2023-07-06 10:36:01 by jayusudindra
This page has been fully proofread once and needs a second look.
ಆ
ಸ
ಸ ನಿ ದ ನಿ ಪ ಮ ರಿ
ಸ ನಿ ದ ನಿ ಪ ಮ
ನಳಿನಭ್ರಮರಿ
ನಳಿನಭ್ರಮರಿ-
ಈ ರಾಗವು ೫೮ನೆ ಮೇಳಕರ್ತ ಹೇಮವತಿಯ ಒಂದು
ಜನ್ಯರಾಗ,
ರಾಗ.
ಜನ್ಯರಾಗ
ಅ :
ಸ ರಿ ಮ ಪ ದ ನಿ ಸ
ಸ ನಿ ದ ನಿ ಪ ಮ ರಿ ಸ
ನಳಿನಸುಖಿ
ಸ ರಿ ಮ ಪ ದ ನಿ ಸ
ಸ ನಿ ದ ನಿ ಪ ಮ ರಿ ಸ
ಅ
-
೯೦
ಈ ರಾಗವು ೩೪ನೆ ಮೇಳಕರ್ತ ವಾಗಧೀಶ್ವರಿಯ ಒಂದು
ಸ ಮ ಗ ಮ ಪ ದ ನಿ ದ ಸ
ಸ ನಿ ದ ಪ ಮ ಗ ಮ ರಿ ಸ
ನಳಿನಹಂಸಿ
ಈ ರಾಗವು ೫೮ನೆ ಮೇಳಕರ್ತ ಶೂಲಿನಿಯ ಒಂದು ಜನ್ಯ
ಸ ರಿ ಗ ಮ ಪ ನಿ ದ
ಸ ನಿ ದ ಪ ಮ ರಿ ಸ
:
ನಳಿನೀ ಪದ್ಮಕೋಶ ಹಸ್ತ
ಇದು ಭರತನಾಟ್ಯದ ಒಂದು ವಿಶೇಷ
ಮುದ್ರೆ, ಎರಡು ಪದ್ಮಕೋಶ ಹಸ್ತಗಳು ಕೆಳಮುಖವಾಗಿ ಮತ್ತು ಮೇಲ್ಮುಖವಾಗಿ
ಆಡಿಸಿದಾಗ ಅದು ಪದ್ಮಕೋಶ ಹಸ್ತವಾಗುತ್ತದೆ.
ನಷ್ಟ-
ನಷ್ಟ
ಇದು ೧೪ ಬಗೆಯ ಪ್ರಸ್ತಾರಗಳಲ್ಲಿ ಒಂದು ವಿಧ. ಪ್ರಸ್ತಾರಗಳನ್ನು
ಒಂದು ಯೋಜನಾರೀತ್ಯಾ ಕಲ್ಪಿಸಲಾಗುವುದು. ಪ್ರಸ್ತಾರದ ಕ್ರಮ ಸಂಖ್ಯೆಯು
ತಿಳಿದರೆ ಅದರ ಅಂಗಗಳ ಕ್ರಮ ರೀತಿಯನ್ನು ಹೇಳಬಹುದು. ತಾಳದಶ ಪ್ರಾಣಗಳಲ್ಲಿ
ಪ್ರಸ್ತಾರವು ಕೊನೆಯ ಪ್ರಾಣ. ಇದಕ್ಕೆ ನಷ್ಟವೆಂದು ಹೆಸರು ಇದರ ವಿರುದ್ಧ
ವಾದುದು ಉದ್ದಿಷ್ಟ
ಪ್ರಸ್ತಾರದ ರಚನೆ ಅಥವಾ ಸ್ವರೂಪವು ತಿಳಿದರೆ ಅದರ
ಕ್ರಮಸಂಖ್ಯೆಯನ್ನು ಗೊತ್ತು ಮಾಡಬಹುದು. ಒಂದು ಮೇಳದ ಸ್ವರಗಳು ತಿಳಿದರೆ
ಅದರ ಕ್ರಮ ಸಂಖ್ಯೆಯನ್ನು ಹೇಳಬಹುದು. ಇದು ಉದ್ದಿಷ್ಟವಾಗುತ್ತದೆ. ನಷ್ಟ
ಮತ್ತು ಉದ್ದಿಷ್ಟವನ್ನು ೫೦೪೦ ಸ್ವರಪ್ರಸ್ತಾರಗಳಿಗೆ ಅನ್ವಯಿಸಬಹುದು. ಸ್ವರ
ಪ್ರಸ್ತಾರಗಳನ್ನು ಒಂದು ವ್ಯವಸ್ಥಿತ ರೀತಿಯಲ್ಲಿ ಬೆಳೆಸಲಾಗಿದೆ. ಸ್ವರಪ್ರ ಸ್ತಾರದ
ಕ್ರಮಸಂಖ್ಯೆಯು ತಿಳಿದರೆ ಆ ಪ್ರಸ್ತಾರ ಅಥವಾ ನಷ್ಟದ ಸ್ವರಗಳನ್ನು ಗೊತ್ತು ಮಾಡ
ಬಹುದು. ಹಾಗೆಯೇ ಒಂದು ಪ್ರಸ್ತಾರದ ಸ್ವರಗಳು ತಿಳಿದರೆ ಅದರ ಉದ್ದಿಷ್ಟ
ಅಥವಾ ಕ್ರಮಸಂಖ್ಯೆಯನ್ನು ಗೊತ್ತು ಮಾಡಬಹುದು. ಪ್ರಾಯೋಗಿಕ ಸಂಗೀತದಲ್ಲಿ
ನಷ್ಟ ಮತ್ತು ಉದ್ಧಿಷ್ಟಗಳ ಉಪಯೋಗವು ತೀರ ಸ್ವಲ್ಪವೇ ಆದರೂ ಮನುಷ್ಯನ
ಬುದ್ಧಿಶಕ್ತಿಯು ತಾಳ ಮತ್ತು ನಡೆಗಳ ಲೆಕ್ಕಾಚಾರದಲ್ಲಿ ಎಷ್ಟು ಉನ್ನತ ಮಟ್ಟವನ್ನು
ಮುಟ್ಟಬಹುದು ಎಂಬುದನ್ನು ತೋರಿಸುತ್ತದೆ.