2023-06-25 23:31:01 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
೫೯೫
ಈ ಕೀರ್ತನೆಗಳು ಪ್ರತಿಮಧ್ಯಮ ರಾಗಗಳಾದ ಮನೋಹರಿ ಮತ್ತು ಚಾಮರ
ರಾಗಗಳಲ್ಲಿವೆ. ಪ್ರತಿ ಮಧ್ಯಮ ಸ್ವರವು ಕ್ಷುದ್ರಗ್ರಹಗಳ ಸ್ವಭಾವಕ್ಕೆ ಸೂಕ್ತವಾದ
ವಕ್ರತ್ವವನ್ನು ಸೂಚಿಸುತ್ತದೆ. ಇವೆರಡಕ್ಕೂ ವಿಲಕ್ಷಣ ತಾಳವಾದ ರೂಪಕವನ್ನು
ಬಳಸಲಾಗಿದೆ ಎಂಬುದು ಗಮನಾರ್ಹ.
ನವಪಲ್ಲವಿ ಈ ರಾಗವು ೫೧ನೆ ಮೇಳಕರ್ತ ಕಾಮವರ್ಧನಿಯ ಒಂದು
ಜನ್ಯರಾಗ,
ಸ ರಿ ಗ ಮ ಪ ದ ನಿ ಸ ದ ಪ ಸ
ಸ ನಿ ದ ಪ ದ ಮ ಗ ಸ
ನವಭಾಸುರ -ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ
ಒಂದು ಜನ್ಯರಾಗ.
ಸ ರಿ ಗ ಪ ನಿ ಸ
ಸ ನಿ ದ ಮ ಗ ರಿ ಮ ಸ
ನವಮಾಲಿ-ರಾಗತಾಳ ಚಿಂತಾಮಣಿ ಎಂಬ ತೆಲುಗು ಗ್ರಂಥದಲ್ಲಿ ಉಕ್ತ
ವಾಗಿರುವ ಒಂದು ತಾಳ,
ನವನೀತ ಪಂಚಮ-ಈ ರಾಗವು ೨೪ನೆ ಮೇಳಕರ್ತ ವರುಣ ಪ್ರಿಯದ
ಒಂದು ಜನ್ಯರಾಗ.
ಸ ಗ ಮ ದ ಪ ದ ನಿ ಸ
ಸ ನಿ ಪ ಮ ರಿ ಸ
ಅ
ನವರಸ ಅಂಧಾಳಿ-ಈ ರಾಗವು ೪೯ನೆ ಮೇಳಕರ್ತ ಧವಳಾಂಬರಿಯ
ಒಂದು ಜನ್ಯರಾಗ
ಸ ಗ ರಿ ಗ ಮ ಪ ದ ಸ
ಸ ದ ಪ ಮ ಗ ರಿ ಗ ಸ
ನವರತ್ನ ಭೂಷಿಣಿ-ಈ ರಾಗವು ೬೩ನ ಮೇಳಕರ್ತ ಲತಾಂಗಿಯ
ಒಂದು ಜನ್ಯರಾಗ,
ಸ ರಿ ಗ ಮ ಪ ದ ಸ
ಸ ನಿ ದ ಪ ಮ ಗ ರಿ ಸ
ನವರತ್ನ ವಿಲಾಸ-ಈ ರಾಗವು ೭೦ನೆ ಮೇಳಕರ್ತ ಲತಾಂಗಿಯ ಒಂದು
ಜನ್ಯರಾಗ,
ಸ ರಿ ಗ ಮ ಪ ದ ಸ ಸ
ಸ ದ ಪ ಮ ಗ ಮ ರಿ ಸ
ನವರಸ-ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವ ಗೌಳದ