2023-07-06 10:41:36 by jayusudindra
This page has been fully proofread once and needs a second look.
ಆದ ರಾಗದಲ್ಲಿ ರಚಿಸಿರುವುದು ಗಮನಾರ್ಹ. ತಾಳವೂ ಸಹ ವಿಲಕ್ಷಣವಾದ
೫೯೪
ನಾಲ್ಕನೆಯ ಗ್ರಹವು ಬುಧ.
ಈ ಕೃತಿಯು ಬುಧಮಾಶ್ರಯಾಮಿ ಸತತಂ ।
ಸುರಾದಿನುತಂ ಚಂದ್ರತಾರಾಸುತಂ' ಎಂದು ಆರಂಭವಾಗುತ್ತದೆ. ಕನ್ಯಾಧಿಪ,
ಮಧುರ ಕವಿತಾಪ್ರದ, ಸದಾನಂದ ಸಹಿತನಾದ ಬುಧಗ್ರಹವನ್ನು ಸ್ತುತಿಸಲು
ರಕ್ತಿರಾಗವಾದ ನಾಟಕುರಂಜಿಯನ್ನು ನಾಲ್ಕನೆಯ ತಾಳವಾದ ಝಂಪತಾಳವನ್ನು
ಖಳಸಿರುವುದು ಗಮನಾರ್ಹ
ತಾರಾಪತೇ । ಬ್ರಹ್ಮಾಜಾತೇ
ನಿರಾಮಯಾಯ'
6
ಕೀರ್ತನೆಯು 'ಬೃಹಸ್ಪತೇ
ಆರಂಭವಾಗುತ್ತದೆ.
ಮಹಾಬಲ ಮತ್ತು
ಗುರುವಾದ ಬೃಹಸ್ಪತಿಯನ್ನು ಸ್ತುತಿಸಲು ದೀಕ್ಷಿತರು ಅಠಾಣರಾಗವನ್ನೂ
ಚತುಶ್ರುತಿ ಧೈವತವು ಅಂಶ ಮತ್ತು
ವಾಗಿರುವುದು, ಮತ್ತು ಒಂದೇ ಸ್ಥಾಯಿಯಲ್ಲಿ ದಾಟುಸ್ವರ ಪ್ರಯೋಗಗಳು ಈ ಗ್ರಹದ
ಮಹತ್ವವನ್ನು ಸೂಚಿಸುತ್ತವೆ. ಇದರ ರಸವು ಅದ್ಭುತ. ಆದ್ದರಿಂದ ಅಠಾಣ
ರಾಗವನ್ನು ಐದನೆಯ ಗ್ರಹದ ಸ್ತುತಿಯಲ್ಲಿ ಬಳಸಲಾಗಿದೆ.
ಎಂದು
"ಶ್ರೀ ಶುಕ್ರ ಭಗವಂತಂ । ಚಿಂತಯಾಮಿ ಸತತಂ ಸಕಲ ತತ್ವಜ್ಞಂ । ಈ
ಕೀರ್ತನೆಯಲ್ಲಿ ಹೋರಾ, ಪ್ರೇಕ್ಕಾಣ ಇತ್ಯಾದಿ ಜ್ಯೋತಿಷ್ಯಶಾಸ್ತ್ರದ ಹಲವು
ಪದಗಳನ್ನು ಬಳಸಲಾಗಿದೆ. ಶುಕ್ರನು ದೈತ್ಯಗುರು. ಆದ್ದರಿಂದ
ಆದ್ದರಿಂದ ದೀಕ್ಷಿತರು
ಸಂಗೀತಕಾರಕನಾದ ಶುಕ್ರನ ಸ್ವಭಾವಕ್ಕೆ ತಕ್ಕ ರಕ್ತಿರಾಗವನ್ನು ಬಳಸಿದ್ದಾರೆ.
ಆರನೆಯ ಗ್ರಹಕೀರ್ತನೆಗೆ ಆರನೆಯ ತಾಳವಾದ ಆಟತಾಳವನ್ನು ಬಳಸಿದ್ದಾರೆ.
ಸಂತತಂ ಚಿಂತಯೇ॥ ಎಂದು ಶನಿ ಕೀರ್ತನೆಯು ಆರಂಭವಾಗುತ್ತದೆ. ಇದು ಅನೇಕ
ದೇಶಗಳ ಸಂಗೀತದಲ್ಲಿ ಕಂಡು ಬರುವ ಯದುಕುಲ ಕಾಂಭೋಜಿರಾಗದಲ್ಲಿದೆ. ಇದರ
ಧಾತು ಮಾತಿನ ರಸ ಮತ್ತು ಭಾವವನ್ನು ಸೂಚಿಸುತ್ತದೆ.
ಇದರ ವಿಳಂಬ ಕಾಲವು,
(ಶನಿಃ ಮಂದಃ' ಎಂಬುದಕ್ಕೆ ಸರಿಯಾಗಿದೆ. ಇದರ ತಾಳವೂ ಸಹ ಏಳನೆಯ
ಏಳು ಮುಖ್ಯ ಗ್ರಹಗಳ ಕೀರ್ತನೆಗಳ ನಂತರ ಛಾಯಾಗ್ರಹಗಳಾದ ರಾಹು
ಮತ್ತು ಕೇತುವಿನ ಕೀರ್ತನೆಗಳಿವೆ. ಈ ಗ್ರಹಗಳ ಹೆಸರಿನಲ್ಲಿ ವಾರದ ದಿನಗಳಿಲ್ಲ.