This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ನಕ್ಷತ್ರ ಮಾಲಾ
ಈ ರಾಗವು ೧೮ನೆಯ ಮೇಳಕರ್ತ ಹಾಟಕಾಂಬರಿಯ

ಒಂದು ಜನ್ಯರಾಗ.
 
ಜ.೨
 

ಸ ರಿ ಗ ದ ನಿ ಸ

ಸ ನಿ ದ ಗ ರಿ ಸ
 

 
ನವಗ್ರಹ ಕೀರ್ತನೆಗಳು
ಮುತ್ತು ಸ್ವಾಮಿದೀಕ್ಷಿತರು ರಚಿಸಿರುವ ನವಗ್ರಹ
ಕೀರ್ತನೆಗಳು ಅಥವಾ ವಾರದ ಕೀರ್ತನೆಗಳು ಕರ್ಣಾಟಕ ಸಂಗೀತಕ್ಕೆ ಅಮೂಲ್ಯವಾದ
ಕೊಡುಗೆಗಳು.
 

ಇವು
ವಗ್ರಹ ಕೀರ್ತನೆಗಳು ಮುವಾವರಣ ಕೃತಿಗಳು ಮತ್ತು ಸ್ವಾಮಿದೀಕ್ಷಿತರು ರಚಿಸಿರುವ ನವಗ್ರಗುರುಗು
ಕೀರ್ತನೆ
ಕೃತಿಗಳು ಅಥವಾ ವಾರದ ಕೀರ್ತನೆಗಳು ಕರ್ಣಾಟಕ ಸಂಗೀತಕ್ಕೆ ಅಮೂಲ್ಯವಾದ
ಇವು ನವಾವರಣ ಕೃತಿಗಳು ಮತ್ತು ಗುರುಗುಹ ಕೃತಿಗಳು ಅಥವಾ

ಸುಬ್ರಹ್ಮಣ್ಯ ಸಪ್ತಕಗಳಿಂದ ಪ್ರತ್ಯೇಕವಾದ ಸಮುದಾಯ ಕೃತಿಗಳು. ಇತ್ತೀಚೆಗೆ

ಪ್ರಕಟವಾಗಿರುವ ಗುರುಗುಹ ಗಾನಾಮೃತ ವರ್ಷಿಣಿ-ಬಾಗ II ಎಂಬ ಗ್ರಂಥದಲ್ಲಿ

ಎರಡು ಛಾಯಾಗ್ರಹಗಳನ್ನು ಕುರಿತು ಕೀರ್ತನೆಗಳಿವೆ. ಮನೋಹರಿರಾಗದಲ್ಲಿ (ರೂಪಕ)

ರುವ 'ಸ್ಮರಾಮ್ಯಹಂಸದಾರಾಹುಂ' ಮತ್ತು ಚಾಮರ ರಾಗದಲ್ಲಿರುವ (ರೂಪಕ)

ಮಹಾಸುರಂ ಕೇತುಮಹಂ' ಎಂಬ ಕೀರ್ತನೆಗಳು ರಾಹು ಮತ್ತು ಕೇತುವನ್ನು

ಕುರಿತ ಕೀರ್ತನೆಗಳು, ಇವು ದೀಕ್ಷಿತರಿಂದ ರಚಿಸಲ್ಪಟ್ಟಿರುವ ವಿಷಯದಲ್ಲಿ

ಸಂದೇಹವನ್ನು ಹಲವು ವಿದ್ವಾಂಸರು ವ್ಯಕ್ತಪಡಿಸಿದ್ದಾರೆ. ಸುಬ್ಬರಾಮ ದೀಕ್ಷಿತರ

ಸಂಗೀತ ಸಂಪ್ರದಾಯ ಪ್ರದರ್ಶಿನಿ' ಎಂಬ ಗ್ರಂಥದಲ್ಲಿ ಇವೆರಡು ಕೃತಿಗಳು ಕಂಡು

ಬರುವುದಿಲ್ಲ. ಇತರ ಏಳು ಕೀರ್ತನೆಗಳನ್ನು ಸ್ವರಮಟ್ಟು ಸಹಿತ ಕೊಡಲಾಗಿದೆ.

ಈ ಕೀರ್ತನೆಗಳನ್ನು ರಚಿಸಲು ಕಾರಣವಾದ ಸಂದರ್ಭವನ್ನು

ಸ್ಮರಿಸಬಹುದು. ಪ್ರಚಲಿತವಿರುವ ಕತೆಯಂತೆ ದೀಕ್ಷಿತರ ಶಿಷ್ಯರಾಗಿದ್ದ ಶುದ್ಧ ಮದ್ದಲಂ

ತಂಬಿಯಪ್ಪ ಎಂಬುವರಿಗೆ ವಿಪರೀತವಾದ ಉದರಶೂಲೆ ಉಂಟಾಗಿ ಎಷ್ಟು

ಔಷದೋಪಚಾರ ಮಾಡಿದರೂ ಶಮನವಾಗಲಿಲ್ಲ. ಒಬ್ಬ ಜೋತಿಷ್ಯರು ಗ್ರಹಶಾಂತಿ

ಮಾಡಬೇಕೆಂದು ಹೇಳಿದರು. ಆಗ ಗುರುವಾದ ಮುತ್ತು ಸ್ವಾಮಿದೀಕ್ಷಿತರನ್ನು

ಮುಂದೇನು ಮಾಡಬೇಕೆಂದು ಕೇಳಿದರು. ಶಿಷ್ಯನ ಕಷ್ಟವನ್ನು ನೋಡ

ಲಾರದೆ ಗ್ರಹಕೀರ್ತನೆಗಳನ್ನು ರಚಿಸಿ ಕೊಡುವುದಾಗಿಯೂ, ಅವುಗಳನ್ನು

ಒಂದು ವಾರ ಭಕ್ತಿಯಿಂದ ಹಾಡಬೇಕೆಂದು ಹೇಳಿದರು. ಅಂತೆಯೇ ಅವರು

ರಚಿಸಿದ ಕೀರ್ತನೆಗಳನ್ನು ತಂಬಿಯಪ್ಪ ಭಕ್ತಿಯಿಂದ ಒಂದುವಾರ ಹಾಡಿದರು.

ಅವರು ಉದರಶೂಲೆಯಿಂದ ಬಿಡುಗಡೆ ಹೊಂದಿದರು. ಇದಲ್ಲದೆ ಇತರರ ಉದರ

ಶೂಲೆಯನ್ನು ವಾಸಿ ಮಾಡುವ ಶಕ್ತಿಯನ್ನು ಪಡೆದರು. ನಾವು ಈ ಕತೆಯನ್ನು

ನಂಬುವುದಾದರೆ ಗ್ರಹಕೀರ್ತನೆಗಳಿಗೆ ಇನ್ನೂ ಆ ಶಕ್ತಿಯಿದೆ ಎನ್ನಬಹುದು. ಈ
 
ಇಲ್ಲಿ
 
ಕೃತಿಗಳು ಯಾವುವೆಂದರೆ
 

ಸೂರ್ಯ -ಭಾನುವಾರ ಸೂರ್ಯಮರ್ತೇ -ಸೌರಾಷ್ಟ್ರ

-ಸೋಮವಾರ- ಚಂದ್ರಂಭಜ
 

ಚಂದ್ರ
 

ಅಸಾವೇರಿ
 

ಅಂಗಾರಕ ಮಂಗಳವಾರ ಅಂಗಾರಕಂ
 

ಸುರಟ
 

- ಧ್ರುವ

-ಮತ್ಯ

-ರೂಪಕ
 
-