವಿಲಕ್ಷಣ ತಾಳವಾದ ರೂಪಕವನ್ನು
 
ಬಳಸಲಾಗಿದೆ ಎಂಬುದು ಗಮನಾರ್ಹ.
 

 
ನವಪಲ್ಲವಿ
ಈ ರಾಗವು ೫೧ನೆ ಮೇಳಕರ್ತ ಕಾಮವರ್ಧನಿಯ ಒಂದು

ಜನ್ಯರಾಗ,
 
ಸ ರಿ ಗ ಮ ಪ ದ ನಿ ಸ ದ ಪ ಸ
ಸ ನಿ ದ ಪ ದ ಮ ಗ ಸ
 

ಸ ರಿ ಗ ಮ ಪ ದ ನಿ ಸ ದ ಪ ಸ
ಸ ನಿ ದ ಪ ದ ಮ ಗ ಸ
 
ನವಭಾಸುರ -
ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ

ಒಂದು ಜನ್ಯರಾಗ.
 
ಸ ರಿ ಗ ಪ ನಿ ಸ
 
ಸ ನಿ ದ ಮ ಗ ರಿ ಮ ಸ
 

ಸ ರಿ ಗ ಪ ನಿ ಸ
ಸ ನಿ ದ ಮ ಗ ರಿ ಮ ಸ
 
ನವಮಾಲಿ-
ರಾಗತಾಳ ಚಿಂತಾಮಣಿ ಎಂಬ ತೆಲುಗು ಗ್ರಂಥದಲ್ಲಿ ಉಕ್ತ
 

ವಾಗಿರುವ ಒಂದು ತಾಳ,
 

 
ನವನೀತ ಪಂಚಮ-
ಈ ರಾಗವು ೨೪ನೆ ಮೇಳಕರ್ತ ವರುಣ ಪ್ರಿಯದ

ಒಂದು ಜನ್ಯರಾಗ.
 
ಸ ಗ ಮ ದ ಪ ದ ನಿ ಸ
ಸ ನಿ ಪ ಮ ರಿ ಸ
 

 

ಸ ಗ ಮ ದ ಪ ದ ನಿ ಸ
ಸ ನಿ ಪ ಮ ರಿ ಸ
 
ನವರಸ ಅಂಧಾಳಿ-
ಈ ರಾಗವು ೪೯ನೆ ಮೇಳಕರ್ತ ಧವಳಾಂಬರಿಯ

ಒಂದು ಜನ್ಯರಾಗ
 
ಸ ಗ ರಿ ಗ ಮ ಪ ದ ಸ
ಸ ದ ಪ ಮ ಗ ರಿ ಗ ಸ
 

ಸ ಗ ರಿ ಗ ಮ ಪ ದ ಸ
ಸ ದ ಪ ಮ ಗ ರಿ ಗ ಸ
 
ನವರತ್ನ ಭೂಷಿಣಿ-
ಈ ರಾಗವು ೬೩ನ ಮೇಳಕರ್ತ ಲತಾಂಗಿಯ

ಒಂದು ಜನ್ಯರಾಗ,
 
ಸ ರಿ ಗ ಮ ಪ ದ ಸ
 
ಸ ನಿ ದ ಪ ಮ ಗ ರಿ ಸ
 

ಸ ರಿ ಗ ಮ ಪ ದ ಸ
ಸ ನಿ ದ ಪ ಮ ಗ ರಿ ಸ
 
ನವರತ್ನ ವಿಲಾಸ-
ಈ ರಾಗವು ೭೦ನೆ ಮೇಳಕರ್ತ ಲತಾಂಗಿಯ ಒಂದು

ಜನ್ಯರಾಗ,
 
ಸ ರಿ ಗ ಮ ಪ ದ ಸ ಸ
 
ಸ ದ ಪ ಮ ಗ ಮ ರಿ ಸ
 
ನವರಸ-

ಸ ರಿ ಗ ಮ ಪ ದ ಸ ಸ
ಸ ದ ಪ ಮ ಗ ಮ ರಿ ಸ
 
ನವರಸ
ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವ ಗೌಳದ

ಒಂದು ಜನ್ಯರಾಗ,