This page has not been fully proofread.


 
@:
 
ಅಂಬಾರಿಯಂ-೧೯ನೆ ಶತಮಾನದ ಆದಿಯಲ್ಲಿದ್ದ ಒಬ್ಬ ಪ್ರಸಿದ್ಧ ಪಿಟೀಲು
ವಿದ್ವಾಂಸರು, ಪೈದಾಳ ಗುರುಮೂರ್ತಿ ಶಾಸ್ತ್ರಿಗಳು ಇವರ ವಿಶೇಷ ಪ್ರಾವೀಣ್ಯಕ್ಕೆ
ಮಾರು ಹೋಗಿ ಮರಿಸಿಂಹ ಎಂಬ ಬಿರುದನ್ನಿತ್ತರು. ಇವರ ಐದು ಮಂದಿ ಪುತ್ರರೂ
ಸಂಗೀತ
ಹಿರಿಯ ಮಗ ಅಪ್ಪುಕ್ಕುಟ್ಟಿ ಪಿಟೀಲು
 
ವಿದ್ವಾಂಸರಾಗಿದ್ದರು.
 
ವಿದ್ವಾಂಸರಾಗಿದ್ದರು.
 
ಒಂದು ಜನ್ಯರಾಗ.
 
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
 
ಅಂಭಣ-ವೇದಯುಗದಲ್ಲಿದ್ದ ವೀಣೆಯ ಅನುರಣನ ಭಾಗದ ಹೆಸರು.
ಅಂಭೋಗಿನಿ ಈ ರಾಗವು ೨೮ನೆಯ ಮೇಳಕರ್ತ ಹರಿಕಾಂಭೋಜಿಯ
 

 
ಜನ್ಯರಾಗ,
 
ಸ ರಿ ಗ ಮ ದ ಸ
 
ಸ ದ ಮ ಗ ರಿ ಸ
 
ಅಂಭೋರುಹ-ಈ ರಾಗವು ೪೪ನೆಯ ಮೇಳಕರ್ತ ಭವಪ್ರಿಯದ ಒಂದು
 
ರಾಗ.
 
ಸ ರಿ ಗ ಪ ದ ನಿ ಸ
 
ಸ ನಿ ಪ ದ ಮ ಗ ರಿ ಸ
 
ಅಂಬುಜನಾಭ ಸ್ವಾತಿ
ಬರುವ ಒಂದು ಪರ್ಯಾಯ ಮುದ್ರೆ,
ಅಂಬಾಗೇರಿ -ಈ
 
-
 
ಸಂಗೀತ ರತ್ನಾಕರದಲ್ಲಿ ಉಕ್ತವಾಗಿದೆ.
 
ಅ :
 
ಸಂಗೀತ ಪಾರಿಭಾಷಿಕ ಕೋಶ
 
-
 
ತಿರುನಾಳ್ ಮಹಾರಾಜರ ಕೃತಿಗಳಲ್ಲಿ ಕಂಡು
 
ರಾಗವು ಟಕ್ಕರಾಗದ ಒಂದು ಭಾಷಾರಾಗವೆಂದು
 
ಅಂಬಾಹೇರಿಕಾ-ಸಂಗೀತ ಸುಧಾ ಎಂಬ ಗ್ರಂಥದಲ್ಲಿ ಉಕ್ತವಾಗಿರುರ ೨೧
ಟಕ್ಕ ಭಾಷೆಗಳಲ್ಲಿ ಒಂದು.
 
ಅಂತರಾ-ಹಿಂದೂಸ್ತಾನಿ ರಾಗದ ಎರಡನೆಯ ಭಾಗ,
 
ಅಂತರಭಾಷಾ -ಮಾರ್ಗ ಸಂಗೀತದ
 
* ಸಂಗೀತ ರತ್ನಾಕರ 'ವೆಂಬ ಗ್ರಂಥದಲ್ಲಿ ಉಕ್ತವಾಗಿದೆ.
 
ಒಂದು ರಾಗ ವಿಶೇಷ. ಇದು
 
ಅಂತರ ಭಾಷಾ ಭಾಷಾ ವಲಿತ-ಸಂಗೀತ ರತ್ನಾಕರದಲ್ಲಿ ಉಕ್ತವಾಗಿರುವ,
ಈಗ ರೂಢಿಯಲ್ಲಿಲ್ಲದಿರುವ ರಾಗ.
 
ಅಂತರ ಭಾಷಾ ಕಿರಣಾವಳಿ ಈ ರಾಗವು ಒಂದು ಬಗೆಯ ಕಿರಣಾವಳಿ
( ಸಂಗೀತ ರತ್ನಾಕರ 'ದಲ್ಲಿ ಉಕ್ತವಾಗಿದೆ.
 
ಅಂತರ ಭಾಷಾ ಶಾಕಾ ವಲಿತ ಸಂಗೀತ ರತ್ನಾಕರದಲ್ಲಿ ಉಕ್ತವಾಗಿರುವ
ಈಗ ಪ್ರಚಲಿತವಿಲ್ಲದಿರುವ ಒಂದು ರಾಗ.