This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಬುಧ
 
ಗುರು
 
ಶುಕ್ರ
 
ಶನಿ
 
- ಬುಧವಾರ ಬುಧಮಾಶ್ರಯಾಮಿ -ನಾಟಕುರಂಜಿ--ರುಂಪ
 

ಗುರು
ಗುರುವಾರ ಬೃಹಸ್ಪ ತೇ
–ಶುಕ್ರವಾರ ಶ್ರೀ ಶುಕ್ರ
 
-
 
-
 
ಅ೦ಾಣ
 

ಶುಕ್ರ–ಶುಕ್ರವಾರ ಶ್ರೀ ಶುಕ್ರ
ಫರಜ್
-

ಶನಿ
ಯದುಕುಲ
ಕಾಂಭೋಜಿ-ಏಕ
 

ಸಾರ್ವಕಾಲಿಕರಾಗ
 

(ಸೂರ್ಯಮೂರ್ತೆ ನಮೋಸ್ತುತೇ ಎಂಬುದು ಮೊದಲನೆಯ ಕೃತಿ. ಸೂರ್ಯ

ಆರ್ಯವಿನುತ, ಆರೋಗ್ಯಾದಿ ಫಲದ, ಸೋಮಾದಿಗ್ರಹ ಶಿಖಾಮಣಿ, ಭಾರತೀಶ

ಹರಿಹರಾತ್ಮನೇ ಇತ್ಯಾದಿ ಗುಣವಾಚಕಗಳನ್ನು ಬಳಸಲಾಗಿದೆ. ಸೂರ್ಯಸ್ತುತಿಯು

ಸೌರಾಷ್ಟ್ರರಾಗದಲ್ಲಿದೆ ದೀಕ್ಷಿತರ ಪಂಥದ ಪ್ರಕಾರ ಈ ರಾಗವು ಒಂದು ಸಂಪೂರ್ಣ

ಇದರ ಪಂಚಶ್ರುತಿ ದೈವತವು ಸೂರ್ಯನ ಅಸಾಮಾನ

ಪ್ರಕಾಶ ಮತ್ತು ಶಕ್ತಿಯನ್ನು ತರುತ್ತದೆ. ಶುದ್ಧ ಮಧ್ಯಮದಿಂದ ಶುದ್ಧ ರಿಷಭಕ್ಕೆ

ಹೋಗುವ ಜಾರು ಭಕ್ತಿ ಭಾವವನ್ನು ಸೂಚಿಸುತ್ತದೆ. ಮಧ್ಯಸ್ಥಾಯಿಯಿಂದ ಮಂದ್ರ

ಪಂಚವಕ್ಕೆ ಹೋಗುವ ನಮೋಸ್ತುತೇ' ಎಂಬ ಪದವು ಭಕ್ತನ ವಿನೀತ ಭಾರದ

ಪ್ರತೀಕವಾಗಿದೆ. ಸೌರಾಷ್ಟ್ರರಾಗವು ಮುಖ್ಯಗ್ರಹವಾದ ಸೂರನನ್ನು ಸ್ತುತಿಸಲು

ಸೂಕ್ತವಾದ ರಾಗವಾಗಿರುವುದರಿಂದ ದೀಕ್ಷಿತರು ಅದನ್ನು ಬಳಸಿರುವುದನ್ನು ಗಮನಿಸ

ಇದರ ತಾಳವು ಸೂಳಾದಿ ತಾಳಗಳಲ್ಲಿ ಮೊದಲನೆಯದು.
 

ಬಹುದು.
 
ಶನಿವಾರ ದಿವಾಕರತನೂಜಂ
 

ತ್ರಿಪುಟ
 
-
 
೫೯೩
 
ఆటె
 

ಸೂರನು ಶಕ್ತಿ ಮತ್ತು ಪ್ರಕಾಶದ ದ್ಯೋತಕವಾದರೆ ಚಂದ್ರನು ಪ್ರಕೃತಿಯ

ಸೌಂದಯ್ಯ ಮತ್ತು ಸಂತೋಷವನ್ನು ನೀಡುವ ಗ್ರಹ. ಇವನು ಚಂದ್ರನೂ ಮನಸೋ
 
ಜಾತ :'
 

ಎಂಬಂತೆ ವಿರಾಟ್ ಪುರುಷನ ಮನಸ್ಸಿನಿಂದ ಸೃಷ್ಟಿಯಾದವನು.

ದೀಕ್ಷಿತರು - ಚಂದ್ರಂ ಭಜಮಾನಸ-ಸಾಧು ಹೃದಯ ಸದೃಶಮ್' ಎಂದು ಎರಡನೆಯ

ಕೃತಿಯನ್ನು ಪ್ರಾರಂಭಿಸುತ್ತಾರೆ. ಈ ಕೃತಿಯು ಶೀತಕಿರಣಕ್ಕೆ ಸೂಕ್ತವಾದ,

ಮೃದುವಾದ ಅಸಾವೇರಿರಾಗದಲ್ಲಿದೆ. ಇದು ಎರಡನೆಯ ಸುಂದರ ಗ್ರಹವಾದ

ಚಂದ್ರನನ್ನು ಸ್ತುತಿಸಲು ಸೂಕ್ತವಾದ ರಕ್ತಿರಾಗ, ಇದು ಸೂಳಾದಿ ತಾಳಗಳಲ್ಲಿ

ಎರಡನೆಯದಾದ ಮಠತಾಳದಲ್ಲಿದೆ. ಈ ಕೃತಿಯಲ್ಲಿ ಬಳಸಿರುವ ೩೩ ಅನುಸ್ವಾರಗಳು

ಚಂದ್ರನಿಂದ ಉಂಟಾಗುವ ಅನುಭವ ವೇದ್ಯಪಾದ ಆಹ್ಲಾದದ ಪ್ರತೀಕಗಳಾಗಿವೆ.
 

ಮೂರನೆಯದು ಮಂಗಳ ಗ್ರಹದ ಕೃತಿಯು, ಅಂಗಾರಕ ಮಾಶ್ರಯಾಮ್ಯಹಂ

ವಿನತಾಶ್ರಿತ ಜನಮಂದಾರಂ 1 ಮಂಗಳವಾರ ಭೂಮಿಕುಮಾರಂ-ವಾರವಾರಮ್ ॥"

ಎಂದು ಆರಂಭವಾಗುತ್ತದೆ. ಮಂಗಳವಾರ ಎಂದಿದ್ದರೂ ಇದು ಆಮಂಗಳವಾರ,

ಆದಿನ ಯಾವ ಶುಭಕಾರ್ಯಗಳನ್ನೂ ಮಾಡುವುದಿಲ್ಲ. ಈ ಗ್ರಹಸ್ತುತಿಗೆ ಸುರಟ

ರಾಗವನ್ನು ಬಳಸಿದೆ. ಇದು ಮಂಗಳವನ್ನು ಹಾಡಲು ಬಳಸುವ ರಾಗವಾದರೂ

ಇನ್ನೊಂದು ದೃಷ್ಟಿಯಲ್ಲಿ ಇದು ಅಮಂಗಳಕರ ರಾಗ, ಗುರುವು ಶಿಷ್ಯನಿಗೆ ಈ
 
ರಾಗವನ್ನು ಹೇಳಿ ಕೊಡುವುದಿಲ್ಲ. ಇದು ಹಿಂದಿನ ಸಂಪ್ರದಾಯ,
 
ಮಂಗಳವೆಂಬ
38